ನವದೆಹಲಿ: 4 ದಿನ ನೀಟ್ ಸೋರಿಕೆ ವಿರೋಧಿ ಗದ್ದಲಕ್ಕೆ ಬಲಿಯಾದ ಮುಂಗಾರು ಅಧಿವೇಶನದ 5ನೇ ದಿನವಾದ ಸೋಮವಾರ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯವೆಸಗಿದ್ದಕ್ಕೆ ಸಂಬಂಧಿಸಿದಂತೆ ಕೋಲಾಹಲವೇಳುವ ಸಂಭವವಿದೆ. ಕಾಂಗ್ರೆಸ್ ಹಾಗೂ ಟಿಎಂಸಿ ಈ ವಿಷಯ ಪ್ರಸ್ತಾಪಿಸುವ ಸಂಭವವಿದೆ.
ಇದರ ಸುಳಿವು ನೀಡುವಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ‘ನ್ಯಾಯಯುತ ಶಿಕ್ಷಣ ವ್ಯವಸ್ಥೆಗೆ ಆಗ್ರಹಿಸಿ ಜು.20ರಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರ ಹೊಣೆ ಹೊರಬೇಕು. ನಿಮ್ಮ ಅಡಿ ಬರುವ ದಿಲ್ಲಿ ಪೊಲೀಸರಿಗೆ ಪೆಲೆಟ್ ಗನ್‌ನಂತಹ ಮಾರಕ ಅಸ್ತ್ರಗಳನ್ನು ಬಳಸಲು ಅವಕಾಶ ಕೊಟ್ಟಿದ್ದಿರಾ? ನೀವಲ್ಲದಿದ್ದರೆ ಇನ್ಯಾರು ಕೊಟ್ಟಿದ್ದರು? ಮಫ್ತಿಯಲ್ಲಿದ್ದುಕೊಂಡು ಯುವಕರಿಗೆ ಹೊಡೆಯುತ್ತಿದ್ದವರು ಪೊಲೀಸರೇ ಅಥವಾ ಸ್ವಯಂಸೇವಕರೇ?’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆಲ್ಲ ಕಲಾಪದ ವೇಳೆ ಉತ್ತರಿಸುವಂತೆ ಆಗ್ರಹಿಸಿದ್ದಾರೆ.
11:36 PM (IST) Jul 27
ವಿಜಯ್ ದೇವರಕೊಂಡ ಕೆರಿಯರ್‌ನಲ್ಲಿ ಸೂಪರ್ ಹಿಟ್ ಸಿನಿಮಾಗಳ ಜೊತೆಗೆ, ದೊಡ್ಡ ಮಟ್ಟದಲ್ಲಿ ಶುರುವಾಗಿ ಅರ್ಧಕ್ಕೆ ನಿಂತುಹೋದ ಚಿತ್ರಗಳೂ ಇವೆ. ಆ ಎರಡು ಸಿನಿಮಾಗಳು ಯಾವುವು? ಅವು ನಿಲ್ಲಲು ಕಾರಣವೇನು?
10:53 PM (IST) Jul 27
'ಕಾಕ್ರೋಚ್ ಜನತಾ ಪಾರ್ಟಿ' ಪ್ರತಿಭಟನೆಯ ವಿಡಿಯೋಗಳಿಂದ ಖ್ಯಾತರಾದ ಕಂಟೆಂಟ್ ಕ್ರಿಯೇಟರ್ ಅಭಿನವ್ ಬಿಷ್ಟ್ ಅವರ 6 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದ ಇನ್‌ಸ್ಟಾಗ್ರಾಮ್ ಖಾತೆಯನ್ನು ಮೆಟಾ ಅಮಾನತುಗೊಳಿಸಿದೆ.
10:38 PM (IST) Jul 27
ನಟ ಜೂ.ಎನ್‌ಟಿಆರ್‌ಗೆ ಗಾಯಗಳಾಗಿವೆ. ಅವರ ಭುಜಕ್ಕೆ ಗಾಯವಾಗಿದೆ ಎಂದು ಅವರ ತಂಡ ಮಾಹಿತಿ ನೀಡಿದೆ. ವೈದ್ಯಕೀಯ ಪರೀಕ್ಷೆಗಳ ನಂತರ ಎಂಟು ವಾರಗಳ ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.
10:36 PM (IST) Jul 27
ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟಿಸಿದ್ದಕ್ಕೆ ಎಫ್‌ಐಆರ್ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಕಾನೂನು ನೆರವು ನೀಡಲು 'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಿಸಿದ ನಿಧಿಗೆ ಹಿರಿಯ ವಕೀಲ ಕಪಿಲ್ ಸಿಬಲ್ ₹1 ಕೋಟಿ ದೇಣಿಗೆ ನೀಡಿದ್ದಾರೆ.
09:46 PM (IST) Jul 27
Ram Charan Health: ರಾಮ್ ಚರಣ್ ಅವರ ಮಣಿಕಟ್ಟು ಸರ್ಜರಿ ಯಶಸ್ವಿಯಾಗಿ ನಡೆದಿದೆ. ವಿಶ್ವದ ಖ್ಯಾತ ವೈದ್ಯರು ಈ ಸರ್ಜರಿ ಮಾಡಿರುವುದು ವಿಶೇಷ. ಹಾಗಾದರೆ ಈಗ ಚರಣ್ ಆರೋಗ್ಯ ಹೇಗಿದೆ? ಇಲ್ಲಿದೆ ವಿವರ.
09:06 PM (IST) Jul 27
ಜೂ.ಎನ್‌ಟಿಆರ್ ನಟನೆಯ 'ದೇವರ' ಚಿತ್ರದ ಕಲೆಕ್ಷನ್ ನಿಜವೇ ಅಥವಾ ಫೇಕ್ ಎಂಬ ಚರ್ಚೆ ಟಾಲಿವುಡ್‌ನಲ್ಲಿ ಇನ್ನೂ ನಡೆಯುತ್ತಿದೆ. ನೆಗೆಟಿವ್ ಟಾಕ್ ನಡುವೆಯೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕರು ಹೇಳಿದ್ದರು.
08:37 PM (IST) Jul 27
08:18 PM (IST) Jul 27
08:17 PM (IST) Jul 27
ನಟಿ ಪೂಜಾ ಹೆಗ್ಡೆ ಇತ್ತೀಚೆಗೆ 'ಜನ ನಾಯಗನ್' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಈ ಸಿನಿಮಾ ಸೋಲಿನತ್ತ ಸಾಗುತ್ತಿದ್ದು, ಪೂಜಾ ಇಟ್ಟಿದ್ದ ಭರವಸೆ ಹುಸಿಯಾಗಿದೆ. ಸತತ ಸೋಲುಗಳಿಂದ ಅವರ ವೃತ್ತಿಜೀವನ ಸಂಕಷ್ಟದಲ್ಲಿದೆ.
07:38 PM (IST) Jul 27
Baahubali Movie Secrets: ತಮಗೆ ಬೇಕಾದ ಔಟ್‌ಪುಟ್ ಬರುವವರೆಗೂ ರಾಜಮೌಳಿ ಕಲಾವಿದರನ್ನು ಬಿಡುವುದಿಲ್ಲ. ಚಿಕ್ಕ ಪಾತ್ರವೇ ಇರಲಿ, ದೊಡ್ಡ ಪಾತ್ರವೇ ಇರಲಿ, ಪರ್ಫೆಕ್ಷನ್ ಇರಲೇಬೇಕು ಎನ್ನುವ ನಿರ್ದೇಶಕ ಅವರು.
07:24 PM (IST) Jul 27
ದೆಹಲಿಯ ಜಂತರ್ ಮಂತರ್‌ನಲ್ಲಿ 37 ದಿನಗಳ ಪ್ರತಿಭಟನೆಯನ್ನು ಹಿಂಪಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP), ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪಾರ್ಟಿ ಮಾಡಿ ಸಂಭ್ರಮಿಸಿದೆ. ಈ ವಿಡಿಯೋ ವೈರಲ್ ಆಗಿ ತೀವ್ರ ಟೀಕೆಗೆ ಗುರಿಯಾಗಿದೆ.
06:55 PM (IST) Jul 27
ವರ್ಷಗಟ್ಟಲೆ ಕಷ್ಟಪಟ್ಟು ದುಡಿದಿದ್ದಕ್ಕೆ ಸಂಬಳ ಜಾಸ್ತಿಯಾದ್ರೆ ಸಿಗೋ ಖುಷಿಯೇ ಬೇರೆ. ತಿಂಗಳ ಬಜೆಟ್, ಖರ್ಚು ಕಡಿತ ಅಂತ ಕಸರತ್ತು ಮಾಡಿದ ಮೇಲೆ ಕೈಯಲ್ಲಿ ಸ್ವಲ್ಪ ಹೆಚ್ಚು ಹಣ ಬರೋದು ದೊಡ್ಡ ರಿಲೀಫ್ ಕೊಡುತ್ತೆ. ಈ ಟೈಮ್‌ನಲ್ಲಿ ಖರ್ಚು ಮಾಡಲು ಹೊಸ ಹೊಸ ಆಸೆ ಬರೋದು ಸಹಜ.
06:53 PM (IST) Jul 27
ನಟ ಅಖಿಲ್ ಅಕ್ಕಿನೇನಿ ತಮ್ಮ ಪತ್ನಿ ಜೈನಬ್ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಮದುವೆಗೂ ಮುನ್ನವೇ ಈ ಬಗ್ಗೆ ನಮಗೆ ತಿಳಿದಿತ್ತು ಎಂದು ಅಖಿಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
06:51 PM (IST) Jul 27
ಮೈದಾನದಲ್ಲಿ ಬ್ಯಾಟರ್‌ಗಳನ್ನು ನಡುಗಿಸುವ ಅರ್ಶದೀಪ್ ಈಗ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ. ಅಭಿಮಾನಿಗಳಂತೂ ಈ ಹೊಸ ಜೋಡಿಯನ್ನು ನೋಡಿ "ಪರ್ಫೆಕ್ಟ್ ಮ್ಯಾಚ್" ಎಂದು ಸಂಭ್ರಮಿಸುತ್ತಿದ್ದಾರೆ! ಆದರೆ, ಈ ಲವ್ ಸ್ಟೋರಿಯಿಂದ ಈ ಇಬ್ಬರ ಕೆರಿಯರ್ ಸಮಸ್ಯೆ ಎದುರಿಸದೇ ಇರಲಿ ಎಂದೂ ಕೂಡ ಹಲವರು ಹಾರೈಸುತ್ತಿದ್ದಾರೆ.
06:27 PM (IST) Jul 27
ಡಿಮಾನಿಟೈಸೇಶನ್ ಬಳಿಕ ನೋಟಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. 10 ರೂಪಾಯಿ ಹಾಗೂ 20 ರೂಪಾಯಿ ನೋಟುಗಳ ರೂಪ, ಸ್ವರೂಪ ಎಲ್ಲವೂ ಬದಲಾಗುತ್ತಿದೆ. ಏನಿದು?
05:25 PM (IST) Jul 27
05:11 PM (IST) Jul 27
ಧನುಷ್ ಅವರ ಈ ಪ್ರಾಮಾಣಿಕ ಮಾತುಗಳು ಈಗ ಅಭಿಮಾನಿಗಳ ಹೃದಯ ಗೆದ್ದಿವೆ. ಟ್ರೋಲ್ ಮಾಡುವವರಿಗೆ ತಮ್ಮ ಕೆಲಸದ ಮೂಲಕವೇ ಉತ್ತರ ನೀಡುವ ಧನುಷ್, ಈಗ ರಾಷ್ಟ್ರ ಪ್ರಶಸ್ತಿಯ ವಿವಾದವನ್ನೂ ತಮ್ಮ ಚಾಣಾಕ್ಷತನದಿಂದ ತಣ್ಣಗಾಗಿಸಿದ್ದಾರೆ. ನಿಜಕ್ಕೂ ಧನುಷ್ ಅಂದ್ರೆ ಸುಮ್ನೇನಾ? ಈ ಸ್ಟೋರಿ ನೋಡಿ..
04:07 PM (IST) Jul 27
04:02 PM (IST) Jul 27
ಪುದೀನಾವನ್ನು ಮನೆಯ ಅಡುಗೆಮನೆಯಲ್ಲಿ ಅಥವಾ ಬಾಲ್ಕನಿಯಲ್ಲಿ ತುಂಬಾ ಸುಲಭವಾಗಿ ಬೆಳೆಸಬಹುದು. ಸಮೃದ್ಧವಾಗಿ ಪುದೀನಾ ಬೆಳೆಯಲು ಇಲ್ಲಿವೆ ಕೆಲವು ಸರಳ ಟಿಪ್ಸ್.
03:44 PM (IST) Jul 27
03:40 PM (IST) Jul 27
ಇನ್ಫೋಸಿಸ್ ನಾರಾಯಣಮೂರ್ತಿ ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಭಾರಿ ವಿವಾದ ಸೃಷ್ಟಿಸಿದ ಬಳಿಕ ಇದೀಗ ಕೆಲಸದ ಸಮಯದಲ್ಲಿ ಲೋಪ ಮಾಡಿದ ಪರಿಣಾಮ ಇದೀಗ 2 ಕೋಟಿ ರೂಪಾಯಿ ದಂಡಕ್ಕೆ ಗುರಿಯಾಗಿದೆ.
03:34 PM (IST) Jul 27
03:28 PM (IST) Jul 27
02:40 PM (IST) Jul 27
01:33 PM (IST) Jul 27
ಸಿಜೆಪಿ ಪ್ರತಿಭಟನೆ, ಇಡೀ ಹೋರಾಟ, ಬಳಿಕ ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಪಾರ್ಟಿ. ಇದಕ್ಕೆಲ್ಲಾ ಹಣದ ಮೂಲ ಎಲ್ಲಿಂದ? ಖ್ಯಾತ ವಕೀಲ ಮಹೇಶ್ ಜೇಠಲ್ಮಾನಿ ಪ್ರಶ್ನಿಸಿದ್ದಾರೆ. ವಿಡಿಯೋ ಪೋಸ್ಟ್ ಮಾಡಿರುವ ವಕೀರಲು ಹಲವು ಪ್ರಶ್ನೆ ಎತ್ತಿದ್ದಾರೆ.
01:31 PM (IST) Jul 27
ಇವತ್ತು ಲೋಕಸಭೆಯಲ್ಲಿ Anti-Paper Leak Bill ಮಂಡನೆಯಾಗಿದೆ. ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಈ ತಿದ್ದುಪಡಿ ಮಸೂದೆಯಲ್ಲಿ ಏನಿದೆ? ಏನೆಲ್ಲ ಬದಲಾವಣೆ ಮಾಡಲಾಗಿದೆ ಅನ್ನೋ ವಿವರ ಇಲ್ಲಿದೆ.
01:18 PM (IST) Jul 27
ಬೆಂಗಳೂರು: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದೆ. ಇದರ ಹೊರತಾಗಿಯೂ ಈ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಐದು ಆಟಗಾರರು ಟೀಂ ಇಂಡಿಯಾದಿಂದ ಹೊರಬೀಳುವ ಭೀತಿಗೆ ಸಿಲುಕಿದ್ದಾರೆ. ಯಾರವರು? ನೋಡೋಣ ಬನ್ನಿ.
11:50 AM (IST) Jul 27
ಮೊದಲ ಭಾಗವು ಪ್ರೇಕ್ಷಕರಲ್ಲಿ ಮುಂದೇನಾಗಬಹುದು ಎಂಬ ಕುತೂಹಲವನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಲಿದೆ. ಭಾಗ 1 ಮುಗಿದ ಕೂಡಲೇ ಪ್ರೇಕ್ಷಕರಿಗೆ ಭಾಗ 2 ನೋಡಲೇಬೇಕು ಎಂಬ ಹಪಾಹಪಿ ಶುರುವಾಗುವಂತೆ ಕಥೆಯನ್ನು ಅದ್ಭುತವಾಗಿ ಹೆಣೆಯಲಾಗಿದೆ ಎಂದು ತಂಡ ಹೇಳಿಕೊಂಡಿದೆ.
11:41 AM (IST) Jul 27
ಕರ್ನಾಟಕ ಸೇರಿದಂತೆ 17 ರಾಜ್ಯಗಳಲ್ಲಿ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ ಪೈಕಿ ಕೆಲೆವೆಡೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಯಾವ ರಾಜ್ಯಗಳಿಗೆ ಯಾವ ಅಲರ್ಟ್?
11:29 AM (IST) Jul 27
11:15 AM (IST) Jul 27
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿದ ಭಾರತ, ಸೋಲಿನ ಸರಪಳಿಯಿಂದ ಹೊರಬಂದಿದೆ. ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಆಟ ಮತ್ತು ಮಯಾಂಕ್ ಯಾದವ್ ಅವರ ಬೌಲಿಂಗ್ ನೆರವಿನಿಂದ ಗೆದ್ದ ಟೀಂ ಇಂಡಿಯಾ, ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನವನ್ನು ಅಲಂಕರಿಸಿದೆ.
10:34 AM (IST) Jul 27
ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ.
09:02 AM (IST) Jul 27
ವೈಯಕ್ತಿಕ ಕಾರಣಗಳಿಂದಾಗಿ ಭಾರೀ ಸುದ್ದಿಯಲ್ಲಿದ್ದ ಆರ್‍ಸಿಬಿ ಸ್ಟಾರ್ ಯಶ್ ದಯಾಳ್ ಅವರು ತಂಡ ಬದಲಿಸಿದ್ದಾರೆ. ಬೆನ್ನಲ್ಲೇ ಬೆಂಗಳೂರಿಗೆ ಅವರು ಆಗಮಿಸಿದ್ದು, ಯಾವ ತಂಡ ಸೇರಿದ್ದಾರೆ? ಯಾಕೆ ಈ ನಿರ್ಧಾರ ಕೈಗೊಂಡ್ರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
08:33 AM (IST) Jul 27