Published : May 10, 2026, 07:18 AM ISTUpdated : May 10, 2026, 10:28 PM IST

India Latest News Live: ಯುದ್ಧ ಬೆನ್ನಲ್ಲೇ ಮೋದಿ ಮಹತ್ವದ ಸಂದೇಶ, ಸಾರಿಗೆ ಬಳಕೆ, WFH ಸೇರಿ 8 ಸೂತ್ರ ಅನುಸರಿಸಲು ಸೂಚನೆ

ಸಾರಾಂಶ

ಕೋಲ್ಕತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಸಲಹೆಗಾರರಾಗಿ ನಿವೃತ್ತ ಐಎಎಸ್‌ ಅಧಿಕಾರಿ, ಎಸ್‌ಆರ್‌ಐ ವಿಶೇಷ ವೀಕ್ಷಕರಾಗಿದ್ದ ಸುಬ್ರತಾ ಗುಪ್ತಾ ಅವರು ನೇಮಕಗೊಂಡಿದ್ದಾರೆ.

1990ರ ಬ್ಯಾಚಿನ ಅಧಿಕಾರಿಯಾಗಿರುವ ಗುಪ್ತಾ ಅವರು ಚುನಾವಣೆಗೆ ಮುಂಚೆ ನಡೆದಿದ್ದ ಮತಪಟ್ಟಿ ಪರಿಷ್ಕರಣೆಯ ವಿಶೇಷ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮತ್ತೊಂದೆಡೆ 2017ರ ಬ್ಯಾಚಿನ ಐಎಎಸ್‌ ಅಧಿಕಾರಿ ಶಂತನು ಬಾಲಾ ಅವರನ್ನು ಮುಖ್ಯಮಂತ್ರಿಗಳ ಖಾಸಗಿ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿ ಆದೇಶಿಸಿದೆ.

10:28 PM (IST) May 10

ಯುದ್ಧ ಬೆನ್ನಲ್ಲೇ ಮೋದಿ ಮಹತ್ವದ ಸಂದೇಶ, ಸಾರಿಗೆ ಬಳಕೆ, WFH ಸೇರಿ 8 ಸೂತ್ರ ಅನುಸರಿಸಲು ಸೂಚನೆ

ವರ್ಕ್ ಫ್ರಮ್ ಹೋಮ್, ವಿದೇಶದಲ್ಲಿ ಮದುವೆ ಬೇಡ, ವಿದೇಶ ಯಾತ್ರೆ ಕಡಿತ, ಮನೆಯಿಂದ ಕೆಲಸ, ಇವಿ ವಾಹನ ಬಳಕೆ, ಅನಗತ್ಯ ಚಿನ್ನ ಖರೀದಿ ಬೇಡ ಸೇರಿದಂತೆ ಈ ಒಂದು ವರ್ಷ 8 ಸೂತ್ರ ಅನುಸರಿಸಲು ಸೂಚಿಸಿದ್ದಾರೆ.

Read Full Story

09:43 PM (IST) May 10

ಸುಮ್ನೆ ಸೂಪರ್‌ಸ್ಟಾರ್‌ ಅಂತಾರೆ, ಎಲ್ಲಾ PR ಆಟ - ಯುವ ನಟಿಯರ ವಿರುದ್ಧ ಅಮೀಶಾ ಪಟೇಲ್ ಕಿಡಿ

ಬಾಲಿವುಡ್‌ನ ಯುವ ನಟಿಯರು 'ಫೇಕ್ ಪಿಆರ್ ಗೇಮ್' ಮೂಲಕ ತಮ್ಮನ್ನು ಸೂಪರ್‌ಸ್ಟಾರ್‌ ಎಂದು ಕರೆಸಿಕೊಳ್ಳುತ್ತಿದ್ದಾರೆ ಎಂದು ನಟಿ ಅಮೀಶಾ ಪಟೇಲ್ ಗಂಭೀರ ಆರೋಪ ಮಾಡಿದ್ದಾರೆ. ಒಂದೇ ಒಂದು ದೊಡ್ಡ ಹಿಟ್ ಸಿನಿಮಾ ನೀಡದೆಯೇ ಹೇಗೆ ನಂಬರ್ 1 ಪಟ್ಟಕ್ಕೇರಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

Read Full Story

08:54 PM (IST) May 10

ಸಿಎಂ ಚಂದ್ರಬಾಬು, ಡಿಸಿಎಂ ಪವನ್ ಕಲ್ಯಾಣ್ ಮನೆಗೆ ಮೋದಿ ದಿಢೀರ್ ಭೇಟಿ, ಕಾರಣವೇನು?

ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮೋದಿ ಹೈದರಾಬಾದ್ ಪ್ರವಾಸದ ವೇಳೆ ದಿಢೀರ್ ಆಂಧ್ರ ಸಿಎಂ ಚಂದ್ರಬಾಬು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಮನೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈ ಭೇಟಿಗೆ ಕಾರಣವೇನು?

Read Full Story

08:49 PM (IST) May 10

15 ವರ್ಷಗಳ ಬಳಿಕ ಪೌರಾಣಿಕ ಸಿನಿಮಾ - ಅಜ್ಜ, ಚಿಕ್ಕಪ್ಪ ಮಾಡದ ಪಾತ್ರದಲ್ಲಿ ಜೂ.ಎನ್‌ಟಿಆರ್!

ನಂದಮೂರಿ ಕುಟುಂಬದಿಂದ 15 ವರ್ಷಗಳ ಬಳಿಕ ಪೌರಾಣಿಕ ಸಿನಿಮಾವೊಂದು ಬರಲಿದೆ. ಯಂಗ್ ಟೈಗರ್ ಜೂ.ಎನ್‌ಟಿಆರ್ ನಟಿಸಲಿರುವ ಈ ಚಿತ್ರದ ಬಗ್ಗೆ ಮೇ 20ರಂದು ದೊಡ್ಡ ಸರ್ಪ್ರೈಸ್ ಸಿಗುವ ನಿರೀಕ್ಷೆ ಇದೆ.

Read Full Story

08:43 PM (IST) May 10

'ಅಮ್ಮ' ಸಂಗೀತಾಗೆ ಬಿಗ್ ಗಿಫ್ಟ್ ನೀಡಿ ನೆಟ್ಟಿಗರ ಮೆಚ್ಚುಗೆ ಪಡೆದ ದಳಪತಿ ವಿಜಯ್ ಮಕ್ಕಳು!

ನಟ, ತಮಿಳುನಾಡು ನೂತನ ಸಿಎಂ ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ವಿಜಯ್ ಅವರ ಪತ್ನಿ ಸಂಗೀತಾ ಮತ್ತು ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯಾ ಸಾಶಾ ಸಮಾರಂಭದಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಇದು ತಮಿಳು ಚಿತ್ರರಂಗದ ಅತಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮಕ್ಕಳು ತಮ್ಮ ಅಮ್ಮನಿಗೆ ಕೊಟ್ಟ ಉಡುಗೊರೆ ಏನು? 

Read Full Story

08:16 PM (IST) May 10

ಮನೆ ತಲುಪಲು 2 ಕಿ.ಮಿ ಬಾಕಿ ಇರುವಾಗಲೇ ಮದುವೆಗೆ ತೆರಳಿದ್ದ ಬಸ್ ಯಲ್ಲಾಪುರದ ಬಳಿ ಅಪಘಾತ

ಮದುವೆ ಮುಗಿಸಿಕೊಂಡು ಸಂಭ್ರಮದಿಂದ ಮನೆಗೆ ಮರಳುತ್ತಿದ್ದ ಮಿನಿ ಬಸ್ ಯಲ್ಲಾಪುರ ಸಮೀಪ ಅಪಘಾತಕ್ಕೀಡಾದ ಘಟನೆ ನಡೆದಿದೆ. ಇನ್ನೇನು ಮನೆ ತಲುಪಿತು ಅನ್ನೋವಷ್ಟರಲ್ಲೇ ಘಟನೆ ನಡೆದಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.

Read Full Story

07:38 PM (IST) May 10

ಸಲ್ಮಾನ್ ಖಾನ್‌ಗಿಂತ 4 ಪಟ್ಟು ಹೆಚ್ಚು ಸಂಭಾವನೆ - 'ಮೈನೆ ಪ್ಯಾರ್ ಕಿಯಾ' ಸೀಕ್ರೆಟ್ ಬಿಚ್ಚಿಟ್ಟ ನಟಿ ಭಾಗ್ಯಶ್ರೀ!

ಮೈನೆ ಪ್ಯಾರ್ ಕಿಯಾ' ಮೂಲಕ ಒಂದೇ ರಾತ್ರಿಯಲ್ಲಿ ಸ್ಟಾರ್ ಆದ ನಟಿ ಭಾಗ್ಯಶ್ರೀ, ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಸಲ್ಮಾನ್ ಖಾನ್‌ಗಿಂತ ಹೆಚ್ಚು ಸಂಭಾವನೆ ಪಡೆದಿದ್ದರ ಬಗ್ಗೆ ಅವರು ನೀಡಿರುವ ಹೇಳಿಕೆ.

Read Full Story

07:06 PM (IST) May 10

ಭಾರತೀಯ ರೈಲ್ವೆ ವೇಯ್ಟಿಂಗ್ ಲಿಸ್ಟ್ ಸಮಸ್ಯೆ, ಬರೋಬ್ಬರಿ 3.39 ಕೋಟಿ ಪ್ರಯಾಣಿಕರು ಪ್ರಯಾಣ ವಂಚಿತ!

2025-26ನೇ ಹಣಕಾಸು ವರ್ಷದಲ್ಲಿ, ವೇಯ್ಟಿಂಗ್ ಲಿಸ್ಟ್ ಟಿಕೆಟ್‌ಗಳು ರದ್ದಾದ ಕಾರಣ 3.39 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣದಿಂದ ವಂಚಿತರಾಗಿದ್ದಾರೆ ಎಂದು ಆರ್‌ಟಿಐ ವರದಿಯು ಬಹಿರಂಗಪಡಿಸಿದೆ. ಸ್ಲೀಪರ್ ಮತ್ತು 3 ಎಸಿ ಕ್ಲಾಸ್‌ಗಳಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಕಷ್ಟ ಹೆಚ್ಚುತ್ತಿರುವುದು ಭಾರತೀಯ ರೈಲ್ವೆಯ ಮೂಲಭೂತ ವೈಫಲ್ಯವನ್ನು ತೋರಿಸುತ್ತದೆ.
Read Full Story

06:55 PM (IST) May 10

ಬಿಸಿಸಿಐ ವಾರ್ನಿಂಗ್ ಬಳಿಕ ಪಂದ್ಯದ ನಡುವೆ ಲಖನೌ ಸ್ಟಾಫ್ ಫೋನ್ ಬಳಕೆ, ಫಿಕ್ಸಿಂಗ್ ಅನುಮಾನ

ಬಿಸಿಸಿಐ ಸತತ ವಾರ್ನಿಂಗ್ ನೀಡುತ್ತಿದ್ದರೂ ಯಾವ ತಂಡಗಳು ಕ್ಯಾರೇ ಅನ್ನುತ್ತಿಲ್ಲ. ಇದೀಗ ಸಿಎಸ್‌ಕೆ ವಿರುದ್ಧದ ಪಂದ್ಯದ ನಡುವೆ ಲಖನೌ ಸೂಪರ್‌ಜೈಂಟ್ಸ್ ತಂಡದ ಸ್ಟಾಫ್ ಫೋನ್ ಬಳಕೆ ಮಾಡುತ್ತಿರುವ ದೃಶ್ಯ ಭಾರಿ ವಿವಾದ ಸೃಷ್ಟಿಸಿದೆ.

Read Full Story

06:37 PM (IST) May 10

ಯಕ್ಷ ಪ್ರಶ್ನೆ! ವಿಜಯ್ ಜೊತೆ ಕೆವಿಎನ್‌ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ರಾಜ್ಯಪಾಲರನ್ನು ಭೇಟಿ ಆಗಿದ್ದೇಕೆ?

ಕೆಲ ದಿನಗಳ ಹಿಂದೆ ವಿಜಯ್ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿಯಾಗಲು ಲೊಕ ಭವನಕ್ಕೆ ಹೋದಾಗ, ಅವರ ಜೊತೆ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಕೂಡ ಕಾಣಿಸಿಕೊಂಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಉತ್ತರ..?

Read Full Story

06:20 PM (IST) May 10

ಆರ್‌ಸಿಬಿ ಪ್ಲೇಯಿಂಗ್ 11ನಲ್ಲಿ ಯಾರಿದ್ದಾರೆ? ಮುಂಬೈನಲ್ಲಿ ಪಾಂಡ್ಯ, ಸೂರ್ಯಕುಮಾರ್ ಅನುಮಾನ

ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ತಂಡ ಜೇಕಬ್ ಬೆತೆಲ್ ಬದಲಾವಣೆ ಮಾಡುತ್ತಾ? ಪ್ಲೇಯಿಂಗ್ 11ನಲ್ಲಿ ಯಾರಿಗಿದೆ ಚಾನ್ಸ್, ಮುಂಬೈ ತಂಡದಲ್ಲಿ ಇಂಜರು ಸಮಸ್ಯೆಯಿಂದ ಆತಂಕ ಎದುರಾಗಿದೆ.

 

Read Full Story

05:55 PM (IST) May 10

Drishyam 3 - 'ಅಪ್ಪ ಒಬ್ಬ ಕ್ರಿಮಿನಲ್ ಅನಿಸಿದ್ರೆ...' - ಜಾರ್ಜ್‌ಕುಟ್ಟಿ ಶುರುಮಾಡಿದ ಟ್ರೇಲರ್ ಹೈಲೈಟ್ ಏನು?

ಮೋಹನ್‌ಲಾಲ್-ಜೀತು ಜೋಸೆಫ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ದೃಶ್ಯಂ 3' ಸಿನಿಮಾದ ಸಸ್ಪೆನ್ಸ್ ತುಂಬಿದ ಟ್ರೇಲರ್ ರಿಲೀಸ್ ಆಗಿದೆ. ಮೋಹನ್‌ಲಾಲ್ ಹುಟ್ಟುಹಬ್ಬದ ದಿನವಾದ ಮೇ 21ಕ್ಕೆ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲಿದೆ.

Read Full Story

05:36 PM (IST) May 10

ರಾಮ್ ಚರಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್ - 'ಪೆದ್ದಿ' ಟ್ರೇಲರ್ ಲಾಂಚ್ ಡೇಟ್ ಫಿಕ್ಸ್, ಎಲ್ಲಿ? ಯಾವಾಗ?

ರಾಮ್ ಚರಣ್ ಅವರ ಬಹುನಿರೀಕ್ಷಿತ 'ಪೆದ್ದಿ' ಸಿನಿಮಾ ರಿಲೀಸ್‌ಗೂ ಮುನ್ನವೇ ಸದ್ದು ಮಾಡುತ್ತಿದೆ. ಉತ್ತರ ಅಮೆರಿಕದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಟಿಕೆಟ್‌ಗಳು ಭರ್ಜರಿಯಾಗಿ ಸೇಲ್ ಆಗುತ್ತಿವೆ. ಇನ್ನೂ ಟ್ರೇಲರ್ ರಿಲೀಸ್ ಆಗಿಲ್ಲ.

Read Full Story

05:22 PM (IST) May 10

ವಿಜಯ್ ಸಿಎಂ ಆದ ಬೆನ್ನಲ್ಲೇ ವಿವಾದ ಶುರು, ಪ್ರಮಾಣವಚನದಲ್ಲಿ ತಮಿಳು ಗೀತೆಗೆ 3ನೇ ಸ್ಥಾನ ಆರೋಪ

ನಟ ಜೊಸೆಫ್ ವಿಜಯ್ ಮುಖ್ಯಮಂತ್ರಿ ಆದ ಬೆನ್ನಲ್ಲೇ ತಲೆನೋವು ಶುರುವಾಗಿದೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಂಪ್ರದಾಯದ ಉಲ್ಲಂಘನೆ ಆರೋಪ ಕೇಳಿಬಂದಿದೆ. ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ತಮಿಳು ಗೀತೆ ಸ್ಥಾನವನ್ನು ಸಿಪಿಐ ಪ್ರಶ್ನಿಸಿದೆ.

Read Full Story

05:16 PM (IST) May 10

'ದೊಡ್ಡಮ್ಮ' ಅಂತ ಮಾತ್ರ ಕರೀಬೇಡಪ್ಪಾ - ತಂಗಿ ಮಗನಿಗೆ ಕಂಡೀಷನ್ ಹಾಕಿದ್ರು ನಟಿ ಅಹಾನಾ!

ತನ್ನ ಸೋದರಿ ದಿಯಾ ಅವರ ಮಗ ಓಮಿಗೆ 'ದೊಡ್ಡಮ್ಮ' ಎಂದು ಕರೆಸಿಕೊಳ್ಳಲು ತನಗೆ ಇಷ್ಟವಿಲ್ಲ ಎಂದು ನಟಿ ಅಹಾನಾ ಕೃಷ್ಣ ಹೇಳಿದ್ದಾರೆ. ಈ ಹಿಂದೆ ಅವರ ಸೋದರಿ ಇಶಾನಿ ಕೂಡ 'ಚಿಕ್ಕಮ್ಮ' ಎಂದು ಕರೆಸಿಕೊಳ್ಳಲು ಇಷ್ಟವಿಲ್ಲ ಎಂದಿದ್ದರು. ಈಗ ಅಹಾನಾ ಸರದಿ.

Read Full Story

05:06 PM (IST) May 10

'ತ್ರಿಷಾ-ವಿಜಯ್ ಮದುವೆ ಆಗ್ಬೇಕು' ಎಂದ ಬಾಲಿವುಡ್ ನಟಿ; ಆಕೆ ಕೊಟ್ಟ ಕಾರಣಕ್ಕೆ ಬೆಚ್ಚಿಬಿದ್ದ ತಮಿಳುನಾಡು-ಭಾರತ!

ಯಾವಾಗಲೂ ತನ್ನ ವಿಚಿತ್ರ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಈ ನಟಿ, ಈಗ ವಿಜಯ್ ಮತ್ತು ತ್ರಿಷಾ ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. "ವಿಜಯ್ ಮತ್ತು ತ್ರಿಷಾ ಇಬ್ಬರೂ ನನಗೆ ಚೆನ್ನಾಗಿ ಗೊತ್ತು. ಅವರಿಬ್ಬರೂ ಮದುವೆಯಾಗಬೇಕು ಎಂಬುದು ನನ್ನ ಆಸೆ. ಒಂದು ವೇಳೆ ಅವರು ಮದುವೆಯಾದರೆ, ಅವರ ಮೆಹಂದಿ ಶಾಸ್ತ್ರಕ್ಕೆ ನಾನು ಖಂಡಿತವಾಗಿಯೂ ಹಾಜರಾಗುತ್ತೇನೆ" ಎಂದಿದ್ದಾರೆ.

Read Full Story

04:52 PM (IST) May 10

ಮಿಸ್ ಯು ಮಮ್ಮಾ - ತಾಯಿ ನರ್ಗಿಸ್ ನೆನೆದು ಭಾವುಕರಾದ ಮುನ್ನಾಭಾಯಿ ಸಂಜಯ್ ದತ್!

ತಾಯಂದಿರ ದಿನದ ವಿಶೇಷ ಸಂದರ್ಭದಲ್ಲಿ, ನಟ ಸಂಜಯ್ ದತ್ ತಮ್ಮ ತಾಯಿ, ದಿವಂಗತ ನಟಿ ನರ್ಗಿಸ್ ದತ್ ಅವರನ್ನು ನೆನಪಿಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

Read Full Story

04:50 PM (IST) May 10

ನಟ ಜೊಸೆಫ್ ವಿಜಯ್ ಮುಖ್ಯಮಂತ್ರಿ ಆದ ಬೆನ್ನಲ್ಲೇ ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ರಾಜೀನಾಮೆ

ನಟ ಜೊಸೆಫ್ ವಿಜಯ್ ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Read Full Story

04:32 PM (IST) May 10

ಯಾರಿಗೂ ಗೊತ್ತಾಗದಂತೆ ಒಂದು ತಿಂಗಳು ಕುದುರೆ ಸವಾರಿ ಕಲಿತ ನಟಿ ಮಂಜು ವಾರಿಯರ್ - ಕಾರಣವೇನು?

ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಇತ್ತೀಚೆಗೆ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಅವರು ಕೇರಳದ ಆಲುವಾದಲ್ಲಿ ರಹಸ್ಯವಾಗಿ ಕುದುರೆ ಸವಾರಿ ಕಲಿಯುತ್ತಿದ್ದರು ಎಂಬ ವರದಿಗಳು ಹೊರಬಿದ್ದಿವೆ.

Read Full Story

04:23 PM (IST) May 10

'ನನ್ನಲ್ಲಿರುವುದೆಲ್ಲಾ ನಿಮಗೆ' ಎಂದ ವಿಜಯ್, 'ನನ್ನ ಪುರುಷ' ಎಂದ ರಶ್ಮಿಕಾ; ಎಲ್ಲಾನೂ ಒಕೆ, ಪತ್ರದಲ್ಲೇನಿದೆ?

ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ (‍X) ಖಾತೆಯಲ್ಲಿ ವಿಜಯ್ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಉದ್ದೇಶಿಸಿ ಸುದೀರ್ಘ ಪತ್ರ ಬರೆದಿದ್ದಾರೆ. "ನನ್ನ ಪ್ರೀತಿಯ ರೌಡಿ ಹುಡುಗ-ಹುಡುಗಿಯರೇ, ನನ್ನ ಅಣ್ಣ-ತಂಗಿಯರೇ ಹಾಗೂ ತಂದೆ-ತಾಯಿಯ ಸಮಾನರಾದ ಹಿರಿಯರೇ... ಮುಂದೆ ಓದಿ..

Read Full Story

04:14 PM (IST) May 10

ಅಮ್ಮಂದಿರ ದಿನದಂದೇ ಸಿಎಂ ಆದ ಮಗ ವಿಜಯ್ - ತಾಯಿ ಶೋಭಾಗೆ ಇದಕ್ಕಿಂತ ದೊಡ್ಡ ಉಡುಗೊರೆ ಬೇಕೇ?

ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ಟಿವಿಿಕೆ ಪಕ್ಷ 120 ಶಾಸಕರ ಬೆಂಬಲದೊಂದಿಗೆ ಅಧಿಕಾರಕ್ಕೇರಿದೆ. ಅಮ್ಮಂದಿರ ದಿನದಂದೇ ನಡೆದ ಈ ಕಾರ್ಯಕ್ರಮ, ತಾಯಿ ಶೋಭಾ ಚಂದ್ರಶೇಖರ್‌ಗೆ ಸಿಕ್ಕ ಅತಿದೊಡ್ಡ ಉಡುಗೊರೆಯಾಗಿದೆ.

Read Full Story

03:05 PM (IST) May 10

ಹೆದ್ದಾರಿಯಲ್ಲಿ ಸಂಸದೆ ಸುಪ್ರಿಯಾ ಸುಳೆ ಕಾರು ಅಪಘಾತ, ಅಡ್ಡಾದಿಡ್ಡಿಯಾಗಿ ಬಂದ ವಾಹನ ಡಿಕ್ಕಿ

ಎನ್‌ಸಿಪಿ ನಾಯಕಿ, ಸಂಸದೆ ಸುಪ್ರಿಯಾ ಸುಳೆ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಅಡ್ಡಾದಿಡ್ಡಿ ಹಾಗೂ ಅಜಾಗರೂಕತೆ ಚಾಲನೆಯಲ್ಲಿದ್ದ ಕಾರೊಂದು ಸುಪ್ರಿಯಾ ಸುಳೆ ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

 

Read Full Story

02:42 PM (IST) May 10

ನೂತನ ಸಿಎಂ ವಿಜಯ್ ಸೇರಿದಂತೆ ಏಳು ಮುಖ್ಯಮಂತ್ರಿಗಳ ಜೊತೆ ನಟಿಸಿದ ಹಿರಿಯ ನಟಿ ಯಾರು?

ದಕ್ಷಿಣ ಭಾರತದ ಹಿರಿಯ ನಟಿ ದೇಶದ ಏಳು ಮುಖ್ಯಮಂತ್ರಿಗಳ ಜೊತೆ ನಟಿಸಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. 1500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು, ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

Read Full Story

02:38 PM (IST) May 10

ನಟ ವಿಜಯ್ ಸಿಎಂ ಆದ ಬೆನ್ನಲ್ಲೇ ಅಭಿಮಾನಿಗಳಿಗೆ ಸಿಎಸ್‌ಕೆ ತಂಡದಿಂದ ವಿಶೇಷ ಮನವಿ, ಪರ ವಿರೋಧ

ನಟ ಜೊಸೆಫ್ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಲಖನೌ ವಿರುದ್ಧ ಚೆನ್ನೈನಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ವಿಶೇಷ ಮನವಿಯೊಂದನ್ನು ಮಾಡಿದೆ.

Read Full Story

01:51 PM (IST) May 10

ದಳಪತಿ ವಿಜಯ್​ ಪ್ರಮಾಣ ವಚನ ಸಮಾರಂಭದಲ್ಲಿ ಗಮನ ಸೆಳೆದ ತ್ರಿಷಾ ಟ್ಯಾಟೂ - ಅದೃಷ್ಟ ತಂದ ಮಾರ್ಕ್​?

ನಟ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಸಮಾರಂಭದಲ್ಲಿ ಗಮನ ಸೆಳೆದಿದ್ದು ನಟಿ ತ್ರಿಷಾ ಹಾಗೂ ಅವರ ಕೈ ಮೇಲಿನ  ಟ್ಯಾಟೂ. ವಿಜಯ್ ಅವರ ರಾಶಿಯೊಂದಿಗೆ ತ್ರಿಷಾ ರಾಶಿಯ ಹೊಂದಾಣಿಕೆ ಮತ್ತು ಆಕೆ ವಿಜಯ್ ಪಾಲಿಗೆ ಅದೃಷ್ಟವೇ ಎಂಬ ಕುತೂಹಲಕಾರಿ ವಿಷಯವನ್ನು  ವಿವರಿಸಲಾಗಿದೆ.

Read Full Story

01:27 PM (IST) May 10

ರೀಲ್ಸ್ ಮಾಡೋದು ಬೇಡ ಅಂದ್ರೂ ಮಾತು ಕೇಳದ ಪತ್ನಿಗೆ ಗಂಡನಿಂದ ಪಿಂಡದಾನ; ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾ ರೀಲ್ಸ್‌ಗೆ ಮಾರುಹೋದ ಪತ್ನಿಗೆ ಪತಿಯೊಬ್ಬ ಪಿಂಡದಾನ ಮಾಡಿರುವ ಘಟನೆ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರಿಂದ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಪತಿಯ ಕೃತ್ಯವನ್ನು ಖಂಡಿಸಿದರೆ, ಇನ್ನು ಕೆಲವರು ಸಾಮಾಜಿಕ ಮೌಲ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
Read Full Story

12:01 PM (IST) May 10

ಸಾಯೋವರೆಗೂ ನನ್ನ ಮಾಜಿ ಪ್ರೇಮಿಗಳನ್ನು ಪ್ರೀತಿಸುತ್ತಲೇ ಇರುತ್ತೇನೆ ಎಂದ ವಿಷ್ಣುಪ್ರಿಯಾ; ಹಾಲಿ-ಮಾಜಿ ಎಲ್ರೂ ಕಕ್ಕಾಬಿಕ್ಕಿ!

ವಿಷ್ಣುಪ್ರಿಯಾ ಕೇವಲ ಗ್ಲಾಮರ್ ಗೊಂಬೆಯಲ್ಲ, ಅವರೊಬ್ಬರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದ ಡಿಸ್ಕಸ್ ಥ್ರೋ ಆಟಗಾರ್ತಿ ಎಂಬ ವಿಷಯ ಬಹುತೇಕರಿಗೆ ತಿಳಿದಿಲ್ಲ. ಜಿಲ್ಲಾ ಮತ್ತು ದಕ್ಷಿಣ ವಲಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದಿದ್ದ ಅವರು, ತಾಯಿಯ ನಿರಾಕರಣೆಯಿಂದಾಗಿ ಕ್ರೀಡಾ ಲೋಕದಿಂದ ದೂರ ಉಳಿಯಬೇಕಾಯಿತು.

Read Full Story

11:36 AM (IST) May 10

Vijay - ಕೊನೆಗೂ ತಮಿಳುನಾಡು ಮುಖ್ಯಮಂತ್ರಿ ಗದ್ದುಗೆ ಏರಿದ ನಟ ವಿಜಯ್ - ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಿಂಚಿಂಗ್!

2026ರ ತಮಿಳುನಾಡು ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ನಟ ವಿಜಯ್, ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಚೆನ್ನೈನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಹಾಜರಾಗಿದ್ದರು. 

Read Full Story

11:31 AM (IST) May 10

TamilNadu New CM - ಪ್ರಮಾಣವಚನ ಸ್ವೀಕರಿಸಿ ಎರಡು ಪ್ರಮುಖ ಘೋಷಣೆ ಮಾಡಿದ ಸಿಎಂ ವಿಜಯ್

ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಮೊದಲ ದಿನವೇ, ಅವರು 200 ಯೂನಿಟ್ ಉಚಿತ ವಿದ್ಯುತ್ ಮತ್ತು ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಎರಡು ಪ್ರಮುಖ ಕಡತಗಳಿಗೆ ಸಹಿ ಹಾಕಿದ್ದಾರೆ.
Read Full Story

11:27 AM (IST) May 10

ತುಂಬಾ ಪ್ರೀತಿಸುತ್ತೇನೆ, ಅವನೇ ನನ್ನ ಕ್ರಶ್ ಎಂದ 'ಸೀತೆ' ಸಾಯಿ ಪಲ್ಲವಿ; ಕೊನೆಗೂ ಗುಟ್ಟು ರಟ್ಟಾಯ್ತು!

ಸಾಮಾನ್ಯವಾಗಿ ನಟಿಯರಿಗೆ ಯಾರ ಮೇಲೆ ಕ್ರಶ್ ಇದೆ ಎಂದು ಕೇಳಿದರೆ ಅವರು ನಾಚಿಕೊಳ್ಳುತ್ತಾರೆ ಅಥವಾ ಮೌನಕ್ಕೆ ಶರಣಾಗುತ್ತಾರೆ. ಆದರೆ ಸಾಯಿ ಪಲ್ಲವಿ ಹಾಗಲ್ಲ, ಅವರು ನೇರ ನುಡಿಯ ವ್ಯಕ್ತಿತ್ವದವರು. ಸಾಯಿ ಪಲ್ಲವಿ ಅವರಿಗೆ ತನ್ನ ಕಾಲೇಜು ದಿನಗಳಿಂದಲೂ ಒಬ್ಬ ನಟನ ಮೇಲೆ ಅತೀವವಾದ ಪ್ರೀತಿ ಇತ್ತಂತೆ. ಯಾರವರು ನೋಡಿ!

Read Full Story

10:18 AM (IST) May 10

C Joseph Vijay - ತಮಿಳುನಾಡಿನಲ್ಲಿ ದಳಪತಿ ದರ್ಬಾರ್ ಶುರು; ದ್ರಾವಿಡ ನಾಡಿನಲ್ಲಿ 'ವಿಜಯ' ಪರ್ವ

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್, ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 120 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ವಿಜಯ್ ಜೊತೆ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಸಮಾರಂಭದಲ್ಲಿ ನಟಿ ತ್ರಿಷಾ ವಿಶೇಷ ಆಕರ್ಷಣೆಯಾಗಿದ್ದರು.
Read Full Story

10:06 AM (IST) May 10

ಅಧಿಕಾರ ಸ್ವೀಕಾರಕ್ಕೂ ಮುನ್ನವೇ ನಟ ವಿಜಯ್‌ಗೆ ಬಿಗ್ ಶಾಕ್! ಕೋರ್ಟ್ ಮೆಟ್ಟಿಲೇರಿದ ನಾಯಕ!

ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾ! ತಿರುಪತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಮತದ ಅಂತರದಿಂದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ಗೆದ್ದಿರುವುದನ್ನು ಪ್ರಶ್ನಿಸಿ ಡಿಎಂಕೆ ಮಾಜಿ ಸಚಿವ ಪೆರಿಯಕರುಪ್ಪನ್ ಚೆನ್ನೈ ಹೈಕೋರ್ಟ್‌ನಲ್ಲಿ ಧಾವೆ ಹೂಡಿದ್ದಾರೆ. 

Read Full Story

More Trending News