LIVE NOW
Published : Feb 10, 2026, 07:07 AM ISTUpdated : Feb 10, 2026, 11:11 PM IST

India Latest News Live: ಅಮೆರಿಕಾ ಟಾಯ್ಲೆಟ್‌ ಪೇಪರ್‌ಗಿಂತ ಕೆಟ್ಟದಾಗಿ ನಮ್ಮನ್ನು ಯೂಸ್‌ ಮಾಡಿದೆ - ಪಾಕಿಸ್ತಾನದ ರಕ್ಷಣಾ ಸಚಿವನ ಅಳಲು!

ಸಾರಾಂಶ

ಹೈದರಾಬಾದ್‌: ‘ಬಿಜೆಪಿಯು ಮುಂದೊಂದು ದಿನ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ಪ್ರಶಸ್ತಿಯನ್ನು ಮಹಾತ್ಮ ಗಾಂಧಿ ಹಂತಕ ನಾಥೂರಾಮ್‌ ಗೋಡ್ಸೆ ಅವರಿಗೂ ನೀಡಲಿದೆ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ. ಹಿಂದುತ್ವವಾದಿ ವಿ.ಡಿ. ಸಾವರ್ಕರ್‌ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗ್ವತ್‌ ಹೇಳಿಕೆ ಬೆನ್ನಲ್ಲೇ ಒವೈಸಿ ಈ ರೀತಿ ಹೇಳಿದ್ದಾರೆ.

ತೆಲಂಗಾಣದ ಮೆಹಬೂಬನಗರದಲ್ಲಿ ನಡೆದ ಚುನಾವಣಾ ರ್‍ಯಾಲಿ ವೇಳೆ ಮಾತನಾಡಿದ ಅವರು, ‘ಬ್ರಿಟಿಷರಿಗೆ 6 ಕ್ಷಮದಾನ ಅರ್ಜಿಗಳನ್ನು ಬರೆದವರಿಗೆ ಆರ್‌ಎಸ್‌ಎಸ್‌ ಭಾರತ ರತ್ನ ನೀಡಬೇಕೆಂದು ಹೇಳುತ್ತದೆ. ಗಾಂಧಿಯವರ ಹತ್ಯೆಯಲ್ಲಿ ಸಾವರ್ಕರ್‌ ಪಿತೂರಿಗಾರ ಎಂದು ನ್ಯಾ। ಕಪೂರ್‌ ಅವರ ವರದಿ ಹೇಳಿದೆ. ಗಾಂಧಿ ಹತ್ಯೆಗೆ ಸಂಚು ರೂಪಿಸಿದ ವ್ಯಕ್ತಿಗೆ ನೀವು ಭಾರತ ರತ್ನ ನೀಡಬೇಕೆಂದು ಕೇಳುತ್ತಿದ್ದೀರಿ. ಅಭಿನಂದನೆಗಳು. ಬಿಜೆಪಿ ಮುಂದೊಂದು ದಿನ ಮಹಾತ್ಮ ಗಾಂಧೀಜಿಯವರನ್ನು ಕೊಂದ ನಾಥೂರಾಮ್‌ ಗೋಡ್ಸೆ ಅವರಿಗೂ ಭಾರತ ರತ್ನ ನೀಡಬೇಕೆಂದು ಹೇಳುವ ಸಮಯ ಬರುತ್ತದೆ’ ಎಂದು ಕಿಡಿಕಾರಿದ್ದಾರೆ.

11:11 PM (IST) Feb 10

ಅಮೆರಿಕಾ ಟಾಯ್ಲೆಟ್‌ ಪೇಪರ್‌ಗಿಂತ ಕೆಟ್ಟದಾಗಿ ನಮ್ಮನ್ನು ಯೂಸ್‌ ಮಾಡಿದೆ - ಪಾಕಿಸ್ತಾನದ ರಕ್ಷಣಾ ಸಚಿವನ ಅಳಲು!

US Used Pakistan Like Toilet Paper: Pak Defence Minister Khawaja Asif ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಅಮೆರಿಕವು ಪಾಕಿಸ್ತಾನವನ್ನು ತನ್ನ ಯುದ್ಧಗಳಿಗಾಗಿ 'ಟಾಯ್ಲೆಟ್ ಪೇಪರ್'ನಂತೆ ಬಳಸಿಕೊಂಡು ನಂತರ ಕೈಬಿಟ್ಟಿದೆ ಎಂದು ಸಂಸತ್ತಿನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

Read Full Story

11:06 PM (IST) Feb 10

ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಮದ್ವೆ ಸುದ್ದಿ ಬೆನ್ನಲ್ಲೇ ಮಾಜಿ ಗೆಳತಿ ಜೊತೆಗಿನ ಫೋಟೋ ಲೀಕ್

ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಮದ್ವೆ ಸುದ್ದಿ ಬೆನ್ನಲ್ಲೇ ಮಾಜಿ ಗೆಳತಿ ಜೊತೆಗಿನ ಫೋಟೋ ಲೀಕ್, ಸೋಶಿಯಲ್ ಮೀಡಿಯಾಗಳಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದು ಭಾರಿ ಕೋಲಾಹಲ ಸೃಷ್ಟಿಸಿದೆ. ಯಾರು ಈ ಮಾಜಿ ಗೆಳತಿ

 

Read Full Story

10:31 PM (IST) Feb 10

ಮಾರ್ಚ್ 1 ರಿಂದ ರೈಲ್ವೇ ಟಿಕೆಟ್ ಬುಕಿಂಗ್ UTS ಆ್ಯಪ್ ಸ್ಥಗಿತ, ಪ್ರಯಾಣಿಕರೇ ಬದಲಿಸಿಕೊಳ್ಳಿ

ಮಾರ್ಚ್ 1 ರಿಂದ ರೈಲ್ವೇ ಟಿಕೆಟ್ ಬುಕಿಂಗ್ UTS ಆ್ಯಪ್ ಸ್ಥಗಿತ, ಪ್ರಯಾಣಿಕರೇ ಬದಲಿಸಿಕೊಳ್ಳಿ, ಹಳೆಯ ಆ್ಯಪ್ ಕೆಲಸ ಮಾಡುವುದಿಲ್ಲ, ಹೀಗಾಗಿ ಪ್ರಯಾಣಿಕರೇ ನೀವು ಆ್ಯಪ್ ಬದಲಿಸಿಕೊಳ್ಳಿ.

Read Full Story

10:28 PM (IST) Feb 10

Insurance Claim - 18 ಲಕ್ಷದ ಚಿನ್ನ ಕಳ್ಳತನ ಕೇಸ್‌ನಲ್ಲಿ 16 ವರ್ಷದ ಬಳಿಕ ಇನ್ಶೂರೆನ್ಸ್ ಕಂಪನಿಗೆ 43 ಲಕ್ಷ ರೂ. ದಂಡ ಹಾಕಿದ ಕೋರ್ಟ್!

ವಿಮೆ ಮಾಡಿಸಿದ್ದ ಚಿನ್ನ ಕಳುವಾದಾಗ ಕ್ಲೇಮ್ ಕೊಡಲು ನಿರಾಕರಿಸಿದ ಇನ್ಶೂರೆನ್ಸ್ ಕಂಪನಿಗೆ ಗ್ರಾಹಕ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ. 16 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಶೇ. 9ರ ಬಡ್ಡಿ ಸೇರಿಸಿ 42 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
Read Full Story

10:03 PM (IST) Feb 10

ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ, ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ

ದೀಪಕ್ ಕುಮಾರ್ ಜಿಮ್‌ನಲ್ಲಿದ್ರು 150 ಮಂದಿ,ಮೊಹಮ್ಮದ್ ದೀಪಕ್ ಆದ ಬಳಿಕ ಉಳಿದಿರುವುದು 15 ಮಾತ್ರ, ಸೋಶಿಯಲ್ ಮೀಡಿಯಾ, ಕಾಂಗ್ರೆಸ್, ಸಿಪಿಎಂ ನಾಯಕರಿಗೆ ಹೀರೋ ಆದ ದೀಪಕ್ ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ

Read Full Story

09:27 PM (IST) Feb 10

ಬ್ರಿಟನ್‌ನ ಮೊದಲ ಮುಸ್ಲಿಂ ಪ್ರಧಾನಿ ಆಗುವ ಹಾದಿಯಲ್ಲಿ ಕಾಶ್ಮೀರಿ ಮೂಲದ ಶಬಾನಾ ಮಹಮೂದ್?

ಜೆಫ್ರಿ ಎಪ್ಸ್ಟೀನ್ ಲೈಂಗಿಕ ಹಗರಣದ ವಿವಾದದಿಂದಾಗಿ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆಗೆ ಒತ್ತಡ ಎದುರಿಸುತ್ತಿದ್ದಾರೆ. ಅವರ ಆಪ್ತ ಸಹಾಯಕ ರಾಜೀನಾಮೆ ನೀಡಿದ ನಂತರ, ಕಾಶ್ಮೀರಿ ಮೂಲದ ಗೃಹ ಸಚಿವೆ ಶಬಾನಾ ಮಹಮೂದ್ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಮುಂಚೂಣಿಯಲ್ಲಿದ್ದಾರೆ.
Read Full Story

09:03 PM (IST) Feb 10

ಅರ್ಜುನ್ ತೆಂಡೂಲ್ಕರ್ ಸಾನಿಯಾ ಮದುವೆ ಪ್ರಧಾನಿ ಮೋದಿ ಆಹ್ವಾನಿಸಿದ ಸಚಿನ್ ಕುಟುಂಬ

ಅರ್ಜುನ್ ತೆಂಡೂಲ್ಕರ್ ಸಾನಿಯಾ ಮದುವೆ ಪ್ರಧಾನಿ ಮೋದಿ ಆಹ್ವಾನಿಸಿದ ಸಚಿನ್ ಕುಟುಂಬ, ಪ್ರಧಾನಿ ಮೋದಿ ಮಾತ್ರವಲ್ಲ, ಅಮಿತ್ ಶಾ ಸೇರಿದಂತೆ ಪ್ರಮುಖ ಗಣ್ಯರನ್ನು ತೆಂಡೂಲ್ಕರ್ ಕುಟುಂಬ ಮದುವೆಗೆ ಆಹ್ವಾನಿಸಿದೆ.

 

Read Full Story

08:04 PM (IST) Feb 10

ಗರ್ಲ್‌ಫ್ರೆಂಡ್ ಜೊತೆ ಶಾಪಿಂಗ್ ವೇಳೆ ಹೆಂಡ್ತಿಗೆ ಸಿಕ್ಕಿಬಿದ್ದ ಗಂಡ - ಇಬ್ಬರು ಕಿತ್ತಾಡುತ್ತಿದ್ದಂತೆ ಪತಿ ಪರಾರಿ

ಉತ್ತರ ಪ್ರದೇಶದ ಶಾಪಿಂಗ್ ಮಾಲ್ ಒಂದರಲ್ಲಿ ಗರ್ಲ್‌ಫ್ರೆಂಡ್ ಜೊತೆಗಿದ್ದ ಪತಿಯನ್ನು ಪತ್ನಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಕೋಪಗೊಂಡ ಪತ್ನಿ, ಗಂಡನ ಪ್ರಿಯತಮೆಗೆ ಥಳಿಸಿದ್ದು, ಈ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ವೇಳೆ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ.

Read Full Story

07:58 PM (IST) Feb 10

ಪ್ರಪಂಚ ಅಂತ್ಯ ಆಗೋವರೆಗೂ ಬಾಬರಿ ಮಸೀದಿ ಮರು ನಿರ್ಮಾಣವಾಗಲು ಬಿಡೋದಿಲ್ಲ - ಯೋಗಿ ಆದಿತ್ಯನಾಥ್‌

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಬರಿ ರಚನೆಯನ್ನು ಎಂದಿಗೂ ಪುನರ್ನಿರ್ಮಿಸಲಾಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. 'ರಾಮದ್ರೋಹಿ'ಗಳಿಗೆ ದೇಶದ ಕಾನೂನಿಗೆ ಬದ್ಧರಾಗಿರಲು ಎಚ್ಚರಿಸಿದ್ದಾರೆ.

Read Full Story

07:40 PM (IST) Feb 10

Viral Video - ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ಮಲಗಿದ್ದಲ್ಲೇ ಅಲ್ಲಾಡ್ತಿದ್ದ ಬೆಡ್‌ಶೀಟ್‌, ಕುತೂಹಲಕ್ಕೆಂದು ತೆರೆದರೆ ಬಯಲಾಯ್ತು ಕರ್ಮಕಾಂಡ!

Viral Video: Couple Caught on Railway Platform Under Bedsheet ರೈಲ್ವೇ ಸ್ಟೇಷನ್‌ ಫ್ಲಾಟ್‌ಫಾರ್ಮ್‌ನಲ್ಲಿ ಯುವ ಜೋಡಿಯೊಂದು ಪ್ರಣಯದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಬೆಡ್‌ಶೀಟ್‌ ಹೊದ್ದು ಮಲಗಿದ್ದ ಜೋಡಿಯ ಮೇಲಿನ ಹೊದಿಕೆಯನ್ನು ವ್ಯಕ್ತಿಯೊಬ್ಬರು ಎಳೆದಿದ್ದಾರೆ.

Read Full Story

07:18 PM (IST) Feb 10

ರಸ್ತೆ ಇಲ್ಲದೆ ಪರದಾಡುತ್ತಿದ್ದ ಮುಸ್ಲಿಮರಿಗೆ ಸ್ಮಶಾನದ ದಾರಿಗೆ ಅರ್ಧ ಜಮೀನು ದಾನ ನೀಡಿದ ಸಿಖ್ ಕುಟುಂಬ

ರಸ್ತೆ ಇಲ್ಲದೆ ಪರದಾಡುತ್ತಿದ್ದ ಮುಸ್ಲಿಮರಿಗೆ ಸ್ಮಶಾನದ ದಾರಿಗೆ ಅರ್ಧ ಜಮೀನು ದಾನ ನೀಡಿದ ಸಿಖ್ ಕುಟುಂಬ, ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ. ಕಳೆದ 70 ವರ್ಷಗಳಿಂದ ತೀವ್ರ ನರಕಯಾತನೆ ಅನುಭವಿಸುತ್ತಿದ್ದ ಕುಟುಂಬಗಳಿಗೆ ಸೌಹಾರ್ಧತೆ ಮೂಲಕ ನೆಮ್ಮದಿ ನೀಡಿದ ಸಿಖ್ ಕುಟುಂಬ.

Read Full Story

07:03 PM (IST) Feb 10

ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್; ದೂರಿನ ಬೆನ್ನಲ್ಲೇ ಸ್ನೇಹಿತನ ಮನೆಯಲ್ಲಿ ಬಾಯ್‌ ಫ್ರೆಂಡ್ ಶ*ವವಾಗಿ ಪತ್ತೆ!

ತಿರುವನಂತಪುರ: ಇತ್ತೀಚಿಗಿನ ಯುವ ತಲೆಮಾರು ವಿವಾಹ ಪೂರ್ವ ಲೈಂ*ಗಿಕ ಚಟುವಟಿಕೆಗಳನ್ನು ನಡೆಸುವ ಪ್ರಕರಣಗಳ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಆದರೆ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುವ ವಿಕೃತಿಗಳು ಅನಾಹುತಗಳಿಗೆ ಆಸ್ಪದ ಮಾಡಿಕೊಡುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದೆ

 

Read Full Story

06:57 PM (IST) Feb 10

BHEL OFS - ಬಿಎಚ್‌ಇಎಲ್‌ನಿಂದ ಹೊರಬರುತ್ತಿದೆಯಾ ಕೇಂದ್ರ ಸರ್ಕಾರ? 4,500 ಕೋಟಿ ಸಂಗ್ರಹಕ್ಕೆ ಬಿಗ್ ಪ್ಲಾನ್?

Govt to Sell 5% Stake in BHEL via OFS | Target ₹4,500 Crore ನರೇಂದ್ರ ಮೋದಿ ಸರ್ಕಾರವು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನಲ್ಲಿ ಶೇ. 5 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ (OFS) ಮೂಲಕ ಮಾರಾಟ ಮಾಡಲು ಯೋಜಿಸುತ್ತಿದೆ. 

Read Full Story

06:37 PM (IST) Feb 10

ಸಂಸತ್ ಹೊರಗೆ ರಾಹುಲ್ ಪ್ರದರ್ಶಿಸಿದ್ದ ಪುಸ್ತಕ ಇನ್ನೂ ಪ್ರಕಟವಾಗಿಲ್ಲ - ವಿವಾದದ ನಂತರ ಸ್ಪಷ್ಟನೆ ನೀಡಿದ ಪೆಂಗ್ವಿನ್ ಪಬ್ಲಿಕೇಷನ್

ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಯನ್ನು ರಾಹುಲ್ ಗಾಂಧಿ ಸಂಸತ್ತಿನಲ್ಲಿ ಪ್ರದರ್ಶಿಸಿ ಸರ್ಕಾರವನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ, ಪುಸ್ತಕ ಇನ್ನೂ ಪ್ರಕಟವಾಗಿಲ್ಲಎಂದು ಪ್ರಕಾಶಕರಾದ ಪೆಂಗ್ವಿನ್ ಪಬ್ಲಿಕೇಷನ್ ಸ್ಪಷ್ಟನೆ ನೀಡಿದೆ.

Read Full Story

06:32 PM (IST) Feb 10

ಸುಪ್ರಿಯಾ ಸುಳೆ ಪುತ್ರಿಗೆ ವರ ಹುಡುಕಿಕೊಟ್ಟ ಗಡ್ಕರಿ ಮತ್ತು ಫಡ್ನವಿಸ್? ಸಂಭ್ರಮದ ಬೆನ್ನಲ್ಲೇ ಆಸ್ಪತ್ರೆ ಸೇರಿದ ತಂದೆ ಶರದ್‌ ಪವಾರ್‌!

Supriya Sule Daughter Revati Sule Marriage Fixed ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಅವರ ಪುತ್ರಿ ರೇವತಿ ಸುಳೆ, ನಾಗ್ಪುರ ಮೂಲದ ಉದ್ಯಮಿ ಸಾರಂಗ್ ಲಖಾನಿ ಅವರನ್ನು ವಿವಾಹವಾಗಲಿದ್ದಾರೆ. 

Read Full Story

06:23 PM (IST) Feb 10

ದುಡ್ಡಿಲ್ಲ, ಸಹಾಯಕ್ಕೆ ಗೆಳೆಯರೂ ಇಲ್ಲ, ಕಣ್ಣೀರಿನೊಂದಿಗೆ ಜೈಲಿನಲ್ಲಿ ದಿನದೂಡುತ್ತಿರುವ ಹಾಸ್ಯನಟ

ದುಡ್ಡಿಲ್ಲ, ಸಹಾಯಕ್ಕೆ ಗೆಳೆಯರೂ ಇಲ್ಲ, ಕಣ್ಣೀರಿನೊಂದಿಗೆ ಜೈಲಿನಲ್ಲಿ ದಿನದೂಡುತ್ತಿರುವ ಹಾಸ್ಯನಟ, ಎಲ್ಲರನ್ನು ನಗಿಸುವ ರಾಜ್‌ಪಾಲ್ ಇದೀಗ ಕಣ್ಣೀರಿನಲ್ಲೇ ದಿನ ದೂಡುವಂತಾಗಿದೆ. ಸಾಲದ ಸುಳಿಗೆ ಸಿಲುಕಿದ ನಟ ತಿಹಾರ್ ಜೈಲಿಗೆ ಶರಣಾಗುವುದು ಬಿಟ್ಟರೆ ಬೇರೆ ದಾರಿ ಇರ್ಲಿಲ್ಲ ಎಂದಿದ್ದಾರೆ.

Read Full Story

06:22 PM (IST) Feb 10

ದಿ ಹಾಲಿವುಡ್​ ರಿಪೋರ್ಟರ್​ನಲ್ಲಿ Lakshmi Nivasa ಭಾವನಾ - ನಟಿ ದಿಶಾ ಮದನ್​ ಬಾಲ್ಯದ ಕನಸು ನನಸಾಯ್ತು

'ಲಕ್ಷ್ಮೀ ನಿವಾಸ' ಧಾರಾವಾಹಿ ಖ್ಯಾತಿಯ ನಟಿ ದಿಶಾ ಮದನ್ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರನ್ನು ಭೇಟಿಯಾಗಿ, ಅವರೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಅವಕಾಶಕ್ಕಾಗಿ ಅವರು ಹಾಲಿವುಡ್ ರಿಪೋರ್ಟರ್ ಇಂಡಿಯಾಗೆ ಧನ್ಯವಾದ ತಿಳಿಸಿದ್ದಾರೆ.
Read Full Story

05:51 PM (IST) Feb 10

'ನಾನು ನೋಡಿದ್ರಲ್ಲೇ ಈತ ಬೆಸ್ಟ್ ಯಂಗ್ ಪ್ಲೇಯರ್' - ವೈಭವ್ ಸೂರ್ಯವಂಶಿ ಆಟಕ್ಕೆ ಜೋಸ್ ಬಟ್ಲರ್ ಫಿದಾ!

ಇಂಗ್ಲೆಂಡ್ ಕ್ರಿಕೆಟ್ ತಂಡದ ಜೋಸ್ ಬಟ್ಲರ್, ಭಾರತದ 14 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು ತಾನು ನೋಡಿದ ಅತ್ಯುತ್ತಮ ಯುವ ಆಟಗಾರ ಎಂದು ಬಣ್ಣಿಸಿದ್ದಾರೆ. ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ 175 ರನ್ ಆಟಕ್ಕೆ ಬಟ್ಲರ್ ಬೆರಗಾಗಿದ್ದಾರೆ.

Read Full Story

05:28 PM (IST) Feb 10

ಬೆಲೆ ಎಷ್ಟೇ ಇರಲಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸುವ ಭಾರತದ ಉದ್ಯಮಿ,ನೆಟ್ಟಿಗರ ವಿಶೇಷ ಮನವಿ

ಬೆಲೆ ಎಷ್ಟೇ ಇರಲಿ ಪ್ರತಿ ವರ್ಷ ಪತ್ನಿಗೆ 3 ಕೆಜಿ ಚಿನ್ನ ಖರೀದಿಸುವ ಭಾರತದ ಉದ್ಯಮಿ, ಇದೀಗ ಮದುವೆಯಾದ ಮಹಿಳೆಯರ ನಮ್ಮ ಗಂಡನ ಮನಸ್ಸು ಹೀಗೆ ಆಗಲಿ ಎಂದು ಪ್ರಾರ್ಥಿಸಿದರೆ, ಮದುವೆಯಾಗದವರು ಇಂತಹ ಗಂಡನೇ ಸಿಗಲಿ ಎಂದು ಆಶಿಸುತ್ತಿದ್ದಾರೆ.

 

Read Full Story

05:14 PM (IST) Feb 10

ಹಳೇ ರಿಲೇಷನ್‌ಶಿಪ್‌ ನೋವಿನಿಂದ ಹೊರಬರಲು ವಿಜಯ್‌ ದೇವರಕೊಂಡ ಸಹಾಯ ಮಾಡಿದ್ದು ನಿಜ - ರಶ್ಮಿಕಾ ಮಂದಣ್ಣ ಓಪನ್ ಟಾಕ್!

ರಶ್ಮಿಕಾ ತಮ್ಮ ಹಿಂದಿನ 'ನೋ ಚಾಯ್ಸ್' ಸಂಬಂಧದ ಬಗ್ಗೆ ಮಾತನಾಡಿದ್ದು ಮತ್ತೆ ಮುನ್ನೆಲೆಗೆ ಬಂದಿದೆ. ಆ ಭಾವನಾತ್ಮಕ ನೋವಿನಿಂದ ಹೊರಬರಲು ಮತ್ತು ಆನ್‌ಲೈನ್ ಟ್ರೋಲಿಂಗ್‌ ಎದುರಿಸುವಾಗ ವಿಜಯ್ ತಮಗೆ ಹೇಗೆ ಸಹಾಯ ಮಾಡಿದರು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ.

Read Full Story

04:49 PM (IST) Feb 10

ರಹಸ್ಯವಾಗಿ ಯುವತಿ ಫೋಟೋ ಕ್ಲಿಕ್ಕಿಸುತ್ತಿದ್ದ ತಂದೆ ವಯಸ್ಸಿನ ವ್ಯಕ್ತಿ - ಅಪರಿಚಿತರ ಸನ್ನೆ ಬಳಿಕ ವಿಚಾರ ತಿಳಿದು ಪ್ರಶ್ನಿಸಿದ ಯುವತಿ

ಮುಂಬೈನ ಮೆರಿನ್ ಡ್ರೈವ್‌ನಲ್ಲಿ ಯುವತಿಯೊಬ್ಬಳು ತನ್ನನ್ನು ರಹಸ್ಯವಾಗಿ ಚಿತ್ರೀಕರಿಸುತ್ತಿದ್ದ ಮಧ್ಯವಯಸ್ಕ ವ್ಯಕ್ತಿಯನ್ನು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾಳೆ. ಆತನ ಫೋನ್ ಪರಿಶೀಲಿಸಿ, ಫೋಟೋಗಳನ್ನು ಡಿಲೀಟ್ ಮಾಡಿಸಿದ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

Read Full Story

04:44 PM (IST) Feb 10

ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್, ವಾಯ್ಸ್, ವಿಡಿಯೋ ಕಾಲ್ ಫೀಚರ್ ಆರಂಭ

ವ್ಯಾಟ್ಸಾಪ್ ವೆಬ್ ಬಳಕೆದಾರರಿಗೆ ಬಂಪರ್, ವಾಯ್ಸ್, ವಿಡಿಯೋ ಕಾಲ್ ಫೀಚರ್ ಆರಂಭ, ಇಷ್ಟು ದಿನ ಈ ಫೀಚರ್ ಮೊಬೈಲ್ ಆ್ಯಪ್ ಬಳಕೆ ಮಾಡುವವರಿಗೆ ಮಾತ್ರ ಲಭ್ಯವಿತ್ತು. ಇದೀಗ ವ್ಯಾಟ್ಸಾಪ್ ವೆಬ್ ಬಳಕೆದಾರರಿಗೂ ಲಭ್ಯವಿದೆ.

 

Read Full Story

04:18 PM (IST) Feb 10

ಐಟಿ ಕೆಲಸ ಬಿಟ್ಟು ರಾಜಕೀಯಕ್ಕೆ ಬಂದಿದ್ದ ಸುಂದರಿ.. ಪಂಚಾಯತ್ ಪಾಲಿಟಿಕ್ಸ್‌ನಲ್ಲಿ ಸೋತ ಬ್ಯೂಟಿ ಕ್ವೀನ್ ನಿರ್ಮಲಾ!

Social Media Star Nirmala Navale Loses Panchayat Election by 300 Votes ಸೋಶಿಯಲ್‌ ಮೀಡಿಯಾದಲ್ಲಿ ಅಪಾರ ಖ್ಯಾತಿ ಗಳಿಸಿದ್ದ ಮಾಜಿ ಪಂಚಾಯತ್‌ ಅಧ್ಯಕ್ಷೆ ನಿರ್ಮಲಾ ನವಲೆ, ಇತ್ತೀಚಿನ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. 

Read Full Story

04:02 PM (IST) Feb 10

ಲಕ್ಕುಂಡಿಗೂ ಮೊದಲು ರೈತನಿಗೆ ಸಿಕ್ಕಿತ್ತು ನಿಧಿ, ಲಾಟರಿ ಗೆದ್ದ ಹಣದಲ್ಲಿ ಖರೀದಿಸಿದ ಭೂಮಿಯಲ್ಲಿತ್ತು ಸಂಪತ್ತು

ಲಕ್ಕುಂಡಿಗೂ ಮೊದಲು ರೈತನಿಗೆ ಸಿಕ್ಕಿತ್ತು ನಿಧಿ, ಲಾಟರಿ ಗೆದ್ದ ಹಣದಲ್ಲಿ ಖರೀದಿಸಿದ ಭೂಮಿಯಲ್ಲಿತ್ತು ಸಂಪತ್ತು, ಕೇವಲ 27 ಸೆಂಟ್ ಜಾಗ ಖರೀದಿಸಿ ತರಕಾರಿ ಬೆಳೆಯಲು ಹೋದ ರೈತನಿಗೆ ಅಚ್ಚರಿ ಮೇಲೆ ಅಚ್ಚರಿ ಕಾದಿತ್ತು.

Read Full Story

03:00 PM (IST) Feb 10

'ಭಾರತ ಎದುರು ಆಡಬೇಕಂದ್ರೆ..?' ಪಾಕಿಸ್ತಾನದ ಮೂರೂ ಡಿಮ್ಯಾಂಡ್ ರಿಜೆಕ್ಟ್ ಮಾಡಿದಿ ಐಸಿಸಿ! ಕೊನೆಗೂ ತೆಪ್ಪಗಾದ ಪಿಸಿಬಿ

ದುಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಆಯೋಜನೆಗೆ ಇದ್ದಂತಹ ಅಡ್ಡಿ ಆತಂಕಗಳು ಕೊನೆಗೂ ನಿವಾರಣೆಯಾಗಿದ್ದು, ಭಾರತ ಎದುರು ಮ್ಯಾಚ್ ಆಡಲು ಪಾಕಿಸ್ತಾನ ಒಪ್ಪಿಕೊಂಡಿರುವುದಾಗಿ ಪಾಕ್ ಸರ್ಕಾರ ಘೋಷಿಸಿದೆ. ಇದರ ಜತೆಗೆ ಐಸಿಸಿ, ಪಾಕ್ ಡಿಮ್ಯಾಂಡ್ ರಿಜೆಕ್ಟ್ ಮಾಡಿದೆ.

 

Read Full Story

02:59 PM (IST) Feb 10

Trade Deal - ಇದು ಒಪ್ಪಂದವಲ್ಲ, ದೇಶಕ್ಕೆ ಬಗೆದ ದ್ರೋಹ! - ಕೇಂದ್ರದ ವಿರುದ್ಧ ಖರ್ಗೆ ಗುಡುಗು

ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 'PRನಿಂದ ಮುಚ್ಚಿಟ್ಟ ದ್ರೋಹ' ಎಂದು ಟೀಕಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲು ಒಪ್ಪಿಕೊಳ್ಳುವ ಮೂಲಕ ಭಾರತ ತನ್ನ ಸಾರ್ವಭೌಮತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

02:56 PM (IST) Feb 10

ಗಂಡನ ಚಡ್ಡಿ ರಹಸ್ಯ ಬಿಚ್ಚಿಟ್ಟ ಖ್ಯಾತ ಬಾಲಿವುಡ್ ನಟಿ; ಮದುವೆಯಾಗಿ 9 ತಿಂಗಳು ಆಯ್ತು!

ಖ್ಯಾತ ಬಾಲಿವುಡ್ ನಟಿ ಸಂದರ್ಶನವೊಂದರಲ್ಲಿ, ತಮ್ಮ ಪತಿಯ ಫ್ಯಾಷನ್ ಪ್ರಜ್ಞೆಯ ಬಗ್ಗೆ ಮಾತನಾಡಿದ್ದು, ಅವರು ಧರಿಸುವ ಬಟ್ಟೆಯ ಬಣ್ಣಕ್ಕೆ ಹೊಂದುವಂತಹ ಒಳಉಡುಪನ್ನೇ ಧರಿಸುತ್ತಾರೆ ಎಂಬ ತಮಾಷೆಯ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ. ಈ ವಿಷಯವನ್ನು ಕೇಳಿ ಎಲ್ಲರರೂ

Read Full Story

02:23 PM (IST) Feb 10

ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಇದ್ರೆ ಆಗಲ್ಲ ಸಪ್ತಪದಿ ತುಳಿದರೆ ಮಾತ್ರ ಹಿಂದೂ ಮದುವೆ ಮಾನ್ಯ; ಸುಪ್ರೀಂ

ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಇದ್ರೆ ಆಗಲ್ಲ ಸಪ್ತಪದಿ ತುಳಿದರೆ ಮಾತ್ರ ಹಿಂದೂ ಮದುವೆ ಮಾನ್ಯ; ಇದು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಆದೇಶ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದರೆ ಮಾತ್ರ ಕಾನೂನು ಬದ್ಧ ಎಂದಿದೆ.

 

Read Full Story

02:13 PM (IST) Feb 10

ಫೆ. 4 ರಂದು ಪ್ರಧಾನಿ ಮೇಲೆ ಸಂಸತ್‌ನಲ್ಲಿ ಹಲ್ಲೆ ನಡೆಸಲು ವಿಪಕ್ಷ ಸಂಚು ನಡೆಸಿತ್ತಾ? ವೀಡಿಯೋ ಬಿಡುಗಡೆ ಮಾಡಿದ ಸಚಿವ ಕಿರಣ್ ರಿಜಿಜು

ಲೋಕಸಭೆಯಲ್ಲಿ ಪ್ರಧಾನಿ  ಮೋದಿ ಅವರ ಮೇಲೆ ದೈಹಿಕ ಹಲ್ಲೆಗೆ ಕಾಂಗ್ರೆಸ್ ಸಂಸದರು ಸಂಚು ರೂಪಿಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕಿರೆನ್ ರಿಜಿಜು ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ವೀಡಿಯೋ ಸದನದಲ್ಲಿ ನಡೆದ ಗದ್ದಲವನ್ನು ತೋರಿಸುತ್ತಿದ್ದು, ಬಿಜೆಪಿ ಆರೋಪಕ್ಕೆ ಪುಷ್ಠಿ ನೀಡಿದೆ

Read Full Story

01:59 PM (IST) Feb 10

ಉದ್ಯಮಿ ಮಗಳನ್ನು ಪ್ರೀತಿಸಿದ ಗೌತಮ್ ಗಂಭೀರ್; ಪತ್ನಿ ನತಾಶಾ ಬಗ್ಗೆ ನಿಮಗೆ ಗೊತ್ತಿಲ್ಲದ ಸೀಕ್ರೆಟ್ಸ್

ಟಿ20 ವಿಶ್ವಕಪ್ ವೇಳೆ, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ದೆಹಲಿಯ ತಮ್ಮ ನಿವಾಸದಲ್ಲಿ ತಂಡಕ್ಕೆ ಔತಣಕೂಟ ಏರ್ಪಡಿಸಿದ್ದರು. ಈ ವೇಳೆ, ಗಂಭೀರ್ ಜೊತೆ ಅವರ ಪತ್ನಿ ನತಾಶಾ ಕೂಡ ತಂಡಕ್ಕೆ ಆತ್ಮೀಯ ಸ್ವಾಗತ ಕೋರಿದರು.

Read Full Story

01:42 PM (IST) Feb 10

ಚುನಾವಣೆ ಬೆನ್ನಲ್ಲೇ ಆತ್ಮ**ತ್ಯೆ ಶರಣಾದ ಬಿಜೆಪಿ ಅಭ್ಯರ್ಥಿ, ಕಟುಂಬಸ್ಥರಿಂದ ಸ್ಫೋಟಕ ಮಾಹಿತಿ ಬಹಿರಂಗ

ಚುನಾವಣೆ ಬೆನ್ನಲ್ಲೇ ಆತ್ಮ**ತ್ಯೆ ಶರಣಾದ ಬಿಜೆಪಿ ಅಭ್ಯರ್ಥಿ, ನಾಯಕನ ದುರಂತ ಸಾವಿನ ಬೆನ್ನಲ್ಲೇ ಇದೀಗ ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಕುಟುಂಬಸ್ಥರು ಕಾಂಗ್ರೆಸ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

 

Read Full Story

12:44 PM (IST) Feb 10

ಅಪ್ಪ ಅಮ್ಮನ ಡಿವೋರ್ಸ್ ಬಳಿಕ ಅಮ್ಮನ ಜೊತೆ ಹೋಗಲೊಪ್ಪದೇ ಅಪ್ಪನ ತಬ್ಬಿ ಹಿಡಿದು ಅತ್ತ ಪುಟ್ಟ ಮಗು - ವೀಡಿಯೋ

impact of divorce on children: ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಪೋಷಕರ ವಿಚ್ಛೇದನದ ನಂತರ, ತಾಯಿಯೊಂದಿಗೆ ಹೋಗಲು ನಿರಾಕರಿಸಿ ಅಪ್ಪನಿಗಾಗಿ ಅಳುತ್ತಿರುವ ಮಗುವಿನ ವೀಡಿಯೋವೊಂದು ವೈರಲ್ ಆಗಿದ್ದು, ಇದು ಮಕ್ಕಳ ಮಾನಸಿಕ ನೋವನ್ನು ಎತ್ತಿ ತೋರಿಸುತ್ತಿದೆ.

Read Full Story

12:32 PM (IST) Feb 10

ಟಿ20 ವಿಶ್ವಕಪ್ - ನಮೀಬಿಯಾ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮೇಜರ್ ಚೇಂಜ್? ಇಲ್ಲಿದೆ ಭಾರತ ಸಂಭಾವ್ಯ ತಂಡ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಯುಎಸ್‌ಎ ಎದುರು ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಇದೀಗ ಫೆಬ್ರವರಿ 12ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

 

Read Full Story

10:45 AM (IST) Feb 10

ತಾನು ಇಷ್ಟಪಟ್ಟ 12000 ರೂಪಾಯಿ ವಸ್ತು ಕೊಡಿಸದ ಗಂಡ - ಬೈಯುತ್ತಲೇ ಬಿಕ್ಕಿ ಬಿಕ್ಕಿ ಅತ್ತ ಪತ್ನಿ - ಭಾರಿ ಚರ್ಚೆಗೆ ಗ್ರಾಸವಾಯ್ತು ವೀಡಿಯೋ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊವೊಂದರಲ್ಲಿ, ಪತ್ನಿಯೊಬ್ಬಳು ತನಗೆ ಬೇಕಾದ ವಸ್ತುವನ್ನು ಕೊಡಿಸಲಿಲ್ಲವೆಂದು ಗಂಡನೊಂದಿಗೆ ಜಗಳವಾಡುತ್ತಾ ಅಳುತ್ತಿರುವುದು ಕಂಡುಬಂದಿದೆ. ಈ ವೀಡಿಯೊ ಪ್ರೀತಿ, ಮದುವೆ ಮತ್ತು ಹಣದ ನಡುವಿನ ಸಂಬಂಧದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

10:22 AM (IST) Feb 10

ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಮೊದಲ ಬಾರಿಗೆ ರಾಮ್‌ ಚರಣ್ ಪತ್ನಿ ಉಪಾಸನಾ ಭಾವುಕ ಪೋಸ್ಟ್!

ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಜನವರಿ 31 ರಂದು ಗಂಡು ಮತ್ತು ಹೆಣ್ಣು ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಮಕ್ಕಳು ಜನಿಸಿದ ನಂತರ ಉಪಾಸನಾ ಇದೇ ಮೊದಲ ಬಾರಿಗೆ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
Read Full Story

09:39 AM (IST) Feb 10

'ಏನ್ಮಾಡ್ಲಿ ಸರ್, ನನ್ನತ್ರ ದುಡ್ಡಿಲ್ಲ' - ತಿಹಾರ್ ಜೈಲಿಗೆ ಹೋಗುವ ಮುನ್ನ ಭಾವುಕರಾದ ನಟ ರಾಜ್‌ಪಾಲ್ ಯಾದವ್!

ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿಗೆ ಶರಣಾಗಿದ್ದಾರೆ. 2010ರ 'ಅತಾ ಪತಾ ಲಾ ಪತಾ' ಚಿತ್ರಕ್ಕೆ ಸಂಬಂಧಿಸಿದ ₹2.5 ಕೋಟಿ ವಿವಾದದಲ್ಲಿ ಕೋರ್ಟ್‌ನಿಂದ ರಿಲೀಫ್ ಸಿಗದ ಕಾರಣ, ಅವರು ಭಾವುಕರಾಗಿ ಜೈಲಿಗೆ ಹೋಗುವ ಮುನ್ನ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

Read Full Story

09:18 AM (IST) Feb 10

OTT Crime Thrillers - ಓಟಿಟಿಯಲ್ಲಿ ನೋಡಲೇಬೇಕಾದ ಬೆಸ್ಟ್ ಇಂಡಿಯನ್ ಕ್ರೈಂ ಥ್ರಿಲ್ಲರ್ ವೆಬ್ ಸೀರಿಸ್‌ಗಳು

ಥ್ರಿಲ್ಲರ್ ಸಿನಿಮಾಗಳೆಂದರೆ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುವಂತಹ ಕಥೆಗಳು. ಇಂತಹ ಸೀರಿಸ್‌ಗಳಲ್ಲಿ ಸಸ್ಪೆನ್ಸ್, ಟ್ವಿಸ್ಟ್‌ಗಳು, ನಿಗೂಢತೆ ಎಲ್ಲವೂ ಇರುತ್ತದೆ. ಭಾರತದಲ್ಲಿ ಬಿಡುಗಡೆಯಾದ ಕೆಲವು ಅತ್ಯುತ್ತಮ ಕ್ರೈಂ ವೆಬ್ ಸೀರಿಸ್‌ಗಳ ಬಗ್ಗೆ ಈ ಗ್ಯಾಲರಿಯಲ್ಲಿ ನೋಡೋಣ.
Read Full Story

08:53 AM (IST) Feb 10

Box Office Disaster - ವಿವಾದಗಳ ಜೊತೆಯಲ್ಲಿಯೇ ಬಿಡುಗಡೆಯಾದ ಸಿನಿಮಾಗೆ ಟೀ ಖರ್ಚಿಗೂ ಬರಲಿಲ್ಲ ದುಡ್ಡು?

ವಿವಾದಗಳಿಂದಲೇ ಸದ್ದು ಮಾಡಿದ್ದ ನಟ ಚಂದ್ರ ಹಾಸನ್ ಅಭಿನಯದ 'ಬರಾಬರ್ ಪ್ರೇಮಿಸ್ತಾ' ಸಿನಿಮಾ ಕಳೆದ ಶುಕ್ರವಾರ ತೆರೆಕಂಡಿದೆ. ಆದರೆ ಸಿನಿಮಾದ ಕಲೆಕ್ಷನ್ ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ.
Read Full Story

08:13 AM (IST) Feb 10

Minimum Balance - ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದಕ್ಕೆ 8,000 ಕೋಟಿ ರೂ. ದಂಡ ವಸೂಲಿ ಮಾಡಿದ ಬ್ಯಾಂಕುಗಳು!

ಕಳೆದ ಮೂರು ವರ್ಷಗಳಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಸುಮಾರು 8,000 ಕೋಟಿ ರೂ. ದಂಡ ವಸೂಲಿ ಮಾಡಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅತಿ ಹೆಚ್ಚು ದಂಡ ಸಂಗ್ರಹಿಸಿದ್ದು, ಎಸ್‌ಎಂಎಸ್ ಸೇವೆಗಳಿಗಾಗಿಯೂ ಬ್ಯಾಂಕುಗಳು ಸಾವಿರಾರು ಕೋಟಿ ಶುಲ್ಕ ವಿಧಿಸಿವೆ.
Read Full Story

07:47 AM (IST) Feb 10

SIR - ಮಮತಾ ಬ್ಯಾನರ್ಜಿ ಕಾನೂನು ಹೋರಾಟಕ್ಕೆ ಹಿನ್ನಡೆ; ಸುಪ್ರೀಂಕೋರ್ಟ್‌ ಖಡಕ್ ಎಚ್ಚರಿಕೆ!

SIR ವಿಶೇಷ ಮತಪಟ್ಟಿ ಪರಿಷ್ಕರಣೆಗೆ (ಎಸ್‌ಐಆರ್‌) ಯಾವುದೇ ಅಡ್ಡಿ ಉಂಟಾಗಲು ಬಿಡುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆಯನ್ನು ವಿರೋಧಿಸಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಕಾನೂನು ಹೋರಾಟಕ್ಕೆ ಇದರಿಂದ ಹಿನ್ನಡೆಯಾಗಿದೆ.

Read Full Story

More Trending News