ಜಾಹ್ನವಿ ಹಾಟ್ ಬೀಚ್ ಫೋಟೋಸ್ ವೈರಲ್..!

First Published May 4, 2021, 11:53 AM IST

ಜಾಹ್ನವಿ ಕಪೂರ್ ವೆಕೇಷನ್ ಫೊಟೋಸ್ ವೈರಲ್ | ಸಖತ್ ಸ್ಟೈಲಿಷ್ ಡ್ರೆಸ್‌ನಲ್ಲಿ ಹಾಟ್ ಲುಕ್

ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರ ವೆಕೇಷನ್ ಫೋಟೋಸ್ ವೈರಲ್ ಆಗಿವೆ.
undefined
ಸ್ಟೈಲಿಷ್ ಬೀಚ್‌ವೇರ್‌ಗಳಲ್ಲಿ ಕಾಣಿಸಿಕೊಂಡಿರೋ ನಟಿ ಹಾಟ್ ಪೋಸ್ ಕೊಟ್ಟಿದ್ದಾರೆ.
undefined
ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ನಟಿಯ ಫೋಟೋಗಳು ವೈರಲ್ ಆಗಿದೆ.
undefined
ಶೈನಿಂಗ್ ಮೆಟೀರಿಯಲ್‌ನ ಬೀಚ್‌ವೇರ್‌ನಲ್ಲಿ ಡಿಫರೆಂಟಾಗಿ ಕಾಣಿಸಿದ್ದಾರೆ ಜಾಹ್ನವಿ
undefined
ಗಿಳಿಹಸಿರು ಬಣ್ಣದ ಬೀಚ್‌ವೇರ್‌ನಲ್ಲಿ ಕ್ಲೋಸ್ ಅಪ್ ಫೋಸ್ ಕೂಡ ಕೊಟ್ಟಿದ್ದಾರೆ
undefined
ರೂಹಿ ಸಿನಿಮಾ ಮಾಡಿದ ನಂತರ ನಟಿ ವೆಕೇಷನ್‌ ಎಂಜಾಯ್ ಮಾಡುತ್ತಿದ್ದಾರೆ.
undefined
ಹಾರರ್ ಕಾಮೆಡಿ ಸಿನಿಮಾ ರೂಹಿ ಸಿಂಪಲ್ ಆಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿದೆ
undefined
click me!