)
US Flood Deaths: ಅಮೆರಿಕಾದಲ್ಲಿ ಕಂಡು ಕೇಳರಿಯದ ವಿಧ್ವಂಸ 45 ನಿಮಿಷಗಳ ಮಹಾಮಳೆ: ನೂರಾರು ಮಂದಿ ಜಲಾಹುತಿ!
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹದಿಂದ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆ. ಈ ದುರಂತದ ಹಿಂದಿನ ಕಾರಣಗಳನ್ನು ಮತ್ತು ಪರಿಣಾಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಆಘಾತ ಅಂದ್ರೆ, ಅಂತಿಂಥಾ ಆಘಾತ ಅಲ್ಲ.. ಅಮೆರಿಕಾದ ರಾಜಕೀಯದಲ್ಲೂ ಸಹ ಬಿರುಗಾಳಿ ಎಬ್ಬಿಸ್ತಾ ಇರೋ ಅನಾಹುತ ಇದು.. ಈ ರಣಭಯಂಕರ ಪ್ರವಾಹ, ಸದ್ಯಕ್ಕೆ ನೂರಕ್ಕೂ ಅಧಿಕ ಜನರ ಪ್ರಾಣ ನುಂಗಿಕೊಂಡಿದೆ.. ಇನ್ನೂ ನೂರಾರು ಮಂದಿ ನಾಪತ್ತೆಯಾಗಿದಾರೆ.. ಅವರು ಜೀವಂತ ಸಿಗೋ ತನಕ, ಅಮೆರಿಕದ ಈ ಟೆಕ್ಸಾಸ್ಗೆ ನೆಮ್ಮದಿ ಇಲ್ಲ.. ಅಸಲಿಗೆ, ಈ ಭೀಭತ್ಸ ಪ್ರವಾಹ ಉದ್ಭವಿಸಿದ್ದು ಹೇಗೆ? ಇಷ್ಟು ದೊಡ್ಡ ಅನಾಹುತವಾಗ್ತಾ ಇದ್ರು, ಇಷ್ಟೆಲ್ಲಾ ಟೆಕ್ನಾಲಜಿ ಇದ್ರೂ, ಅಮೆರಿಕಾಗೆ ಈ ದುರಂತ ತಪ್ಪಿಸೋಕೆ ಯಾಕೆ ಸಾಧ್ಯವಾಗ್ಲಿಲ್ಲ? ಅದರ ಕಂಪ್ಲೀಟ್ ಸ್ಟೋರಿ, ಇಲ್ಲಿದೆ ನೋಡಿ..