ಇಂದ್ರಪ್ರಸ್ಥದ ರಾಜರಹಸ್ಯ: ಟಗರು-ಬಂಡೆ ನಿಗೂಢ ಹೆಜ್ಜೆ?

ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಒಂದು ಸೂಕ್ಷ್ಮ ವಿಶ್ಲೇಷಣೆ. ಕಾಂಗ್ರೆಸ್ ನಾಯಕರ ದೆಹಲಿ ಭೇಟಿ ಮತ್ತು ಅದರ ಹಿಂದಿನ ರಹಸ್ಯಗಳನ್ನು ಈ ಸುವರ್ಣ ಸ್ಪೆಷಲ್ ಕಾರ್ಯಕ್ರಮದಲ್ಲಿ ಬಿಚ್ಚಿಡಲಾಗಿದೆ.

Share this Video
  • FB
  • TW
  • Linkdin
  • Whatsapp

ಇಂದ್ರಪ್ರಸ್ಥದಲ್ಲಿ ನಡೆಯೋದು ಪಟ್ಟದಾಟವೋ.? ಕದನ ವಿರಾಮವೋ..? ಏನಿದು ಟಗರು-ಬಂಡೆ ನಿಗೂಢ ಹೆಜ್ಜೆ ರಹಸ್ಯ..? ಕೈ ಕೋಟೆಯೊಳಗೆ ಎದ್ದಿರೋ ಆ ಕಠಿಣ ಪ್ರಶ್ನೆಗೆ ಉತ್ತರ ಕೊಡುತ್ತಾ ದೆಹಲಿ ಒಡ್ಡೋಲಗ..? ಇದುವೇ ಇವತ್ತಿನ ಸುವರ್ಣ ಸ್ಪಷಲ್, ಇಂದ್ರಪ್ರಸ್ಥ ರಾಜರಹಸ್ಯ.

Related Video