)
ಸಿಂಹಾಸನ ಸಮರ.. ಭವಿಷ್ಯದ ಬಿರುಗಾಳಿ.. ಆಶೀರ್ವಾದದ ಅಲೆ.! ಕಾರ್ಣಿಕ ದೈವ ವಾಣಿ..!
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಪಟ್ಟ ಉಳಿಸಿಕೊಳ್ಳುವಂತೆ ಮತ್ತು ಸಿದ್ದರಾಮಯ್ಯಗೆ ಸಿಎಂ ಸ್ಥಾನ ಸಿಗುವಂತೆ ರಂಭಾಪುರಿ ಶ್ರೀಗಳು ಆಶೀರ್ವದಿಸಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನಗಳನ್ನು ಹೈಕಮಾಂಡ್ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕನಕಾಧಿಪತಿಗೆ ಪಟ್ಟ.. ರಂಭಾಪುರಿ ಶ್ರೀಗಳ ಆಶೀರ್ವಾದ ಅಗ್ನಿ..! ‘‘ಬಯಸೋದು ತಪ್ಪಲ್ಲ’’.. ಬಂಡೆ ಬೆನ್ನೇರಿದೆ ನಂಬಿಕೆಯ ಭಾರ..! ಹಾಲು ಮತ ಶಕ್ತಿ.. ಸಿದ್ದು ಸಿಂಹಾಸನ ಭದ್ರ.. ಕಾರ್ಣಿಕ ದೈವ ವಾಣಿ..! ‘‘ಅಂತಹ ಘಟನೆ ಆಗ್ಬಾರ್ದು’’.. ಇತಿಹಾಸ ನೆನಪಿಸಿ ಎಚ್ಚರಿಸಿದ್ದೇಕೆ ಶ್ರೀಗಳು..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಂಡೆಗೆ ಸಂತ ಬಲ.. ಸಿದ್ದುಗೆ ಕಾರ್ಣಿಕ ಶಕ್ತಿ