)
ಅವಳು ದೆವ್ವ, ಭೂತ ಬಿಡಿಸುತ್ತಾಳಂತೆ! ಚೌಡಮ್ಮ ತಾಯಿ ಅವಳ ಮೈಮೇಲೆ ಬರ್ತಾಳಂತೆ!
ದೆವ್ವಗಳನ್ನ ಓಡಿಸುತ್ತೇನೆಂದು ಹೇಳಿಕೊಂಡು ಓಡಾಡುತ್ತಿದ್ದ ಮಹಿಳೆಯೊಬ್ಬಳು, ಒಂದು ಕುಟುಂಬದ ನಂಬಿಕೆಯನ್ನ ದುರುಪಯೋಗಪಡಿಸಿಕೊಂಡು, ಅವರ ತಾಯಿಯನ್ನು ಕೊಂದ ಘಟನೆ. ದೆವ್ವ ಬಿಡಿಸುವ ನೆಪದಲ್ಲಿ ನಡೆದ ಈ ಹೃದಯವಿದ್ರಾವಕ ಕೊಲೆಯ ಹಿಂದಿನ ಕರಾಳ ಸತ್ಯವೇನು?
ಅವಳನ್ನ ನಂಬಿದ ಒಂದು ಕುಟುಂಬ ಆಕೆಯ ಬಳಿ ಸಹಾಯ ಕೇಳಿತ್ತು.. ಆದ್ರೆ ದೆವ್ವ ಬಿಡುಸುತ್ತೇನೆ ಅಂತ ಬಂದ ಅವಳು ಒಂದು ಪ್ರಾಣವನ್ನೇ ತಗೆದುಬಿಟ್ಟಳು.. ಅಷ್ಟಕ್ಕೂ ಆಕೆ ಕೊಂದಿದ್ದು ಯಾರನ್ನ.. ದೆವ್ವ ಬಿಡಿಸುತ್ತೇನೆ ಅಂತ ಆಕೆ ಮಾಡಿದ್ದೇನು..? ಒಂದು ವಿಚಿತ್ರ ದೆವ್ವ ಬಿಡಿಸುವ ಕಥೆಯೇ ಇವತ್ತಿನ ಎಫ್.ಐ.ಆರ್