ಲಂಡನ್(ಡಿ. 20)  ಜೋಡಿಯೊಂದು ಡಬಲ್ ಡಕ್ಕರ್ ಬಸ್ಸಿನ ಹಿಂಭಾಗದ ಸೀಟಿನಲ್ಲಿ ಕುಳಿತು ಸಂಭೋಗ ಮಾಡಿರುವ ದೃಶ್ಯಾವಳಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮ್ಯಾಂಚೆಸ್ಟರ್‌ನ ಪ್ರೆಸ್ಟ್‌ವಿಚ್ ನಲ್ಲಿ ನಡೆದಿರುವ ಘಟನೆ ದೊಡ್ಡ ಸುದ್ದಿಯಾಗಿದೆ.  ಸುಮಾರು 135 ಮಂದಿ ಪ್ರಯಾಣಿಸಬಹುದಾದ ಬಸ್ಸಿನಲ್ಲಿ ಜೋಡಿ ಅಸಭ್ಯವಾಗಿ ಸೆಕ್ಸ್ ಮಾಡುತ್ತಿರುವುದನ್ನು ಹಗಲಿನಲ್ಲೇ ಕಂಡ ಸಾರ್ವಜನಿಕರು ಹೌಹಾರಿದ್ದಾರೆ.

ಎಂಜಿನಿಯರ್ ಜಾನ್ ಡೋಲನ್ ಎಂಬುವರು ತಮ್ಮ ವಾಹನಕ್ಕಾಗಿ ಕಾಯುತ್ತಿದ್ದರು. ಆಗ ಬಸ್ಸಿನಲ್ಲಿ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನ ತೊಡೆಯ ಮೇಲೆ ಕುಳಿತುಕೊಂಡು ಸಂಭೋಗದಲ್ಲಿ ತೊಡಗಿರುವ ದೃಶ್ಯ ಕಣ್ಣಿಗೆ ಬಿದ್ದಿದೆ. ಎಚ್ಚರಿಕೆ ರವಾನಿಸಲು ಇದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಕ್ಕೆ ಹರಿಬಿಟ್ಟಿದ್ದಾರೆ.

ಆ ಕ್ರಿಯೆ ಮಾಡುವಾಗ ಕಾಂಡೋಮ್ ಸ್ಫೋಟ. ಪಾಪ ಗ್ರಾಹಕ

ಅವರಿಬ್ಬರು ದಂಪತಿ ಅನ್ನಿಸುತ್ತದೆ. ಆದರೆ ದಾರಿಯಲ್ಲಿ ಮಕ್ಕಳು, ಮಹಿಳೆಯರು ಎಲ್ಲರೂ ಓಡಾಡುತ್ತಿದ್ದರು. ಜೊತೆಗೆ ಜನರು ಪ್ರಯಾಣಿಸುವ ಬಸ್ಸಿನಲ್ಲಿ ಈ ರೀತಿ ಮಾಡುವುದು ತಪ್ಪು. ಬಸ್ ಸಹ ಸಿಗ್ನಲ್ ಗಳಲ್ಲಿ ನಿಂತು ಮುಂದೆ ಸಾಗುತ್ತಿತ್ತು ಎಂದು ಜಾನ್ ವಿವರಣೆ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧದ ಮಾತುಗಳು ಕೇಳಿ ಬಂದಿವೆ. ಅವರು ದಂಪತಿಗಳಾಗಿರಬಹುದು. ಸೂಕ್ತ ಸ್ಥಳಾವಕಾಶ ಸಿಗದೆ ಹೀಗೆ ಮಾಡಿದ್ದಾರೆ ಎಂದು ಕೆಲವರು ವಾದ ಮಾಡಿದ್ದಾರೆ.