ಚೀನಾದ ರಾಷ್ಟ್ರೀಯ ಭದ್ರತೆಯು ಹೆಚ್ಚಿನ ಅಸ್ಥಿರತೆಯನ್ನು ಎದುರಿಸುತ್ತಿದೆ. ಹಾಗಾಗಿ ಯುದ್ಧಗಳನ್ನು ಗೆಲ್ಲಲು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಯುದ್ಧ ಸನ್ನದ್ದತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಶಕ್ತಿಯನ್ನು ವಿನಿಯೋಗಿಸಲು ಸೇನೆಗೆ ಚೀನಾ ಅಧ್ಯಕ್ಷ (Chinese President) ಕ್ಸಿ ಜಿನ್‌ಪಿಂಗ್‌ (Xi Jinping) ಸೂಚಿಸಿದ್ದಾರೆ.

ಬೀಜಿಂಗ್‌: ಚೀನಾದ ರಾಷ್ಟ್ರೀಯ ಭದ್ರತೆಯು ಹೆಚ್ಚಿನ ಅಸ್ಥಿರತೆಯನ್ನು ಎದುರಿಸುತ್ತಿದೆ. ಹಾಗಾಗಿ ಯುದ್ಧಗಳನ್ನು ಗೆಲ್ಲಲು ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ಯುದ್ಧ ಸನ್ನದ್ದತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಶಕ್ತಿಯನ್ನು ವಿನಿಯೋಗಿಸಲು ಸೇನೆಗೆ ಚೀನಾ ಅಧ್ಯಕ್ಷ (Chinese President) ಕ್ಸಿ ಜಿನ್‌ಪಿಂಗ್‌ (Xi Jinping) ಸೂಚಿಸಿದ್ದಾರೆ. ಸತತವಾಗಿ 5ನೇ ಬಾರಿ ಮಿಲಿಟರಿ ಮುಖ್ಯಸ್ಥರಾಗಿ (military chief) ಜಿನ್‌ಪಿಂಗ್‌ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸೇನೆಯ ಜಂಟಿ ಕಾರಾರ‍ಯಚರಣೆಗಳನ್ನು ವೀಕ್ಷಿಸಿ ಈ ಆದೇಶ ನೀಡಿದ್ದಾರೆ. ಸೇನೆ ತನ್ನ ಸಂಪೂರ್ಣ ಶಕ್ತಿಯನ್ನು ಯುದ್ಧಕೌಶಲಗಳನ್ನು ಹೆಚ್ಚಿಸಿಕೊಳ್ಳಲು, ಯುದ್ಧಗಳನ್ನು ಗೆಲ್ಲುವಂತೆ ತರಬೇತಿಗೊಳಿಸಲು ಬಳಸಬೇಕು. ಪರಿಣಾಮಕಾರಿಯಾಗಿ ಕೆಲಸ ಮತ್ತು ಮಿಶನ್‌ಗಳನ್ನು ಪೂರ್ಣಗೊಳಿಸಬೇಕು ಎಂದು ಅವರು ಆದೇಶಿಸಿದ್ದಾರೆ.

‍Xi Jinping: ಮತ್ತೆ ಚೀನಾದ ‘ಕಿಂಗ್’ ಆದ ‘ಜಿನ್‌ಪಿಂಗ್’: ದಾಖಲೆಯ 3ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆ..!

ದಾಖಲೆಯ 3ನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ‍Xi Jinping..? ಇಂದಿನ ಸಭೆಯಲ್ಲಿ ಅಧ್ಯಕ್ಷ ಪಟ್ಟ..!