583 ಪುರುಷರೊಂದಿಗೆ ಲೈಂಗಿಕ ವೀಡಿಯೊವನ್ನು ಚಿತ್ರೀಕರಿಸಿದ ಕೆಲವು ದಿನಗಳ ನಂತರ ಓನ್ಲಿಫ್ಯಾನ್ಸ್ ಮಾಡೆಲ್ ಆನಿ ನೈಟ್ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ನವದೆಹಲಿ (ಮೇ.26): ಕೇವಲ 6 ಗಂಟೆಗಳಲ್ಲಿ 583 ಪುರುಷರ ಜತೆ ಸೆಕ್ಸ್‌ ಮಾಡಿ ವಿಡಿಯೋ ಮಾಡಿದ್ದ ಆಸ್ಟ್ರೇಲಿಯಾದ ಓನ್ಲಿ ಫ್ಯಾನ್ಸ್‌ ಸ್ಟಾರ್‌ ಆನಿ ನೈಟ್‌, ಆಸ್ಪತ್ರೆಗೆ ದಾಖಲಾಗಿದ್ದಾರೆ. 583 ಪುರುಷರ ಜತೆ ಮಲಗಿ ನನ್ನ ದೇಹ ದಣಿದಿತ್ತು ಎನ್ನುವ ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. "ಆಸ್ಟ್ರೇಲಿಯಾದ ಅತ್ಯಂತ ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆ" ಎಂದು ತನ್ನನ್ನು ತಾನು ಕರೆದುಕೊಳ್ಳುವ 27 ವರ್ಷದ ಆನಿ ನೈಟ್ ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಇದು ಎಂಡೊಮೆಟ್ರಿಯೊಸಿಸ್‌ನ ಲಕ್ಷಣವೆಂದು ನಂಬಲಾಗಿದೆ, ಈ ಕಾಯಿಲೆಯಲ್ಲಿ ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಅದರ ಹೊರಗೆ ಬೆಳೆಯುತ್ತದೆ, ಇದು ತೀವ್ರವಾದ ಶ್ರೋಣಿಯ ನೋವು ಮತ್ತು ಫಲವತ್ತತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಆನಿ ನೈಟ್ ಪ್ರಕಾರ, ಅವರಿಗೆ 20 ರ ದಶಕದ ಮಧ್ಯದಲ್ಲಿ ನೋವಿನ ಸ್ಥಿತಿ ಇರುವುದು ಪತ್ತೆಯಾಯಿತು, ಇದು ಆಗಾಗ್ಗೆ ಸೆಳೆತ, ಭಾರೀ ರಕ್ತಸ್ರಾವ, ವಾಕರಿಕೆ ಬರುವುದು ಮತ್ತು ಶೌಚಾಲಯಕ್ಕೆ ಹೋಗಲು ಸಮಸ್ಯೆಗೆ ಕಾರಣವಾಗಿತ್ತು ಎಂದಿದ್ದಾರೆ. ಹಾಗಿದ್ದರೂ, ಅವರು 583 ಪುರುಷರೊಂದಿಗೆ ವೀಡಿಯೊ ಚಿತ್ರೀಕರಿಸಿದ ಕೆಲವು ದಿನಗಳ ನಂತರ ಆಸ್ಪತ್ರೆಗೆ ದಾಖಲಾಗಿರುವುದು ಬೇರೆಯದೇ ಕಾರಣ ಇರಬಹುದು ಎಂದು ಅಂದಾಜಿಸಲಾಗಿದೆ.

'ನನ್ನ ಆರೋಗ್ಯ ಉತ್ತಮವಾಗಿಲ್ಲ. ,583 ಪುರುಷರ ಜತೆ ಮಲಗಿದ ಸವಾಲಿನ ದಿನದ ಬಳಿಕ ನನಗೆ ಅತಿಯಾಗಿ ರಕ್ತಸ್ರಾವ ಆಗುತ್ತಿತ್ತು' ಎಂದು ಅವರು ತಿಳಿಸಿದ್ದಾರೆ. ನಾನು ತುಂಬಾ ಕಚ್ಚಾ ರೀತಿಯಲ್ಲಿ ಸೆಕ್ಸ್‌ ಮಾಡಿದೆ. ನನಗೆ ಸಣ್ಣ ಗಾಯ ಕೂಡ ಆಗಿದೆ ಎಂದಿದ್ದಾರೆ.

'ಈ ಚಾಲೆಂಜ್‌ ತೆಗೆದುಕೊಳ್ಳುವ ಹಿಂದಿನ ದಿನ ನನಗೆ ಪೀರಿಯಡ್ಸ್‌ ಆಯಿತು. ಸದ್ಯ ನನಗೆ ಐಯುಡಿ ಹಾಕಲಾಗಿದೆ. ಆದ್ದರಿಂದ ರಕ್ತಸ್ರಾವ ತುಂಬಾ ಕಡಿಮೆಯಾಗಿದೆ' ಎಂದಿದ್ದಾರೆ.

ಆರೋಗ್ಯದ ಬಗ್ಗೆ ಕಾಳಜಿ ಇದ್ದರೂ, ನೈಟ್ ತಮ್ಮ ಚಾಲೆಂಜ್‌ ಬಗ್ಗೆ ತಿಳಿಸಲು ಪಾಡ್‌ಕಾಸ್ಟ್‌ನಲ್ಲಿಭಾಗಿಯಾಗಿದ್ದರು. ಗಂಟೆಗೆ ಅತಿ ಹೆಚ್ಚು ಪುರುಷರೊಂದಿಗೆ ಮಲಗಿದ ವಿಶ್ವ ದಾಖಲೆಯನ್ನು ತಾನು ಮುರಿದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಟೆಕ್ನಿಕಲಿಯಾಗಿ ನಾನು ವಿಶ್ವ ದಾಖಲೆಯನ್ನು ಮುರಿದಿದ್ದೇನೆ . ನಾನು ಗಂಟೆಗೆ 97 ವ್ಯಕ್ತಿಗಳ ಜತೆ ಸೆಕ್ಸ್‌ ಮಾಡಿದ್ದೇನೆ. ಇಂಥ ದೊಡ್ಡ ಚಾಲೆಂಜ್‌ಅನ್ನು ವಿಶ್ವದಲ್ಲಿ ಬೇರೆ ಯಾರಾದರೂ ಮಾಡಿದ್ದಾರೆ ಎಂದು ನನಗೆ ಅನಿಸೋದಿಲ್ಲ ಎಂದಿದ್ದಾರೆ.

ಓನ್ಲಿಫ್ಯಾನ್ಸ್‌ ಮಾಡೆಲ್‌ಗಳು ಇಂಥ ಸ್ಟಂಟ್‌ ಮಾಡಿದ್ದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಬೊನ್ನಿ ಬ್ಲ್ಯೂ ಎನ್ನುವ ಮಾಡೆಲ್‌, 12 ಗಂಟೆಯ ಅಧಿಯಲ್ಲಿ 1057 ಪುರುಷರ ಜೊತೆ ಮಲಗಿ ದಾಖಲೆ ಮಾಡಿದ್ದರು. ಆ ಮೂಲಕ ಅಡಲ್ಟ್‌ ಫಿಲ್ಮ್‌ ಸ್ಟಾರ್‌ ಲೀಸಾ ಸ್ಪಾರ್ಕ್ಸ್‌ ಅವರ ದಾಖಲೆ ಮುರಿದಿದ್ದರು. ಲೀಸಾ ಸ್ಪಾರ್ಕ್ಸ್‌ ಒಂದೇ ದಿನ 919 ಪುರುಷರ ಜತೆ ಸೆಕ್ಸ್‌ ಮಾಡಿ ದಾಖಲೆ ಮಾಡಿದ್ದರು.

'ನಾನು ಚೆನ್ನಾಗಿದ್ದೇನೆ. ಆದರೆ, ಬೆಡ್‌ರೂಮ್‌ನಲ್ಲಿ ಅತ್ಯಂತ ಭಾರವಾದ ದಿನವನ್ನು ಕಳೆದಂತೆ ಭಾಸವಾಗುತ್ತಿದೆ. ಬಹುಶಃ ಆರಂಭದ 3-4 ಗಂಟೆಗಳಲ್ಲಿ ಹೀಗೆ ಅನುಭವವಾಗಿದ್ದರೆ, ನನಗೆ ಕಷ್ಟವಾಗುತ್ತಿತ್ತು' ಎಂದು ಬೊನ್ನಿ ಬ್ಲ್ಯೂ ಹೇಳಿದ್ದರು.

ಈ ಹೇಳಿಕೆಗೆ ಸೋಶಿಯಲ್‌ ಮೀಡಿಯಾ ಯೂಸರ್‌ಗಳು ಮತ್ತು ವೈದ್ಯರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಲ್ಲಿ ಒಳಗೊಂಡಿರುವ ಸಂಭಾವ್ಯ ಆರೋಗ್ಯ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.