Asianet Suvarna News Asianet Suvarna News

ಬ್ರೆಜಿಲ್‌ ಅಧ್ಯಕ್ಷರ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಗ್ನ ಉದ್ಯಮಿ: ದೃಶ್ಯ ವೈರಲ್

ಕೊರೋನಾ ವೈರಸ್‌ ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್‌ ಆಯೋಜಿಸಿದ್ದ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸೊನಾರೊ|  ಕ್ಯಾಮೆರಾವನ್ನು ಆನ್‌ ಮಾಡಿಟ್ಟುಕೊಂಡೇ ಸ್ನಾನಕ್ಕೆ ತೆರಳಿದ್ದ ಉದ್ಯಮಿ| ನಗ್ನವಾಗಿ ಸ್ನಾನ ಮಾಡುತ್ತಿರುವ ದೃಶ್ಯ ವಿಡಿಯೋ ಕಾನ್ಫರೆನ್ಸ್‌ ವೇಳೆ ಪ್ರದರ್ಶನ

Man Accidentally Appears Naked During Zoom Meeting With Brazil President
Author
Bangalore, First Published May 19, 2020, 10:44 AM IST
  • Facebook
  • Twitter
  • Whatsapp

ಬ್ರೆಜಿಲಿಯಾ(ಮೇ.19): ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಬ್ರೆಜಿಲ್‌ ಅಧ್ಯಕ್ಷ ಜೈರ್‌ ಬೊಲ್ಸೊನಾರೊ ಅವರು ಸಚಿವರು ಹಾಗೂ ಉದ್ಯಮಿಗಳ ಜೊತೆ ವಿಡಿಯೋ ಕಾನ್ಫರೆನ್ಸ್‌ ಆಯೋಜಿಸಿದ್ದ ವೇಳೆ ಎಡವಟ್ಟು ನಡೆದಿದೆ.

ಜೂಮ್ ಬಿಟ್ಹಾಕಿ, ಈ 5 ವಿಡಿಯೋ ಕಾಲಿಂಗ್ ಆ್ಯಪ್ ಬಳಸಿ!

ವಿಡಿಯೋ ಕಾನ್ಫರೆನ್ಸ್‌ ನಡೆಯುತ್ತಿರುವಾಗಲೇ ಉದ್ಯಮಿಯೊಬ್ಬ ಕ್ಯಾಮೆರಾವನ್ನು ಆನ್‌ ಮಾಡಿಟ್ಟುಕೊಂಡೇ ಸ್ನಾನಕ್ಕೆ ತೆರಳಿದ್ದಾನೆ. ಅಚಾತುರ್ಯದಿಂದ ಕ್ಯಾಮೆರಾವನ್ನು ಸ್ನಾನದ ಕೋಣೆಗೂ ಒಯ್ದಿದ್ದರಿಂದ ಆತ ನಗ್ನವಾಗಿ ಸ್ನಾನ ಮಾಡುತ್ತಿರುವ ದೃಶ್ಯ ವಿಡಿಯೋ ಕಾನ್ಫರೆನ್ಸ್‌ ವೇಳೆ ಪ್ರದರ್ಶನಗೊಂಡಿದ್ದು, ಮುಜುಗರಕ್ಕೆ ಕಾರಣವಾಗಿದೆ.

ಸದ್ಯ ಈ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದು, ಉದ್ಯಮಿಯ ಎಡವಟ್ಟು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿವೆ.

Follow Us:
Download App:
  • android
  • ios