Asianet Suvarna News

ಬೌದ್ಧ ದೇವತೆ ಮುಖಕ್ಕೆ 30 ಕೆಜಿ ಮಾಸ್ಕ್‌ !

  • ಕೊರೋನಾದಿಂದ ರಕ್ಷಣೆ ಪಡೆಯಲು ಮಾಸ್ಕ್ ಧರಿಸುವುದು ಅನಿವಾರ್ಯ
  • ಜಪಾನ್ ಬೌದ್ಧ ದೇವತೆ ಪ್ರತಿಮೆಗೆ ಮಾಸ್ಕ್ ಅಳವಡಿಕೆ
  • ಪ್ರತಿಮೆಗೆ ಬರೋಬ್ಬರಿ 30 ಕೆಜಿ ಮಾಸ್ಕ್ ಅಳವಡಿಕೆ
Japans Giant Buddhist Goddess Gets 30kg Face Mask snr
Author
Bengaluru, First Published Jun 18, 2021, 10:57 AM IST
  • Facebook
  • Twitter
  • Whatsapp

ಟೋಕಿಯೋ (ಜೂ.18):  ವಿಶ್ವದ ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಮಹಾಮಾರಿ ಆತಂಕ ಕಡಿಮೆಯಾಗಿಲ್ಲ. ವಿಶ್ವದ ನಾನಾ ರಾಷ್ಟ್ರಗಳು ಕೊರೋನಾದಿಂದ ತತ್ತರಿಸುತ್ತಿದ್ದು, ನಿರ್ಮೂಲನೆಗಾಗಿ ವಿವಿಧ ರೀತಿಯ ಹೋರಾಟ ಮಾಡುತ್ತಿವೆ. ಈ ನಿಟ್ಟಿನಲ್ಲಿ ಕೊರೋನಾದಿಂದ ರಕ್ಷಣೆಗೆ ಜನರು ಮಾಸ್ಕ್‌ ಧರಿಸುವುದು ಅನಿವಾರ್ಯವಾಗಿದೆ.

 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್‌ ಬೇಡ : ಹೊಸ ಮಾರ್ಗಸೂಚಿ ...

ಆದರೆ, ಜಪಾನಿನಲ್ಲಿ ಬೃಹತ್‌ ಬೌದ್ಧ ದೇವತೆಯ ಪ್ರತಿಮೆಗೂ ಮಾಸ್ಕ್‌ ಅನ್ನು ಅಳವಡಿಸಲಾಗಿದೆ.

187 ಅಡಿ ಎತ್ತರದ ಬಿಳಿಯ ಬಣ್ಣದ ಈ ಪ್ರತಿಮೆ ಕರುಣೆಯ ದೇವತೆ ಎಂದೇ ಕರೆಸಿಕೊಂಡಿದೆ. ಕೊರೋನಾ ಸಾಂಕ್ರಾಮಿಕವನ್ನು ಕೊನೆಗೊಳಿಸುವಂತೆ ಪ್ರಾರ್ಥಿಸುವ ಸಲುವಾಗಿ ನಾಲ್ಕು ಮಂದಿ ಕಾರ್ಮಿಕರು ಪ್ರತಿಮೆಯ ಮೇಲೆ ಏರಿ 30 ಕೆಜಿ ತೂಕದ ಬಟ್ಟೆಯ ಮಾಸ್ಕ್‌ ಅನ್ನು ಅಳವಡಿಸಿದ್ದಾರೆ.

ವಿಶ್ವದ ಎಲ್ಲೆಡೆ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಮಹಾಮಾರಿ ಆತಂಕ ಕಡಿಮೆಯಾಗಿಲ್ಲ. ವಿಶ್ವದ ನಾನಾ ರಾಷ್ಟ್ರಗಳು ಕೊರೋನಾದಿಂದ ತತ್ತರಿಸುತ್ತಿದ್ದು, ನಿರ್ಮೂಲನೆಗಾಗಿ ವಿವಿಧ ರೀತಿಯ ಹೋರಾಟ ಮಾಡುತ್ತಿವೆ. ಈ ನಿಟ್ಟಿನಲ್ಲಿ ಕೊರೋನಾದಿಂದ ರಕ್ಷಣೆಗೆ ಜನರು ಮಾಸ್ಕ್‌ ಧರಿಸುವುದು ಅನಿವಾರ್ಯವಾಗಿದೆ.

Follow Us:
Download App:
  • android
  • ios