ಕೇರಳದಲ್ಲಿ ಸಾಂಪ್ರಾದಾಯಿಕ ಕ್ರೀಡೆ ಬೋಟ್ ರೇಸ್ ನೋಡಿದ್ದೀರಾ? ಓಣಮ್ ಸಮಯದಲ್ಲಿ ದೇವರ ನಾಡಿನಲ್ಲಿ ಇದರದ್ದೇ ಸುದ್ದಿ, ಸದ್ದು. ಸರಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಕ್ರೀಡೆಯನ್ನು ಚೆನ್ನಾಗಿ ಬಳಸಿಕೊಳ್ಳುತ್ತದೆ. 

ನಿಮಗೂ ಯಾವತ್ತಾದರೂ ಆ ಬೋಟ್ ರೇಸಿನಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ ಆಗಿದ್ದು ಇದ್ಯಾ? ಆ ಸಂಭ್ರಮ, ಪರಿಸರ, ಹುಟ್ಟು ಹಾಕುವ ಶೈಲಿ ಎಲ್ಲವನ್ನೂ ನೋಡಿ ಯಾರಿಗಾದರೂ ಆಡೋ ಆಸೆ ಆಗುವುದು ಸುಳ್ಳಲ್ಲ. Dont' worry. ನಿಮ್ಮ ಮನದಾಳದ ಆಸೆಯನ್ನು ಸುವರ್ಣನ್ಯೂಸ್.ಕಾಮ್ ಅರ್ಥ ಮಾಡಿಕೊಂಡಿದೆ. 

ನೇರವಾಗಿ ಆಡಲು ಅವಕಾಶವಿಲ್ಲದ ಈ ಸಮಯದಲ್ಲಿ ನಿಮ್ಮ ಮುಂದೆ ವರ್ಚುಯಲ್ ಬೋಟ್ ರೇಸ್ ಆಟವನ್ನು ಪ್ರಸ್ತುತಪಡಿಸುತ್ತಿದ್ದೇವೆ. ಪಟಾ ಪಟ್ ಅಂತ ಹುಟ್ಟು ಹಾಕಿ, ಗುರಿ ತಲುಪಿ. ನಿಮ್ಮದೇ ಹೈಯೆಸ್ಟ್ ಸ್ಕೋರ್ ಮಾಡಿಕೊಳ್ಳಿ. ಅಷ್ಟೇ ಅಲ್ಲ ಈ ಕೆಳಗಿನ ಲಿಂಕನ್ನು ಕಾಪಿ ಮಾಡಿ ನಿಮ್ಮ ಸ್ನೇಹಿತರಿಗೂ ಕಳುಹಿಸಿ, ರೇಸಿನಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸಿ. ಇನ್ಯಾಕೆ ತಡ? ಆಡಲು ಆರಂಭಿಸಿ. ಸ್ಕೋರ್ ಎಷ್ಟಾಯಿತು ಅಂತ ಹೇಳಿ. All the Best. 

ಇಲ್ಲಿದೆ ಲಿಂಕ್....