ದಶಕದ ನೆನಪು- ಕಾಯಿನ್ ಬೂತ್ ಸಂಪೂರ್ಣ ಮಾಯ: ನೋಟುಗಳ ಗಾತ್ರ ಚಿಕ್ಕ!
ದಶಕದ ನೆನಪು... ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದ 2020 ಬಂದೇ ಬಿಟ್ಟಿದೆ. 2019ಕ್ಕೆ ಗುಡ್ಬೈ ಹೇಳಿ, ಹೊಸ ವರ್ಷವನ್ನು ಸಡಗರದಿಂದ ಸ್ವಾಗತಿಸಿದ್ದೇವೆ. ಆದರೆ ಇದು ಬರಿಯ ಹೊಸ ವರ್ಷದ ಆರಂಭವಲ್ಲ. ದಶದಶಮಾನಗಳಿಂದ ನಿರೀಕ್ಷಿಸುತ್ತಿದ್ದ ದಶಕದ ಶುರುವಾತು. 2010 ರಿಂದ 2020 ತಲುಪುವಷ್ಟರಲ್ಲಿ ಹಲವಾರು ವಿಚಾರಗಳು ಬಂದು ಮರೆಯಾಗಿವೆ. ಕಾಯಿನ್ ಫೋನ್ಗಳು ಮಾಯವಾಗಿವೆ. ಬಸ್ಗಳು ಹೊಸ ರೂಪ ಪಡೆದಿವೆ. ಕೀ ಪ್ಯಾಡ್ ಮೊಬೈಲ್ಗಳು ಕಾಣುವುದೇ ಅಪರೂಪ. ನೋಟುಗಳ ಸೈಜೂ ಬದಲಾಗಿದೆ. ಹಾಗಾದ್ರೆ 2010ರ ಆರಂಭದಲ್ಲಿ ಹೇಗಿತ್ತು? ಈಗ ಹೇಗಾಗಿದೆ? ಇಲ್ಲಿದೆ ಚಿತ್ರ ನೋಟ