Asianet Suvarna News Asianet Suvarna News

ಅಮೆರಿಕಾದಲ್ಲಿ 'ಥ್ಯಾಂಕ್ಸ್ ಗೀವಿಂಗ್' ಚರ್ಚೆ, ಮುಂದುವರೆದ ಟ್ರಂಪ್ ಕ್ಯಾತೆ, ಬಿಳಿ ಬಣ್ಣದ ಪೆಂಗ್ವಿನ್ ಪತ್ತೆ!

ಅಮೆರಿಕಾದಲ್ಲಿ ಚುನಾವಣೆ ಮುಗಿದ ಬಳಿಕ, ಇದೀಗ 'ಥ್ಯಾಂಕ್ಸ್ ಗೀವಿಂಗ್' ಚರ್ಚೆ ಶುರುವಾಗಿದೆ. ನಿಯೋಜಿತ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಈಗ ಧನ್ಯವಾದ ಸಮರ್ಪಣೆಯಲ್ಲಿ ಬಿಝಿಯಾಗಿದ್ದಾರೆ. 
 

Nov 28, 2020, 12:25 PM IST

ವಾಷಿಂಗ್ಟನ್ (ನ. 28):  ಅರಿಕಾದಲ್ಲಿ ಚುನಾವಣೆ ಮುಗಿದ ಬಳಿಕ, ಇದೀಗ 'ಥ್ಯಾಂಕ್ಸ್ ಗೀವಿಂಗ್' ಚರ್ಚೆ ಶುರುವಾಗಿದೆ. ನಿಯೋಜಿತ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಈಗ ಧನ್ಯವಾದ ಸಮರ್ಪಣೆಯಲ್ಲಿ ಬಿಝಿಯಾಗಿದ್ದಾರೆ. 

ಇರಾನ್‌ ರಕ್ಷಣಾ ಸಚಿವಾಲಯದ ಸಮಶೋಧನಾ ವಿಭಾಗದ ಮುಖ್ಯಸ್ಥರಾಗಿದ್ದ ಮೊಹ್ಸೆನ್‌ರನ್ನು ಟೆಹ್ರಾನ್‌ ಬಳಿ ಉಗ್ರರು ಹತ್ಯೈಗೈದಿದ್ದಾರೆ. ಚುನಾವಣೆಯಲ್ಲಿ ಅಕ್ರಮವಾಗಿದೆ, ಜೋ ಬೈಡೆನ್ ಮೋಸದಿಂದ ಗೆದ್ದಿದ್ದಾರೆ, ಇದು ನೂರಕ್ಕೆ ನೂರು ಶೇಕಡಾ ರಿಗ್ಗ್‌ಡ್ ಎಲೆಕ್ಷನ್ ಎಂದು ಮತ್ತೆ ಟ್ವೀಟ್ ಮಾಡಿದ್ದಾರೆ. 

ನಿಮ್ಮನ್ನು ನಂಬಿದ್ರೆ ಏನೂ ಸಿಗಲ್ಲ! ಕೈಕೊಟ್ಟು ಬಂದ ವಲಸಿಗ ಶಾಸಕರಲ್ಲಿ ಅತೃಪ್ತಿ ಸ್ಫೋಟ!

ಪೆಂಗ್ವಿನ್ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಕಪ್ಪು-ಬಿಳುಪು ಬಣ್ಣದ ಪಕ್ಷಿ. ಆದರೆ  ಬಿಳಿಯಾದ ಪೆಂಗ್ವಿನ್‌ವೊಂದು ಜಿಮ್ಮಿ ಪ್ಯಾಟಿನೋ ಎಂಬ ಟೂರಿಸ್ಟ್ ಗೈಡ್  ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಅದನ್ನು ಬಯಲಿಗೆಳೆಯಲು ಸಂಸ್ಥೆಯೊಂದಕ್ಕೆ ನೀಡಿದ್ದ ಎರಡೂವರೆ ಮಿಲಿಯನ್ ಡಾಲರ್ ನೆರವು ನೀಡಿದ್ದ ಟ್ರಂಪ್ ಅಭಿಮಾನಿ, ಈಗ ಅದನ್ನು ವಾಪಾಸು ಕೊಡುವಂತೆ ದಾವೆ ಹೂಡಿದ್ದಾನೆ!