Asianet Suvarna News Asianet Suvarna News

ಮಕ್ಕಳನ್ನು ಎದೆಗೆ ಕಟ್ಟಿಕೊಂಡು ಪಂಜ್‌ಶೀರ್ ಮೇಲೆ ತಾಲಿಬಾನ್ ಅಟ್ಯಾಕ್!

Aug 25, 2021, 5:49 PM IST

ಕಾಬೂಲ್(ಆ.25) ಐಸಿಸ್ ಉಗ್ರರ ಕ್ರೂರಾತಿಕ್ರೂರ ಕ್ರೌರ್ಯವನ್ನು ಮೀರಿಸುತ್ತಿದೆ ತಾಲಿಬಾಣ್ ದಾನವರ ಅಟ್ಟಹಾಸ. ಸ್ವಾಭಿಮಾನಿ ಪಂಜ್‌ಶೀರ್ ಯೋಧರನ್ನು ಎದುರಿಸಲು ರಣಹೇಡಿ ತಾಲಿಬಾನಿಯರ ಶಿಖಂಡಿ ತಂತ್ರ. ಪುಟ್ಟ ಮಕ್ಕಳನ್ನೇ ರಕ್ಷಾ ಕವಚವಾಗಿಸಿಕೊಂಡ ರಕ್ಕಸ ಪಡೆ. ತಾಲಿಬಾಣ್ ತೋಳಗಳ ಕುತಂತ್ರದ ಹಿಂದಿದೆಯಂತೆ ನರಿ ಬುದ್ಧಿಯ ಪಾಕಿಸ್ತಾನ.

ಹೌದು ತಾಲಿಬಾನ್ ಉಗ್ರರ ಕರಾಳ ಸತ್ಯವನ್ನು ದೇಶ ಬಿಟ್ಟು ಹೋಗಿರುವ ಅಫ್ಘಾನಿಸ್ತಾನದ ಪಾಪ್ ಸಿಂಗರ್ ಬಿಚ್ಚಿಟ್ಟಿದ್ದಾರೆ.