ಹೇಗಿದೆ ಗೊತ್ತಾ ಇಸ್ರೇಲಿನ ಬಾಂಬ್ ಬಂಕರ್‌..? ಪತ್ರಕರ್ತರಿಗೆ ಇಸ್ರೇಲ್ ಆರ್ಮಿ ನೀಡಿದ್ದ ಸಲಹೆ ಏನು..?

ಇಸ್ರೇಲ್ ಸಮರಾಂಗಣದಲ್ಲಿ ಎರಡನೇ ದಿನ..!
ಬಾಂಬ್ ಬೀಳುವ ಕಡೆಯಿಂದಲೇ ರಿಪೋರ್ಟ್..!
ಹೇಗಿದೆ ಗೊತ್ತಾ ಇಸ್ರೇಲಿನ ಬಾಂಬ್ ಶೆಲ್ಟರ್..?
 

First Published Oct 17, 2023, 3:37 PM IST | Last Updated Oct 17, 2023, 3:38 PM IST

ಇಸ್ರೇಲ್ ಯುದ್ಧ ಭೂಮಿಯಲ್ಲಿ ಸುವರ್ಣ ನ್ಯೂಸ್ ರಿಪೋರ್ಟಿಂಗ್ ಶುರು ಮಾಡಿ ಇಂದಿಗೆ ಎರಡನೇ ದಿನ. ಕ್ಷಣ ಕ್ಷಣವೂ ಕೌತುಕ, ಕಾತುರ, ಆತಂಕ. ಯುದ್ಧವೇ ಹಾಗಲ್ವಾ..? ಯಾವುದೇ ಕ್ಷಣದಲ್ಲಿ ಅಪಾಯ ಎರಗಬಹುದು. ಇವತ್ತಂತೂ ಅಜಿತ್ ಹನಮಕ್ಕನವರ್(Ajit Hanamakkanavar) ಲೈವ್ನಲ್ಲಿ ಇರುವಾಗಲೇ ಬಾಂಬ್ ಸೈರನ್ (Bomb Siren) ಆಗಿ ಬಿಡ್ತು. ದಾಳಿಗೆ ಒಳಗಾದ ಕಟ್ಟಡದ ಪಕ್ಕದಲ್ಲೇ ನಮ್ಮ ಟೀಂ ಇತ್ತು. ಬನ್ನಿ ಹಾಗಾದ್ರೆ ಏಷ್ಯಾನೆಟ್‌ ಸುವರ್ಣ ನ್ಯೂಸ್ ಕವರೇಜ್ ಮಾಡ್ತಾ ಇರೋ ಯುದ್ಧದ ರೋಚಕ ಘಳಿಗೆಗಳನ್ನ ನೋಡೋಣ. ಯುದ್ಧ ನಡೀತಿರೋ ಜಾಗದಿಂದಲೇ ಲೈವ್ ಆಗಿ ವರದಿಗಾರಿಕೆ ಮಾಡಲಾಗ್ತಿದೆ. ಜೀವಕ್ಕೆ ಅಪಾಯವಿದೆ ಅನ್ನೋದು ಗೊತ್ತಿದ್ದರೂ ಸಲ್ಲಿಸ್ತಾ ಇರೋ ವೃತ್ತಿನಿಷ್ಟೆ. ಇಸ್ರೇಲ್ ನಲ್ಲಿ ಹಮಾಸ್ ಉಗ್ರರ ಉಪಟಳ ಅತಿಯಾಗಿರೋವಲ್ಲಿಂದಲೇ ಸುವರ್ಣ ನ್ಯೂಸ್ ವಾರ್ ರಿಪೋರ್ಟ್ ಮಾಡ್ತಾ ಇದೆ.

ಇದನ್ನೂ ವೀಕ್ಷಿಸಿ:  ಅವನ ಹೆಣ ಹಾಕಿದ್ದು ಅಣ್ಣ-ತಮ್ಮಂದಿರು..! ಜಮೀನಿಗಾಗಿ ಅಣ್ಣನನ್ನೇ ಕೊಂದು ಬಿಟ್ಟರಾ..?

Video Top Stories