Asianet Suvarna News Asianet Suvarna News
breaking news image

ಡಾ. ಸಿಂಗ್ ಪ್ರಧಾನಿಯಾಗಿದ್ದು ಜನಪ್ರಿಯತೆಯಿಂದಲ್ಲ, ಒಬಾಮಾ ಬಿಚ್ಚಿಟ್ರು ಸೋನಿಯಾ ರಹಸ್ಯ!

ಒಬಾಮಾ ಅವರು ‘ಎ ಪ್ರಾಮಿಸ್ಡ್‌ ಲ್ಯಾಂಡ್‌’ ಎಂಬ ಎರಡು ಸಂಪುಟಗಳ ಪುಸ್ತಕವನ್ನು ಬರೆದಿದ್ದಾರೆ. ಇದು ಮಂಗಳವಾರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ಭಾರತದ ಬಗ್ಗೆಯೂ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಬಗ್ಗೆಯೂ ಬರೆದಿದ್ದಾರೆ. 

ಬೆಂಗಳೂರು (ನ. 18): ಒಬಾಮಾ ಅವರು ‘ಎ ಪ್ರಾಮಿಸ್ಡ್‌ ಲ್ಯಾಂಡ್‌’ ಎಂಬ ಎರಡು ಸಂಪುಟಗಳ ಪುಸ್ತಕವನ್ನು ಬರೆದಿದ್ದಾರೆ. ಇದು ಮಂಗಳವಾರ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ಭಾರತದ ಬಗ್ಗೆಯೂ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಬಗ್ಗೆಯೂ ಬರೆದಿದ್ದಾರೆ. 

ದೊಣ್ಣೆ ಹಿಡಿದು ಪೊಲೀಸರಿಗೆ ಅವಾಜ್ ಹಾಕಿದ ದೊಣ್ಣೇಶ್ವರ, ಪೂಜೆ ಮಾಡುತ್ತಲೇ ಪ್ರಾಣಬಿಟ್ಟ ಮಾಜಿ ಶಾಸಕ

ಮನಮೋಹನ ಸಿಂಗ್‌ ಅವರಾಗಿದ್ದರೂ, ಅವರು ಪ್ರಧಾನಿ ಪಟ್ಟಕ್ಕೆ ಏರಿದ್ದಕ್ಕೆ ಅವರಿಗಿದ್ದ ಜನಪ್ರಿಯತೆಯಂತೂ ಕಾರಣವಲ್ಲ. ವೃದ್ಧ ಮನಮೋಹನ ಸಿಂಗ್‌ಗೆ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ನೆಲೆ ಇಲ್ಲ. ಅವರು ಪ್ರಧಾನಿಯಾದರೂ ತಮ್ಮ 40 ವರ್ಷದ ಸುಪುತ್ರ ರಾಹುಲ್‌ ಗಾಂಧಿಗೆ ಯಾವುದೇ ಅಪಾಯವನ್ನು ಅವರು ಒಡ್ಡುವುದಿಲ್ಲ ಎಂಬುದು ಸೋನಿಯಾ ಅವರ ಎಣಿಕೆಯಾಗಿತ್ತು. ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸುವ ಸ್ಥಾನಕ್ಕೆ ರಾಹುಲ್‌ರನ್ನು ತರಲು ಸೋನಿಯಾ ಸಜ್ಜಾಗಿದ್ದರು ಎಂದು ಒಬಾಮಾ ಅವರು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿರುವುದು ಭಾರಿ ಸಂಚಲನಕ್ಕೆ ಕಾರಣವಾಗಿದೆ.

 

Video Top Stories