Asianet Suvarna News Asianet Suvarna News

ದೊಣ್ಣೆ ಹಿಡಿದು ಪೊಲೀಸರಿಗೆ ಅವಾಜ್ ಹಾಕಿದ ದೊಣ್ಣೇಶ್ವರ, ಪೂಜೆ ಮಾಡುತ್ತಲೇ ಪ್ರಾಣಬಿಟ್ಟ ಮಾಜಿ ಶಾಸಕ

ದೊಣ್ಣೆ ಹಿಡಿದು ಪೊಲೀಸರಿಗೆ ಅವಾಜ್ ಹಾಕಿದ ದೊಣ್ಣೇಶ್ವರ, ಈತನನ್ನು ನೋಡಿ ಪೊಲೀಸರೇ ಹೆದರಿ ಹಿಂದಕ್ಕೆ ಹೋಗಿದ್ದಾರೆ. ಇಲ್ಲೊಂದು ಕಡೆ ಪೂಜೆ ಮಾಡುತ್ತಲೇ ಕಾಂಗ್ರೆಸ್ ಮಾಜಿ ಶಾಸಕರೊಬ್ಬರು ಪ್ರಾಣ ಬಿಟ್ಟಿದ್ದಾರೆ. 
 

ಬೆಂಗಳೂರು (ನ. 18): ದೊಣ್ಣೆ ಹಿಡಿದು ಪೊಲೀಸರಿಗೆ ಅವಾಜ್ ಹಾಕಿದ ದೊಣ್ಣೇಶ್ವರ, ಈತನನ್ನು ನೋಡಿ ಪೊಲೀಸರೇ ಹೆದರಿ ಹಿಂದಕ್ಕೆ ಹೋಗಿದ್ದಾರೆ. ಇಲ್ಲೊಂದು ಕಡೆ ಪೂಜೆ ಮಾಡುತ್ತಲೇ ಕಾಂಗ್ರೆಸ್ ಮಾಜಿ ಶಾಸಕರೊಬ್ಬರು ಪ್ರಾಣ ಬಿಟ್ಟಿದ್ದಾರೆ. 

'ಕೈ' ಲಾಗದ ನಾಯಕರು, ರಕ್ಷಣೆಗೆ ಬಿಜೆಪಿ ಮುಖಂಡರ ಮೊರೆ ಹೋಗಿದ್ದ ಸಂಪತ್ ರಾಜ್?

ಇಲ್ಲೊಂದು ಪಾರಿವಾಳ 14 ಕೋಟಿಗೆ ಮಾರಾಟವಾಗಿದೆ. ಅರೇ, ಏನಪ್ಪಾ? ಇದರ ವಿಶೇಷ ಅಂತೀರಾ? ನೋಡೋಣ ಬನ್ನಿ..!
 

Video Top Stories