Asianet Suvarna News Asianet Suvarna News

ರಷ್ಯಾ ಸಮುದ್ರದಲ್ಲಿ ಜಲಜೀವಿಗಳ ಮಾರಣಹೋಮ; ಹಿಂದಿದೆಯಾ ಅಮೆರಿಕಾ ಕೈವಾಡ?

ವಿಷಪೂರಿತ ರಾಸಾಯನಿಕವೊಂದು ರಷ್ಯಾ ಸಮುದ್ರವನ್ನು ಸೇರಿಕೊಂಡು ಬಿಟ್ಟಿದೆ. ಕಾಮ್ ಚಕ್ತಾ ತೀರದಲ್ಲಿ ಕೋಟ್ಯಂತರ ಜಲಚರಗಳ ಮಾರಣಹೋಮ ನಡೆದಿದೆ. ಈ ಮಿಸ್ಟರಿ ಕೆಮಿಕಲ್ ರಿಯಾಕ್ಷನ್ ನಿಂದ ಇಂತಹ ದುರ್ಘಟನೆ ನಡೆದಿದೆ. 

ನವದೆಹಲಿ(ಅ. 12): ವಿಷಪೂರಿತ ರಾಸಾಯನಿಕವೊಂದು ರಷ್ಯಾ ಸಮುದ್ರವನ್ನು ಸೇರಿಕೊಂಡು ಬಿಟ್ಟಿದೆ. ಕಾಮ್ ಚಕ್ತಾ ತೀರದಲ್ಲಿ ಕೋಟ್ಯಂತರ ಜಲಚರಗಳ ಮಾರಣಹೋಮ ನಡೆದಿದೆ. ಈ ಮಿಸ್ಟರಿ ಕೆಮಿಕಲ್ ರಿಯಾಕ್ಷನ್ ನಿಂದ ಇಂತಹ ದುರ್ಘಟನೆ ನಡೆದಿದೆ. ಇದು ಇಡೀ ನೈಸರ್ಗಿಕ ವ್ಯವಸ್ಥೆಯನ್ನೂ ಅಲ್ಲಾಡಿಸಬಹುದು. 

TRP ನಂ 1 ಸ್ಥಾನಕ್ಕಾಗಿ ದೋಖಾ ಮಾಡಿದ್ರಾ ಅರ್ನಬ್?

ರಷ್ಯಾದ ಅತಿರಥ ಮಹಾರಥರು ಕಾಮ್ ಚಕ್ತಾ ಸಮುದ್ರ ತೀರದಲ್ಲಿ ಠಿಕಾಣಿ ಹೂಡಿದ್ದಾರೆ. ಜಲಚರಗಳ ಮಾರಣ ಹೋಮದ ಬಗ್ಗೆ ಸಂಸೋಧನೆ ನಡೆಸುತ್ತಿದ್ದಾರೆ. ಈ ರಾಸಾಯನಿಕ ಸಮುದ್ರ ಸೇರುವ ಹಿಂದೆ ಅಮೆರಿಕಾ ಕೈವಾಡವಿದೆ ಎಂಬ ಮಾತು ಕೇಳಿ ಬರುತ್ತಿದೆ. ಏನಿದು  ವಿಷ ಯುದ್ಧ? ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!