Asianet Suvarna News Asianet Suvarna News

ಇಂತಹ ಬೈಕ್ ನೀವೇಂದೂ ನೋಡಿರಲಿಕ್ಕಿಲ್ಲ, ಹೇಗಿದೆ ನೋಡಿ ಡಿಸೈನ್!

Oct 16, 2021, 6:00 PM IST

ಇಲ್ಲೊಂದು ವಿಶೇಷವಾದ ಬೈಕಿದೆ. ಇದನ್ನೆಂದೂ ನೀವೂ ನೋಡಿರಲಿಕ್ಕೆ ಸಾಧ್ಯವಿಲ್ಲ. ನೋಡಿದ್ರೆ ಅಚ್ಚರಿಯಾಗುತ್ತದೆ. ಅಸಲಿಗೆ ಇದು ಕಂಡು ಬಂದಿದ್ದು ಪಾಕಿಸ್ತಾನದಲ್ಲಿ.  ಇದು ತ್ರಿ ಚಕ್ರ ವಾಹನ. ಇದಕ್ಕೆ ಏಣಿಯನ್ನು ಜೋಡಿಸಲಾಗಿದೆ. ಇದರ ಮೇಲೆ ಇಬ್ಬರು ಕುಳಿತುಕೊಳ್ಳಬಹುದಾಗಿದೆ. ಇಂತಹ ವಿಚಿತ್ರ ಐಡಿಯಾ ಬರೋಕೆ ಇನ್ಯಾರಿಗೆ ಸಾಧ್ಯ ಹೇಳಿ. 

ಮನುಷ್ಯರಂತೆ ಬಟ್ಟೆ ಒಗೆಯುವ ಚಿಂಪಾಂಜಿಯನ್ನು ನೋಡಿದ್ದೀರಾ.? ಇಲ್ಲಾಂದ್ರೆ ನೋಡಿ!