Asianet Suvarna News Asianet Suvarna News

ಕೇಶರಾಶಿಯೇ ತಂದಿಡ್ತು ಕಂಟಕ, ಅಪಾಯದಿಂದ ಮಹಿಳೆ ಜಸ್ಟ್ ಮಿಸ್..!

ಮಹಿಳೆಯರಿಗೆ ಕೇಶರಾಶಿ ಅಂದರೆ ಅತೀವ ಪ್ರೀತಿ. ನೀಳವಾದ, ದಟ್ಟ ಕೇಶರಾಶಿಗಾಗಿ ಏನೇನೋ ಸರ್ಕಸ್ ಮಾಡುತ್ತಾರೆ. ಅದೇ ಕೇಶರಾಶಿ ಕಂಟಕವಾದರೆ.? ಅರೇ, ಏನಿದು ಅಂತೀರಾ.? ಇಲ್ಲೊಂದು ಕಡೆ ಫ್ಯಾಕ್ಟರಿಯಲ್ಲಿ ಮಹಿಳೆಯೊಬ್ಬರಿಗೆ ಕೇಶರಾಶಿಯೇ ಕಂಟಕವಾಗಿದೆ. 
 

ಬೆಂಗಳೂರು (ಫೆ. 13): ಮಹಿಳೆಯರಿಗೆ ಕೇಶರಾಶಿ ಅಂದರೆ ಅತೀವ ಪ್ರೀತಿ. ನೀಳವಾದ, ದಟ್ಟ ಕೇಶರಾಶಿಗಾಗಿ ಏನೇನೋ ಸರ್ಕಸ್ ಮಾಡುತ್ತಾರೆ. ಅದೇ ಕೇಶರಾಶಿ ಕಂಟಕವಾದರೆ.? ಅರೇ, ಏನಿದು ಅಂತೀರಾ.? ಇಲ್ಲೊಂದು ಕಡೆ ಫ್ಯಾಕ್ಟರಿಯಲ್ಲಿ ಮಹಿಳೆಯೊಬ್ಬರಿಗೆ ಕೇಶರಾಶಿಯೇ ಕಂಟಕವಾಗಿದೆ. 

ಈ ದೇಶದಲ್ಲಿ RSS ಬ್ಯಾನ್ ಆಗಿದೆಯೇನ್ರಿ.? ಟಗರು ವಿರುದ್ಧ ಹಳ್ಳಿಹಕ್ಕಿ ಗುಟುರು

ಇಲ್ಲೊಂದು ಆನೆಯೊಂದಿಗೆ ನಿಂತು ಮಹಿಳೆಯೊಬ್ಬರು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಆಗ ಖಿಲಾಡಿ ಆನೆ ಆಕೆಯ ಟೋಪಿಯನ್ನು ಯಾಮಾರಿಸಿದೆ. ಅಮೆರಿಕಾದಲ್ಲಿ 100 ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಐವರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲೋರ್ವ ಅಜ್ಜಿ ತನ್ನ 100 ನೇ ಹುಟ್ಟುಹಬ್ಬವನ್ನು ಧಾಂ ಧೂಂ ಅಂತ ಆಚರಿಸಿಕೊಂಡಿದ್ದಾರೆ. ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಖುಷಿಗೆ ಕಾರಣ ಬೇಕೇನ್ರಿ..!