Asianet Suvarna News Asianet Suvarna News

ಚೀನಾ ನಾಡಲ್ಲಿ ಸತ್ಯ ಸಮಾಧಿ..!

ನೆರೆಯ ಚೀನಾದಲ್ಲೀಗ ಭೀಕರ ಪ್ರವಾಹ ಶುರುವಾಗಿದೆ. ಕೊರೋನಾ ಹೆಮ್ಮಾರಿಯ ತವರಿನಲ್ಲೀಗ ಪ್ರವಾಹ ಉಗ್ರತಾಂಡವ ಆರಂಭವಾಗಿದೆ. ಬೇಕಂತಲೇ ಸೃಷ್ಟಿಯಾಯ್ತಾ ಜಲ ಪ್ರಹಾರ ಎನ್ನುವ ಸಂಶಯ ಆರಂಭವಾಗಿದೆ.

ಸತ್ಯದ ಸಮಾಧಿ ಕಟ್ಟೋಕೆ ಕುತಂತ್ರಿ ಚೀನಾ ಸಾವಿರಾರು ಅಮಾಯಕರನ್ನೇ ಬಲಿ ಪಡೆದಿದೆ. ಪ್ರವಾಹ ತಡೆಯುವ ಹೆಸರಿನಲ್ಲಿ ಕೊರೋನಾ ಸಾಕ್ಷ್ಯ ನಾಶಕ್ಕೆ ಷಡ್ಯಂತ್ರ ರೂಪಿಸಿತಾ ಚೀನಾ ಎನ್ನುವ ಅನುಮಾನವೀಗ ಶುರುವಾಗಿದೆ.

ನೆರೆಯ ಚೀನಾದಲ್ಲೀಗ ಭೀಕರ ಪ್ರವಾಹ ಶುರುವಾಗಿದೆ. ಕೊರೋನಾ ಹೆಮ್ಮಾರಿಯ ತವರಿನಲ್ಲೀಗ ಪ್ರವಾಹ ಉಗ್ರತಾಂಡವ ಆರಂಭವಾಗಿದೆ. ಬೇಕಂತಲೇ ಸೃಷ್ಟಿಯಾಯ್ತಾ ಜಲ ಪ್ರಹಾರ ಎನ್ನುವ ಸಂಶಯ ಆರಂಭವಾಗಿದೆ.

ಉಸಿರಾಡಲು ರಂಧ್ರವಿರುವ N-95 ಮಾಸ್ಕ್ ಅಪಾಯಕಾರಿ: ಕೇಂದ್ರದ ವಾರ್ನಿಂಗ್!

ಚೀನಾದಲ್ಲಿ ಡ್ಯಾಂ ಛಿದ್ರವಾಗಿದ್ದು ಜೀವ ತೆಗೆಯೋಕಾ..? ಜೀವ ಉಳಿಸೋಕಾ..?. ಅಷ್ಟಕ್ಕೂ ದಕ್ಷಿಣ ಚೀನಾದಲ್ಲಿ ಆಗುತ್ತಿರುವುದಾದರೂ ಏನು ಎನ್ನುವುದನ್ನು ಸುವರ್ಣ ಫೋಕಸ್ ಬಿಚ್ಚಿಡುತ್ತಿದೆ ನೋಡಿ.

Video Top Stories