Asianet Suvarna News Asianet Suvarna News

ಕೊನೆಗೂ ತಾಲಿಬಾನ್ ವಶವಾದ ಕಾಬೂಲ್ ಏರ್‌ಪೋರ್ಟ್; ವಿಮಾನದಲ್ಲಿ ಸೆಲ್ಫಿ ಸಂಭ್ರಮ!

ಅಮೆರಿಕ ಮಿಲಿಟರಿ ಸೇನೆ ವಾಪಸ್ ಆದ ಬೆನ್ನಲ್ಲೇ ತಾಲಿಬಾನ್ ಉಗ್ರರು ಕಾಬೂಲ್ ವಿಮಾನ ನಿಲ್ದಾಣ ಕೈವಶ ಮಾಡಿದ್ದಾರೆ. 20 ವರ್ಷಗಳ ಬಳಿಕ ಇತಿಹಾಸ ನಿರ್ಮಿಸಿದ್ದೇವೆ ಎಂದು ಸಂಭ್ರಮ ಆಚರಿಸಿದ್ದಾರೆ. ವಿಮಾನ ಹತ್ತಿ ಸೆಲ್ಫಿ ತೆಗೆದು ಸಂಭ್ರಮಿಸಿದ್ದಾರೆ. ಇದೇ ವೇಳೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಮತ್ತೆ ಅಮೆರಿಕಾ ದಾಳಿಯನ್ನು ತಾಲಿಬಾನ್ ಸಹಿಸಲ್ಲ ಎಂದಿದ್ದಾರೆ.

ಕಾಬೂಲ್(ಆ.31): ಅಮೆರಿಕ ಮಿಲಿಟರಿ ಸೇನೆ ವಾಪಸ್ ಆದ ಬೆನ್ನಲ್ಲೇ ತಾಲಿಬಾನ್ ಉಗ್ರರು ಕಾಬೂಲ್ ವಿಮಾನ ನಿಲ್ದಾಣ ಕೈವಶ ಮಾಡಿದ್ದಾರೆ. 20 ವರ್ಷಗಳ ಬಳಿಕ ಇತಿಹಾಸ ನಿರ್ಮಿಸಿದ್ದೇವೆ ಎಂದು ಸಂಭ್ರಮ ಆಚರಿಸಿದ್ದಾರೆ. ವಿಮಾನ ಹತ್ತಿ ಸೆಲ್ಫಿ ತೆಗೆದು ಸಂಭ್ರಮಿಸಿದ್ದಾರೆ. ಇದೇ ವೇಳೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಮತ್ತೆ ಅಮೆರಿಕಾ ದಾಳಿಯನ್ನು ತಾಲಿಬಾನ್ ಸಹಿಸಲ್ಲ ಎಂದಿದ್ದಾರೆ.