Asianet Suvarna News Asianet Suvarna News

ಗಗನ ಸಖಿಯ ಮೋಹಕ ಡ್ಯಾನ್ಸ್‌ಗೆ ಪಡ್ಡೆ ಹೈಕ್ಳು ಫುಲ್ ಫಿದಾ!

  • ಗಗನ ಸಖಿಯ ಮೋಹಕ ಡ್ಯಾನ್ಸ್ ಗೆ ಪಡ್ಡೆ ಹೈಕ್ಳು ಫುಲ್ ಫಿದಾ..!
  • ಲವ್ ಆಗಿದೆ ಅಂತ ಸೊಂಟ ಬಳುಕಿಸಿದ ಮಿಣಿಮಿಣಿ ಮಿಂಚುಳ್ಳಿ..!
  • 8ನೇ ಮಹಡಿಯ ಕಿಟಕಿಯಲ್ಲಿ ನೇತಾಡ್ತಿತ್ತು ಪುಟ್ಟ ಕಂದಮ್ಮ..!

 ಡಾನ್ಸ್ ಅಂದರೆ ಒಬ್ಬೊಬ್ಬರ ಮೈಯಲ್ಲೂ ಏನೋ ಒಂಥರ ಎನರ್ಜಿ ಬರುತ್ತೆ. ಅದ್ರಲ್ಲೂ ಅವಗವಾಗ ಗಗನ ಸಖಿಯರು ಡ್ಯಾನ್ಸ್ ಮಾಡೋ ವಿಡಿಯೋಗಳು ಸಖತ್ ವೈರಲ್ ಆಗುತ್ತೆ. ಹಾಗೆಯೇ ಈಗ ಸ್ಪೈಸ್‌ಜೆಟ್ ಗಗನಸಖಿ ಉಮಾ ಮೀನಾಕ್ಷಿ ಮತ್ತೆ ತಮ್ಮ ನೃತ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಈಗಾಗಲೇ ಬಾಲಿವುಡ್‌ನ ಹಲವು ಹಾಡುಗಳಿಗೆ ಡಾನ್ಸ್ ಮಾಡಿರುವ ಅವರು ಇತ್ತೀಚಿಗಿನ ವಿಡಿಯೋದಲ್ಲಿ ಲತ್ ಲಗ್ ಗಯೀ ಹಾಡಿಗೆ ನೃತ್ಯ ಮಾಡಿದ್ದಾರೆ. ಮನೆಯ ಬಾಲ್ಕನಿಯ ಹತ್ತಿರ ಈ ಏರ್ ಹೋಸ್ಟೆಸ್ ಮನಸ್ಸು ಸೂರೆಗೊಳ್ಳುವಂತೆ ಸುಂದರವಾಗಿ ಮೈ ಬಳುಕಿಸಿದ್ದು, ಈಕೆಯ ಕುಣಿತಕ್ಕೆ ಮೈಮೇಲಿನ ರೆಡ್ ಬ್ಲಾಕ್ ಕಾಂಬಿನೇಷನ್ ನ ಒನ್ ಪೀಸ್ ಡ್ರೆಸ್ ತುಂಬಾ ಸೊಗಸಾಗಿ ಕಾಣುತ್ತಿದೆ. 

Video Top Stories