Asianet Suvarna News Asianet Suvarna News

ಪೆಟ್ರೋಲ್ ಹಾಕಿಸುವಾಗ ಕಾರಿನಲ್ಲಿದ್ದ 18 ಲಕ್ಷ ಕಳವು

Aug 3, 2019, 11:12 AM IST

ಪೆಟ್ರೋಲ್ ಹಾಕಿಸುವಾಗ ಕಳ್ಳರು ಕರಾಮತ್ತು ತೋರಿದ್ದಾರೆ. ಕಾರಿನಲ್ಲಿಟ್ಟಿದ್ದ 18 ಲಕ್ಷ ರೂಪಾಯಿಯನ್ನು ಕಳವು ಮಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹಣ ಕಳೆದುಕೊಂಡ ವ್ಯಕ್ತಿ ದೂರನ್ನೇ ನೀಡಿಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ. ಘಟನೆ ವಿವರ ಪಡೆದೂ ಪೊಲೀಸರು ಕೈ ಚೆಲ್ಲಿದ್ದಾರೆ.