Asianet Suvarna News Asianet Suvarna News

ಕ್ಯಾಚ್ ಹಿಡಿದು ಮಗುವಿನ ಜೀವ ಉಳಿಸಿದ ಯುವಕ!

ಇಸ್ತಾಂಬುಲ್(ಜೂ.28): ಒಂದು ಕ್ಯಾಚ್ ಪಂದ್ಯವನ್ನೇ ಗೆಲ್ಲಿಸುತ್ತೆ ಅನ್ನೋ ಮಾತಿದೆ. ಇದೀಗ ಒಂದು ಕ್ಯಾಚ್ ಜೀವವನ್ನೇ ಉಳಿಸಿದೆ. ಟರ್ಕಿಯ ಇಸ್ತಾಂಬುಲ್ ಸಮೀಪದ 2 ವರ್ಷದ ಮಗುವ ಮಹಡಿ ಮೇಲಿನ ಮನೆಯ ಕಿಟಕಿ ಬಳಿ ಆಟವಾಡುತ್ತಿತ್ತು. ಆದರೆ ಮಗು ಆಯತಪ್ಪಿ ಕೆಳಕ್ಕೆ ಬಿದ್ದಿದೆ. ಮಗು ಕೆಳಕ್ಕೆ ಬೀಳುತ್ತಿರುವುದನ್ನು ಗಮನಿಸಿದ 15 ವರ್ಷದ ಮೊಹಮ್ಮದ್ ಕ್ಯಾಚ್ ಹಿಡಿದಿದ್ದಾನೆ. ಪರಿಣಾಮ ಮಗು ಯಾವುದೇ ಅಪಾಯವಿಲ್ಲದೆ ಬದುಕುಳಿದಿದೆ. ಇಲ್ಲಿದೆ ವೀಡಿಯೋ.