Asianet Suvarna News Asianet Suvarna News

ಬಾಲಿವುಡ್‌ ನಟಿ ರೇಂಜ್‌ಗೆ ಲುಕ್‌ ಬದಲಾಯಿಸಿಕೊಂಡ ನಿವೇದಿತಾ ಗೌಡ!

ಕನ್ನಡ ಕಿರುತೆರೆಯ ಬಾರ್ಬಿ ಡಾಲ್ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ.ಅದರಲ್ಲೂ ಯೂಟ್ಯೂನ್‌ ಲೋಕಕ್ಕೆ ಕಾಲಿಟ್ಟ ನಂತರ ತಮ್ಮ ಲೈಫ್‌ಸ್ಟೈಲ್, ಫ್ಯಾಷನ್ ಮತ್ತು ಫ್ಯಾಮಿಲಿ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ನಿವಿ ಹೊಸ ಲುಕ್ ವಿಡಿಯೋ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಮ್ಯಾಕ್ಸಿಯಲ್ಲಿ ಬಾಲಿವುಡ್‌ ನಟಿ ರೀತಿ ಕಾಣಿಸುತ್ತಿದ್ದೀರಿ ಎಂದು ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ.  

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories