Vijayapura: RTPCR ಟೆಸ್ಟ್ ಇಲ್ಲದೇ ಬಿಂದಾಸ್ ಆಗಿ ನಗರಕ್ಕೆ ಬರ್ತಿದ್ದಾರೆ ಪ್ರಯಾಣಿಕರು

ವಿಜಯಪುರದಲ್ಲಿ (Vijayapura) ಊರ ಸುತ್ತಲೂ ಕೋಟೆ ಕಟ್ಟಿ ಬಾಗಿಲು ತೆರೆದಿಟ್ಟಿದ್ದಾರೆ ಅಧಿಕಾರಿಗಳು. ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ತಪಾಸಣೆಯನ್ನೇ ಮಾಡುತ್ತಿಲ್ಲ ಅಧಿಕಾರಿಗಳು. RTPCR ಚೆಕ್ಕಿಂಗ್ ಇಲ್ಲದೇ ಬಿಂದಾಸ್ ಆಗಿ ಬರುತ್ತಿದ್ದಾರೆ. 

First Published Jan 15, 2022, 4:57 PM IST | Last Updated Jan 15, 2022, 4:57 PM IST

ವಿಜಯಪುರ (ಜ. 15): ಊರ ಸುತ್ತಲೂ ಕೋಟೆ ಕಟ್ಟಿ ಬಾಗಿಲು ತೆರೆದಿಟ್ಟಿದ್ದಾರೆ ಅಧಿಕಾರಿಗಳು. ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರ ತಪಾಸಣೆಯನ್ನೇ ಮಾಡುತ್ತಿಲ್ಲ ಅಧಿಕಾರಿಗಳು. RTPCR ಚೆಕ್ಕಿಂಗ್ ಇಲ್ಲದೇ ಬಿಂದಾಸ್ ಆಗಿ ಬರುತ್ತಿದ್ದಾರೆ. . ಚೆಕ್‌ಪೋಸ್ಟ್‌ಗಳಿದ್ದರೂ ಕಾಟಾಚಾರಕ್ಕೆ ಎಂಬಂತಿದೆ. ಇದರಿಂದ ಕೊರೊನಾ ಸೋಂಕು ಹೆಚ್ಚಾಗುವ ಆತಂಕ ಮೂಡಿದೆ. 

Raichur: ಮುಂದುವರೆದ ಕೊರೊನಾ ರೂಲ್ಸ್ ಬ್ರೇಕ್, ತಪಾಸಣೆ ಇಲ್ಲದೇ ಬರ್ತಿದ್ದಾರೆ ನೆರೆ ರಾಜ್ಯದ ಪ್ರಯಾಣಿಕರು