Asianet Suvarna News Asianet Suvarna News

ಕೊರೋನಾ ನಿಯಮವಿಲ್ಲ: ಗೌರಸಮುದ್ರದ ಮಾರಮ್ಮ ಜಾತ್ರೆಯಲ್ಲಿ ಸಾವಿರಾರು ಜನ ಭಾಗಿ

Sep 14, 2021, 4:54 PM IST

ಚಿತ್ರದುರ್ಗ (ಸೆ. 14): ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಅದ್ಧೂರಿ ಜಾತ್ರೆ ನಡೆದಿದೆ. ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದಾರೆ. ಜಾತ್ರೆ ರದ್ದು ಮಾಡಿ ಎಂದು ಆದೇಶ ಹೊರಡಿಸಿದ್ದರೂ ಜನ ಕ್ಯಾರೇ ಎಂದಿಲ್ಲ. 

ನಾವು ರಸ್ತೆ, ಚರಂಡಿ ಮಾತ್ರ ಮಾಡೋಕೆ ಅಧಿಕಾರಕ್ಕೆ ಬಂದಿಲ್ಲ, ನಮಗೂ ಭಾವನೆಗಳಿವೆ: ಸಿ ಟಿ ರವಿ