Asianet Suvarna News Asianet Suvarna News

ನಾವು ರಸ್ತೆ, ಚರಂಡಿ ಮಾತ್ರ ಮಾಡೋಕೆ ಅಧಿಕಾರಕ್ಕೆ ಬಂದಿಲ್ಲ, ನಮಗೂ ಭಾವನೆಗಳಿವೆ: ಸಿ ಟಿ ರವಿ

Sep 14, 2021, 1:26 PM IST

ಬೆಂಗಳೂರು (ಸೆ. 14): 'ಮೈಸೂರಿನಲ್ಲಿ ದೇಗುಲಗಳನ್ನು ತೆರವುಗೊಳಿಸಿರುವುದು ದುಃಖಕರವಾದ ವಿಚಾರ. ಈ ಬಗ್ಗೆ ಸಿಎಂ ಜೊತೆಗೆ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ತಡೆಯುವುದಕ್ಕೆ ಸಾಧ್ಯ ಇದೆ. ನ್ಯಾಯಾಲಯಗಳ ತೀರ್ಪನ್ನು ಅನುಷ್ಠಾನ ಮಾಡಲು ಗೌರವಯುತ ಮಾರ್ಗಗಳಿವೆ. ನಾವು ರಸ್ತೆ, ಚರಂಡಿ ಮಾತ್ರ ಮಾಡಲು ಬಂದಿಲ್ಲ. ನಮಗೂ ಭಾವನೆಗಳಿವೆ. ಸಿಎಂ ಜೊತೆ ನನ್ನ ಭಾವನೆಗಳನ್ನು ತಿಳಿಸಿದ್ದೇನೆ' ಎಂದು ಸಿ ಟಿ ರವಿ ಹೇಳಿದ್ದಾರೆ. 

ದೇವಸ್ಥಾನಗಳ ಮೇಲೆ ಯಾಕೆ ಟಾರ್ಗೆಟ್..? ಇದನ್ನು ಕೂಡಲೇ ನಿಲ್ಲಿಸಬೇಕು: ರೇಣುಕಾಚಾರ್ಯ

Video Top Stories