Asianet Suvarna News Asianet Suvarna News

ರವಿ ಬೆಳಗೆರೆಯವರಿಗೆ ಸಿಗಬೇಕಾದ ಮನ್ನಣೆ, ಗೌರವ ಅವರಿಗೆ ಸಿಗಲಿಲ್ಲ:ಯೋಧನ ಬೇಸರ

ರವಿ ಬೆಳಗೆರೆಯವರು ತಮ್ಮ ಬರಹಗಳಲ್ಲಿ, ಪುಸ್ತಕಗಳಲ್ಲಿ ನಮ್ಮ ಸೈನಿಕರಿಗೆ ಅಕ್ಷರ ನಮನ ಸಲ್ಲಿಸಿದ್ದಾರೆ. ಸೈನಿಕರ ಕಷ್ಟಗಳ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ. 

ಬೆಂಗಳೂರು (ನ. 13): ರವಿ ಬೆಳಗೆರೆಯವರು ತಮ್ಮ ಬರಹಗಳಲ್ಲಿ, ಪುಸ್ತಕಗಳಲ್ಲಿ ನಮ್ಮ ಸೈನಿಕರಿಗೆ ಅಕ್ಷರ ನಮನ ಸಲ್ಲಿಸಿದ್ದಾರೆ. ಸೈನಿಕರ ಕಷ್ಟಗಳ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ. 

ರವಿ ಬೆಳಗೆರೆ ಜೊತೆ ಒಂದು ವಾರ ಇರುವ ಅವಕಾಶ ಸಿಕ್ಕಿದ್ದು ನಮ್ಮ ಯೋಗ: ಶೈನ್ ಶೆಟ್ಟಿ

ರವಿ ಬೆಳಗೆರೆ ಆಪ್ತ ಯೋಧ ವೆಂಕಟೇಶಮೂರ್ತಿ ಮಾತನಾಡಿದ್ದಾರೆ. 'ರವಿ ಬೆಳಗೆರೆಯವರಿಗೆ ಸಿಗಬೇಕಾದ ಮನ್ನಣೆ, ಗೌರವ ಅವರಿಗೆ ಸಿಗಲಿಲ್ಲ. ಆ ಕೊರಗು ಅವರಲ್ಲಿತ್ತು. ಎಲ್ಲರೂ ಹೇಗೆಗೋ ಹಣ ಸಂಪಾದನೆ ಮಾಡ್ತಾರೆ. ಆದರೆ ಟ್ಯಾಲೆಂಟ್‌ಯಿಂದ ಹಣ ಸಂಪಾದನೆ ಮಾಡಿದ್ದು ರವಿ ಬೆಳಗೆರೆ ಮಾತ್ರ' ಎಂದು ಹೇಳಿದ್ದಾರೆ. 

Video Top Stories