Asianet Suvarna News Asianet Suvarna News

ರಶ್ಮಿಕಾ ನಿವಾಸದ ಮೇಲೆ ಐಟಿ ದಾಳಿ; ಹಿಂದಿದೆ ಈ ಸೀಕ್ರೆಟ್?

ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ ನಡೆದಿರುವುದು ಅವರ ಆಸ್ತಿ ವಿವರದ ಬಗ್ಗೆ ಕುತೂಹಲ ಮೂಡಿಸಿದೆ. ರಶ್ಮಿಕಾ ತಂದೆ ಹೊಸದಾಗಿ ರೆಸಿಡೆನ್ಷಿಯಲ್ ಶಾಲೆ ಆರಂಭಿಸಲು ಮುಂದಾಗಿದ್ದರು. ಕೊಡಗಿನ ಬೆಟ್ಟಂಗಾಲದಲ್ಲಿ ಮೂರು ಎಕರೆ ಜಾಗ ಖರೀದಿಸಿದ್ದರು ಎನ್ನಲಾಗಿದೆ. ಎರಡೂವರೆ ಕೋಟಿ ಮೌಲ್ಯದ ಜಾಗವದು. 

ಇಷ್ಟೇ ಅಲ್ಲದೇ ಪೆಟ್ರೋಲ್ ಬಂಕ್ ಆರಂಭಿಸುವ ಪ್ಲಾನ್ ಹೊಂದಿದ್ದರು ತಂದೆ ಮದನ್ ಮಂದಣ್ಣ.  ಐಟಿ ದಾಳಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 
 

ಕೊಡಗು (ಜ. 16): ರಶ್ಮಿಕಾ ಮಂದಣ್ಣ  ನಿವಾಸದ ಮೇಲೆ ಐಟಿ ದಾಳಿ ನಡೆದಿರುವುದು ಅವರ ಆಸ್ತಿ ವಿವರದ ಬಗ್ಗೆ ಕುತೂಹಲ ಮೂಡಿಸಿದೆ. ರಶ್ಮಿಕಾ ತಂದೆ ಹೊಸದಾಗಿ ರೆಸಿಡೆನ್ಷಿಯಲ್ ಶಾಲೆ ಆರಂಭಿಸಲು ಮುಂದಾಗಿದ್ದರು. ಕೊಡಗಿನ ಬೆಟ್ಟಂಗಾಲದಲ್ಲಿ ಮೂರು ಎಕರೆ ಜಾಗ ಖರೀದಿಸಿದ್ದರು ಎನ್ನಲಾಗಿದೆ. ಎರಡೂವರೆ ಕೋಟಿ ಮೌಲ್ಯದ ಜಾಗವದು. 

5 ಲಕ್ಷದಿಂದ ಶುರುವಾದ ರಶ್ಮಿಕಾ ಸಿನಿ ಜರ್ನಿ, ಈಗಿರುವ ಸಂಭಾವನೆ ಅಬ್ಬಬ್ಬಾ...!

ಇಷ್ಟೇ ಅಲ್ಲದೇ ಪೆಟ್ರೋಲ್ ಬಂಕ್ ಆರಂಭಿಸುವ ಪ್ಲಾನ್ ಹೊಂದಿದ್ದರು ತಂದೆ ಮದನ್ ಮಂದಣ್ಣ.  ಐಟಿ ದಾಳಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ! 

Video Top Stories