ರಶ್ಮಿಕಾ ಮಂದಣ್ಣ  

(Search results - 220)
 • Rashmika Mandanna
  Video Icon

  Cine World24, Mar 2020, 11:09 AM IST

  ದೇವರಕೊಂಡ ಆಯ್ತು, ಪ್ರಿನ್ಸ್ ಆಯ್ತು ಈಗ ರಾಮ್‌ ಚರಣ್ ಜೊತೆನಾ? ಏನಿದು ರಶ್ಮಿಕಾ?

  ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ದೇವರಕೊಂಡ ಆಯ್ತು, ಮಹೇಶ್ ಬಾಬು ಆಯ್ತು ಈಗ ರಾಮ್‌ ಚರಣ್ ತೇಜಾ ಜೊತೆಗೂ ನಟಿಸ್ತಾರೆ  ಬಗ್ಗೆ ರಶ್ಮಿಕಾರನ್ನು ಕೇಳಿದ್ರೆ ಅವರು ಹೇಳೋ ಕಥೆನೇ ಬೇರೆ! ಏನದು? ಈ ವಿಡಿಯೋ ನೋಡಿ! 

 • Comeback Rashmika twitter fans request

  Sandalwood21, Mar 2020, 8:44 PM IST

  ಕರುನಾಡ ಕ್ರಶ್ ರಶ್ಮಿಕಾಗೆ ಟ್ವಿಟರ್‌ನಲ್ಲಿ 1 ಮಿಲಿಯನ್ ಫಾಲೋಯರ್ಸ್...

  ಕನ್ನಡದ ಕಿರಿಕ್‌ ಪಾರ್ಟಿ ಹುಡುಗಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‌ನ ಬ್ಯುಸಿ ಸ್ಟಾರ್‌. ಇವರು ಸೋಶಿಯಲ್‌ ಮಿಡೀಯಾದಲ್ಲೂ ಸಖತ್‌ ಆ್ಯಕ್ಟಿವ್‌. ಇನ್‌ಸ್ಟಾಗ್ರಾಮ್‌, ಟ್ವಿಟರ್‌ಗಳಲ್ಲಿ ಫೋಟೋಗಳನ್ನು ಹಾಗೂ ಮುಂಬರುವ ಸಿನಿಮಾಗಳ ಬಗ್ಗೆ ಪೋಸ್ಟ್ ಮಾಡ್ತಾನೇ ಇರ್ತಾರೆ. ಇತ್ತೀಚಿಗೆ ಅವರು ಟ್ವಿಟರ್‌ನಿಂದ ದೂರವೂ ಆಗಿದ್ದರು. ಅಲ್ಲದೇ ಅವರ ಫಾಲೋಯರ್ಸ್ ಸಂಖ್ಯೆ 1 ದಶಲಕ್ಷ ದಾಟಿದೆ.

 • top 10 17 march

  India17, Mar 2020, 6:36 PM IST

  ತಗ್ಗಿ ಬಗ್ಗಿದ ಕೊರೋನಾ, ಈ ಬೇಡಿಕೆಗೆ ದಂಗಾದ ಮಂದಣ್ಣ.. ಮಾರ್ಚ್ 17ರ ಟಾಪ್ 10 ಸುದ್ದಿಗಳು

  ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಟೆಕ್ಕಿ ಕುಟುಂಬ ಸೇಫ್ ಆಗಿದೆ. ರಶ್ಮಿಕಾ ಮಂದಣ್ಣ ಅವರಿಗೆ ಅಭಿಮಾನಿಗಳು ಬೇಡಿಕೆ ಮುಂದೆ ಇಟ್ಟಿದ್ದಾರೆ.

 • Rashmika Mandanna

  Sandalwood17, Mar 2020, 2:57 PM IST

  ಅಕೌಂಟ್‌ ಪಾಸ್‌ವರ್ಡ್‌ ಮರೆತ ರಶ್ಮಿಕಾ ; ಶುರುವಾಯ್ತು ಫ್ಯಾನ್ಸ್‌ ಹೊಸ ಡಿಮ್ಯಾಂಡ್‌!

  ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಿಂದ ಮಾಯವಾಗುತ್ತಿದ್ದಾರೆ. ನೆಚ್ಚಿನ ನಟಿ ಮಿಸ್ಸಿಂಗ್‌ಗೆ ಬೇಸರಗೊಂಡ ಅಭಿಮಾನಿಗಳು ಹೊಸ ಅಭಿಯಾನ ಶುರು ಮಾಡಿದ್ದಾರೆ...
   

 • Rashmika Mandanna

  Sandalwood5, Mar 2020, 1:54 PM IST

  Hyderabad ಏರ್‌ಪೋರ್ಟಿನಲ್ಲಿ ಹುಚ್ಚೆದ್ದು ಕುಣಿದ ರಶ್ಮಿಕಾ; ವಿಡಿಯೋ ವೈರಲ್!

  ಸೋಷಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ವಿಮಾನ ನಿಲ್ದಾಣದಲ್ಲಿ ಫ್ಲಾಂಟ್‌ ಮಾಡಿ, ಡ್ಯಾನ್ಸ್‌ ಫೋಸ್‌ ವೈರಲ್‌ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಈಗಾಗಲೇ ಡಯಟ್ ಬದಲಾಯಿಸಿದ ನಟಿಯದ್ದು ಇದೀಗ ಡ್ಯಾನ್ಸ್ ಕ್ರೇಜ್.

 • rashmika mandanna Vegetarian

  Sandalwood5, Mar 2020, 11:00 AM IST

  ಬಿರಿಯಾನಿ ಲವರ್ ಈಗ ಪ್ಯೂರ್‌ ವೆಜ್: ರಶ್ಮಿಕಾಳ ಹೊಸ ಡಯಟ್ ಟ್ರಿಕ್!

  ಕರ್ನಾಟಕದ ಕ್ರಶ್‌ ರಶ್ಮಿಕಾ ಮಂದಣ್ಣ ಡಯಟ್‌ನಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಹೈದರಾಬಾದ್ ಬಿರಿಯಾನಿ ತಿನ್ನುವ ರಶ್ಮಿಕಾ ಈಗ ವೆಜಿಟೇರಿಯನ್ ಆಗುತ್ತಿರುವುದೇಕೆ? 
   

 • రీసెంట్ గా రష్మికకు ఐటీ అధికారులు షాక్ ఇచ్చారంటూ వార్తలు వచ్చిన సంగతి తెలిసిందే. ఆమె సొంతూరు కర్ణాటకలోని కూర్గ్‌లో ఉన్న ఇంట్లో సంక్రాంతి పండుగ రోజు ఆదాయ పన్ను అధికారులు దాడులు నిర్వహించి.. రష్మిక నివాసం నుంచి ఐటీ అధికారులు కొత్త మొత్తం నగదు, డాక్యుమెంట్స్ స్వాధీనం చేసుకున్నారు.
  Video Icon

  Sandalwood25, Feb 2020, 4:56 PM IST

  ವಾಟ್ ಆ್ಯನ್ ಐಡಿಯಾ ರಶ್ಮಿಕಾ..! ಹೇಗಾದ್ರೂ ಮಾಡಿ ಈ ಜಾಗಕ್ಕೆ ಹೋಗ್ತಾರಂತೆ ಗೀತಾ!

  ಡಿಯರ್ ಕಾಮ್ರೆಡ್ ಮಿಸ್ ರಶ್ಮಿಕಾ ಈಗ ಟಾಲಿವುಡ್ ನ ಬಹು ಬೇಡಿಕೆಯ ನಟಿ.ಕಡಿಮೆ ಸಮಯದಲ್ಲಿಯೇ ಇಡೀ ಟಾಲಿವುಡ್ ಆವರಿಸಿರೋ ಖ್ಯಾತಿ ಈ ಕಿರಿಕ್ ಹುಡ್ಗಿಗೇನೆ ಸಲ್ಲಬೇಕು! 

   

 • ಪುನೀತ್ ರಾಜ್‌ಕುಮಾರ್ ಜೊತೆ ಅಂಜನೀಪುತ್ರ, ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಚಮಕ್ ಚಿತ್ರದಲ್ಲಿ ನಟಿಸಿದ್ದಾರೆ ರಶ್ಮಿಕಾ.
  Video Icon

  Sandalwood22, Feb 2020, 2:29 PM IST

  ಅಯ್ಯೋ, ಇದೇನಾಯ್ತು ರಶ್ಮಿಕಾಗೆ? ಇಂಥ ನಿರ್ಧಾರ ತೆಗೆದುಕೊಳ್ಳೋದಾ?

  ಕರ್ನಾಟಕ ಕ್ರಶ್, ಸ್ಯಾಂಡಲ್ ವುಡ್ ನ ಸಾನ್ವಿ ರಶ್ಮಿಕಾ ಮಂದಣ್ಣ ಸಾಕಷ್ಟು ಅಭಿಮಾನಿಗಳನ್ನ ಹೊಂದಿರೋ ಚೆಂದುಳ್ಳಿ ಚೆಲುವೆ. ಸ್ಯಾಂಡಲ್‌ವುಡ್‌ಕ್ಕಿಂತ ಹೆಚ್ಚಾಗಿ ಟಾಲಿವುಡ್‌ನಲ್ಲೇ ಹೆಚ್ಚು ಗುರುತಿಸಿಕೊಂಡಿರುವ ನಟಿ. ಇದೀಗ ಅಭಿಮಾನಿಗಳು ಶಾಕ್ ಆಗುವಂತಹ ನ್ಯೂಸೊಂದನ್ನು ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ಗೆ ಗುಡ್‌ ಬೈ ಹೇಳ್ತಾರೆ ಎನ್ನಲಾಗುತ್ತಿದೆ. ಅಯ್ಯೋ, ಇದೇನಾಯ್ತು ರಶ್ಮಿಕಾಗೆ? ಈ ವಿಡಿಯೋ ನೋಡಿ! 
   

 • Radhika Kumaraswamy

  Sandalwood22, Feb 2020, 1:03 PM IST

  Photos: ಭಾರತೀಯ ಸೀರೆಯಲ್ಲಿ ಸೌಂದರ್ಯದ ಖನಿ ಈ ಕನ್ನಡ ನಟಿಯರು!

  ಅದೆಷ್ಟೇ ಆಧುನಿಕ ಉಡುಗೆ ಬಂದರೂ ಭಾರತೀಯ ಸಾಂಪ್ರಾದಾಯಿಕ ಉಡುಗೆ ಸೀರೆಯ ಮಹತ್ವ ಕುಂದುವುದಿಲ್ಲ. ಹೇಗೇ ಇರಲಿ, ರೇಷ್ಮೆ ಸೀರೆ ಉಟ್ಟು ಬಿಟ್ಟರೆ ಹೆಣ್ಣು ಸೌಂದರ್ಯದ ಖನಿಯಾಗುವುದರಲ್ಲಿ ಅನುಮಾನವೇ ಇಲ್ಲ. ಅಂಥದ್ರಲ್ಲಿ ಚಲನಚಿತ್ರ ತಾರೆಯರು ಕೇಳಬೇಕಾ? ರಶ್ಮಿಕಾ, ರಚಿತಾ, ರಾಧಿಕಾ, ರಾಗಿಣಿ....ಈ ನಟಿಯರು ಆಧುನಿಕ ಉಡುಗೆಗೂ ಸೈ, ಸೀರೆಗೂ ಜೈ ಎನ್ನುವವರು. ಅವರೇ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಶೇರ್ ಮಾಡಿಕೊಂಡಿರುವ ಸೀರೆಯುಟ್ಟ ಫೋಟೋಗಳನ್ನು ಕಣ್ತುಂಬಿಕೊಳ್ಳಿ...

 • 21 top10 stories new

  News21, Feb 2020, 5:00 PM IST

  ಅಮೂಲ್ಯ ಬಳಿಕ ಮತ್ತೊಬ್ಬಳ ಪಾಕ್ ಪ್ರೀತಿ, ರಶ್ಮಿಕಾಗೆ ಟ್ರೋಲ್ ಫಜೀತಿ; ಫೆ.21ರ ಟಾಪ್ 10 ಸುದ್ದಿ!

  ಶಿವರಾತ್ರಿ ದಿನ ಶಿವನಾಮ ಸ್ಮರಣೆ ಬದಲು ಪಾಕಿಸ್ತಾನ ಪ್ರೀತಿ ಹೆಚ್ಚಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಅಮೂಲ್ಯ ಪಾಕ್ ಪರ ಘೋಷಣೆ ಕೂಗಿದ ಬೆನ್ನಲ್ಲೇ ಇದೀಗ ಟೌನ್‌ಹಾಲ್ ಬಳಿ ದೇಶದ್ರೋಹಿ ಕೆಲಸ ಆಗಿದೆ. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಸ್ಥಾನಕ್ಕೆ ಚುನಾವಣೆ ನಡೆಸಲು ಆಗ್ರಹ ಕೇಳಿ ಬರುತ್ತಿದೆ. ಭಾರತ-ನ್ಯೂಜಿಲೆಂಡ್ ಟೆಸ್ಟ್, ಮತ್ತೆ ಟ್ರೋಲ್ ಆದ ರಶ್ಮಿಕಾ ಮಂದಣ್ಣ ಸೇರಿದಂತೆ ಫೆಬ್ರವರಿ 21ರ ಟಾಪ್ 10 ಸುದ್ದಿ ಇಲ್ಲಿವೆ.

 • rashmika mandanna

  Sandalwood21, Feb 2020, 1:05 PM IST

  ಕನ್ನಡತಿಯಾಗಿ ದರ್ಶನ್ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ ಮಾಡದ್ದು ತಪ್ಪಾ?

  'ಯಜಮಾನ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ತರೆ ಹಂಚಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ. ಆದರೆ, ಇದೀಗ ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯೂಸಿಯಾಗಿರುವ ರಶ್ಮಿಕಾ ದರ್ಶನ್ ಹುಟ್ಟಿದಬ್ಬಕ್ಕೆ ವಿಶ್ ಮಾಡಿಲ್ಲ. ಆದರೆ, ಅದೇ ದಿನ ಹಾಟ್ ಫೋಟೋ ಶೇರ್ ಮಾಡಿ ಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ರಶ್ಮಿಕಾ ಕಾಲೆಳೆದಿದ್ದಾರೆ. ಇದಕ್ಕೆ ಅರ್ಥವಿದ್ಯಾ?

 • rashmika mandanna and darshan
  Video Icon

  Sandalwood20, Feb 2020, 3:38 PM IST

  ರಶ್ಮಿಕಾ ಮಂದಣ್ಣ ಹಾಟ್‌ ಫೋಟೋಗೆ ದರ್ಶನ್ ಫ್ಯಾನ್ಸ್‌ ಕಾಮೆಂಟ್‌?

  'ಯಜಮಾನ' ಚಿತ್ರದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ಜೋಡಿಯಾಗಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ದಿನೆ ದಿನೇ ಚಿತ್ರರಂಗದಲ್ಲಿ ಸುದ್ದಿಯಲ್ಲಿರುತ್ತಾರೆ. ಅಷ್ಟೇ ಅಲ್ಲದೇ ಈ ಜೋಡಿ ಕ್ಯೂಟ್‌ ಕಪಲ್ ಎಂದು ಕರೆಯಿಸಿಕೊಂಡಿತ್ತು.
   

 • rashmika
  Video Icon

  Sandalwood16, Feb 2020, 3:05 PM IST

  ನಾಯಿ ಬಿಸ್ಕೆಟ್ ತಿನ್ನುತ್ತಾರಂತೆ ರಶ್ಮಿಕಾ; ಅಯ್ಯೋ.. ಏನಾಯ್ತು ಕ್ರಶ್‌ಗೆ..!?

  ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ನಲ್ಲಿ ಸಾಕಷ್ಟು ಬ್ಯುಸಿ ಆಗಿರೋ ನಟಿ. ಬಾಲಿವುಡ್ ಗೂ ಟಿಕೆಟ್ ಪಡೆದುಕೊಳ್ಳಬೇಕು ಅಂತ ಕಾತುರರಾಗಿರೋ ರಶ್ಮಿಕಾ ಬಗ್ಗೆ ಶಾಕಿಂಗ್ ನ್ಯೂಸ್ ವೊಂದನ್ನ ಇತ್ತೀಚಿಗಷ್ಟೇ ನಟ ನಿತಿನ್ ರಿವಿಲ್ ಮಾಡಿದ್ದಾರೆ. 

  ಈ ವಿಚಾರ ಕೇಳಿದ್ರೆ ಎಂಥವ್ರಿಗೂ ಶಾಕ್ ಆಗೋದು ಗ್ಯಾರೆಂಟಿ. ಯಾಕಂದ್ರೆ ರಶ್ಮಿಕಾ ನಾಯಿ ಬಿಸ್ಕೆಟ್ ತಿನ್ತಾರಂತೆ. ಅಯ್ಯೋ ಯಾಕೆ? ಏನಾಯ್ತು ಅಂತ ಯೋಚನೆ ಮಾಡ್ಬೇಡಿ! ಈ ವಿಡಿಯೋ ನೋಡಿ! 

 • Salman Rashmika
  Video Icon

  Cine World13, Feb 2020, 3:48 PM IST

  ಸಲ್ಮಾನ್‌ ಕೈ ಹಿಡಿಯುತ್ತಾರಾ ರಶ್ಮಿಕಾ? ಹಾಗಾದ್ರೆ ಪೂಜಾ ಹೆಗ್ಡೆ ಕಥೆ ಏನು?

  ಟಾಲಿವುಡ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುವ ಕನ್ನಡದ ನಾಯಕಿಯರು ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗ್ಡೆ.

 • rashmika mandanna vijay devarakonda photos
  Video Icon

  Cine World6, Feb 2020, 3:32 PM IST

  ವಿಜಯ್ ದೇವರಕೊಂಡ ತಲೆ ಕೂದಲು ಕೆದರಿದ ರಶ್ಮಿಕಾ!

  ಸ್ಯಾಂಡಲ್‌ವುಡ್ ಸ್ಟೇಟ್‌ ಕ್ರಶ್‌ ಎಂದೇ ಕರೆಯಲ್ಪಡುವ ರಶ್ಮಿಕಾ ಮಂದಣ್ಣ ಟಾಲಿವುಡ್‌ಗೆ ಹಾರಿದಾಗಿನಿಂದಲೂ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ವಿಜಯ್ ದೇವರಕೊಂಡ ಜೊತೆ ಹೆಸರು ಕೇಳುವುದು ಕಾಮನ್‌ ಬಿಡಿ.

  ಇನ್ನು ವೈರಲ್‌ ಆಗುತ್ತಿರುವ ವಿಡಿಯೋ ಯಾವತ್ತಿಂದು ಅಂತಾನಾ? ಅಯ್ಯೋ ಇದು ಡಿಯರ್‌ ಕಾಮ್ರೇಡ್‌ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಶಾಟ್‌ಗೆ ರೆಡಿಯಾಗುತ್ತಿರುವ ವಿಜಯ್‌ ಅವರ ಕೂದಲ ಕೆದರಿದ್ದಾರೆ,. ಈ ವಿಡಿಯೋ ಈಗ್ಯಾಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ.