Asianet Suvarna News Asianet Suvarna News

ಕೊರೋನಾ ನೆಗೆಟಿವ್ ಆದವರಿಗೆ ಕಾಡುತ್ತಿದೆ ಸೆಕೆಂಡರಿ ಇನ್ಫೆಕ್ಷನ್ ಸಮಸ್ಯೆ

- ಕೊರೊನಾ ನೆಗೆಟಿವ್ ಆದವರಿಗೆ ಸೆಕೆಂಡರಿ ಇನ್ಫೆಕ್ಷನ್

- ಶೇ. 50 ರಷ್ಟು ಜನರು ಸೆಕೆಂಡರಿ ಇನ್‌ಫೆಕ್ಷನ್‌ಗೆ ಬಲಿ

- ದೇಶದ 10 ಆಸ್ಪತ್ರೆಗಳಲ್ಲಿ 17,534 ಜನರನ್ನು ಅಧ್ಯಯನ 

First Published May 28, 2021, 4:08 PM IST | Last Updated May 28, 2021, 4:08 PM IST

ಬೆಂಗಳೂರು (ಮೇ. 28): ಕೊರೋನಾ ನೆಗೆಟಿವ್ ಆದವರಿಗೆ ಸೆಕೆಂಡರಿ  ಇನ್‌ಫೆಕ್ಷನ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆಯಂತೆ. ಸೆಕೆಂಡರಿ ಇನ್‌ಫೆಕ್ಷನ್‌ನಿಂದ ಮೃತರ ಸಂಖ್ಯೆ ಹೆಚ್ಚಾಗುತ್ತಿದೆಯಂತೆ. ಶೇ. 50 ರಷ್ಟು ಜನರು ಸೆಕೆಂಡರಿ ಇನ್‌ಫೆಕ್ಷನ್‌ಗೆ ಬಲಿಯಾಗಿದ್ಧಾರಂತೆ. ಈ ಬಗ್ಗೆ ದೇಶದ 10 ಆಸ್ಪತ್ರೆಗಳಲ್ಲಿ 17,534 ಜನರನ್ನು ಅಧ್ಯಯನ ಮಾಡಲಾಗಿದೆ. ಹೀಗೊಂದು ಆತಂಕಕಾರಿ ವರದಿ ನೀಡಿದೆ ICMR. ಅಯ್ಯೋ ಏನಿದು ಹೊಸ ಸಮಸ್ಯೆ..? ಇಲ್ಲಿದೆ ವರದಿ 

ಬ್ಲ್ಯಾಕ್ ಫಂಗಸ್‌ಗೆ ಔಷಧಿ ಕೊರತೆ, ಬೇಕಿರೋದು 36000, ಇರೋದು 5180 ವಯಲ್ ಮಾತ್ರ

 

Video Top Stories