Asianet Suvarna News Asianet Suvarna News

ಸೀಡಿ ಕೇಸ್: ಸೂಪರ್‌ ಕಾಪ್‌ ಟೀಂನಲ್ಲಿ ಯಾರ್ಯಾರಿದ್ದಾರೆ ಗೊತ್ತಾ.?

ಜಾರಕಿಹೊಳಿ ಹೈ ಪ್ರೊಫೈಲ್ ಕೇಸ್ ಬಗೆಹರಿಸಲು ವಿಶೇಷ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ತಂಡ ರೆಡಿಯಾಗಿದೆ. ತನಿಖೆಯ ವೇಗ ತೀವ್ರಗೊಂಡಿದ್ದು, ಯುವತಿಯಿದ್ದ ಫ್ಲ್ಯಾಟ್, ಪೀಜಿಯಲ್ಲಿ ಮಹಜರು ಪ್ರಕ್ರಿಯೆ ನಡೆಸಿತು. 

ಬೆಂಗಳೂರು (ಏ. 02): ಜಾರಕಿಹೊಳಿ ಹೈ ಪ್ರೊಫೈಲ್ ಕೇಸ್ ಬಗೆಹರಿಸಲು ವಿಶೇಷ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ತಂಡ ರೆಡಿಯಾಗಿದೆ. ತನಿಖೆಯ ವೇಗ ತೀವ್ರಗೊಂಡಿದ್ದು, ಯುವತಿಯಿದ್ದ ಫ್ಲ್ಯಾಟ್, ಪೀಜಿಯಲ್ಲಿ ಮಹಜರು ಪ್ರಕ್ರಿಯೆ ನಡೆಸಿತು. ಯುವತಿಯ ಮ್ಯಾರಾಥಾನ್ ವಿಚಾರಣೆ ಕೂಡಾ ನಡೆದಿದೆ. ಮಹಜರ್ ಸಂದರ್ಭದಲ್ಲಿ ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗೆ ಯುವತಿ ಸಮರ್ಪಕ ಉತ್ತರ ನೀಡದೇ ತಬ್ಬಿಬ್ಬಾಗಿದ್ದಾಳೆ ಎನ್ನಲಾಗಿದೆ. ಇನ್ನು ಎಸ್‌ಐಟಿ ತಂಡದಲ್ಲಿ ಇದ್ದ ಅಧಿಕಾರಿಗಳ ಹಿಸ್ಟರಿ ಏನು..? ಅವರ ಟ್ರ್ಯಾಕ್ ರೆಕಾರ್ಡ್‌ ಏನು..? ಇಲ್ಲಿದೆ ಒಂದು ವರದಿ..!

ಸೀಡಿ ಹಿಂದಿನ ಕಾಣದ ಕೈಗಳು ಒಂದೊಂದಾಗಿ ಬಹಿರಂಗ!

Video Top Stories