Asianet Suvarna News Asianet Suvarna News

ಕೆಸಿ ಜನರಲ್ ಆಸ್ಪತ್ರೆ ಎದುರು ಲಸಿಕೆಗಾಗಿ ಮುಗಿಬಿದ್ದ ಜನ

Jun 27, 2021, 3:23 PM IST

ಬೆಂಗಳೂರು (ಜೂ. 27): ಲಸಿಕೆ ಪಡೆಯಲು ಕೆಸಿ ಜನರಲ್ ಆಸ್ಪತ್ರೆ ಎದುರು ಜನ ಮುಗಿ ಬಿದ್ದಿದ್ದಾರೆ. ಬೆಳಿಗ್ಗೆ 4 ಗಂಟೆಯಿಂದ ಲಸಿಕೆಗಾಗಿ ಕ್ಯೂ ನಿಂತಿದ್ದರು. ಟೋಕನ್ ಪಡೆದವರಿಗೆ ಮಾತ್ರ ವ್ಯಾಕ್ಸಿನ್ ಕೊಡಲಾಗುತ್ತಿದೆ. 10 ಗಂಟೆಯ ನಂತರ ವ್ಯಾಕ್ಸಿನ್ ಕೊಡಲಾಗುತ್ತದೆ. ಹಾಗಾಗಿ ಅದಕ್ಕೂ ಮುನ್ನವೇ ಟೋಕನ್ ಪಡೆಯಲು ಕ್ಯೂ ನಿಂತಿದ್ದಾರೆ. 

18 ಲಕ್ಷ ವಿದ್ಯಾರ್ಥಿಗಳಿಗೆ ಫಟಾಫಟ್ ಲಸಿಕೆ, ಜುಲೈ 3 ನೇ ವಾರ ಕಾಲೇಜು ಆರಂಭ..?