Asianet Suvarna News Asianet Suvarna News

ಸರಿಯಾಗಿ ಕೆಲಸ ಮಾಡದಿದ್ರೆ ಕುರ್ಚಿ ಖಾಲಿ ಮಾಡಿ, ಅಧಿಕಾರಿಗಳಿಗೆ ಚೌಹಾಣ್ ಕ್ಲಾಸ್

Jun 9, 2021, 10:04 AM IST

ಬೆಂಗಳೂರು (ಜೂ. 09): ಕೊರೋನಾ ಹೋರಾಟದಲ್ಲಿ ಸಕ್ರಿಯರಾಗಿರುವ ಜೊತೆ ಜೊತೆಗೆ ಸಚಿವ ಪ್ರಭು ಚೌಹಾಣ್ ಫುಲ್ ಅಲರ್ಟ್ ಆಗಿದ್ದಾರೆ.  ಪಶುಸಂಗೋಪನಾ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.

ಮಕ್ಕಳ ಅಪೌಷ್ಠಿಕತೆ ಸಮಸ್ಯೆಗೆ ಬಳ್ಳಾರಿ ಜಿಲ್ಲಾಡಳಿತ ಹೈ ಅಲರ್ಟ್..!

ಪಶುಗಳಲ್ಲಿ ಕಾಲು ಬಾಯಿ ರೋಗ ಉಲ್ಬಣವಾಗುತ್ತಿದೆ. ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಸರಿಯಾಗಿ ಕೆಲಸ ಮಾಡಿದಿದ್ರೆ ಕುರ್ಚಿ ಖಾಲಿ ಮಾಡಿ. ನಿಮ್ಮಿಂದ ಇಲಾಖೆ ಅಭಿವೃದ್ಧಿ ಕುಂಠಿತ ಆದರೆ ಸಹಿಸೋದಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಪಶುಗಳಿಗೆ ರಿಂಗ್ ವ್ಯಾಕ್ಸಿನ್ ಹಾಕಲು ಸೂಚಿಸಿದ್ಧಾರೆ.