Asianet Suvarna News Asianet Suvarna News

Shivarame Gowda Audio Row: ಮಾದೇಗೌಡ ಅಭಿಮಾನಿಗಳಿಂದ ಪ್ರತಿಭಟನೆ, ಕ್ಷಮೆಯಾಚನೆಗೆ ಪಟ್ಟು

'ಮಾದೇಗೌಡ (Madegowda) ಅಂತ ಒಬ್ಬ ಇದ್ದ. ಅವನ ಮನೆ ಹಾಳಾಗ. ಅವನು ಸತ್ತು 20 ವರ್ಷ ಆಗಬೇಕಿತ್ತು. ಮೊನ್ನೆ ಸತ್ತ. ಅವನಿಗೊಮ್ಮೆ ಶ್ರವಣಬೆಳಗೊಳದಲ್ಲಿ ಹಿಡ್ಕೊಂಡು ಎಕ್ಕಡದಲ್ಲಿ ಹೊಡೆದ್ವಿ. ಜಿಲ್ಲಾ ಪರಿಷತ್‌ ಸದಸ್ಯನಾಗಿದ್ದೆ. ಅವನು ಎಂಪಿಯಾಗಿದ್ದ' ಎಂದು ಶಿವರಾಮೇ ಗೌಡ್ರು ಹೇಳಿರುವ ಆಡಿಯೋ ವೈರಲ್ ಆಗಿದೆ. 

 

First Published Jan 31, 2022, 5:42 PM IST | Last Updated Jan 31, 2022, 5:42 PM IST

ಬೆಂಗಳೂರು (ಜ. 31): 'ಮಾದೇಗೌಡ ಅಂತ ಒಬ್ಬ ಇದ್ದ. ಅವನ ಮನೆ ಹಾಳಾಗ. ಅವನು ಸತ್ತು 20 ವರ್ಷ ಆಗಬೇಕಿತ್ತು. ಮೊನ್ನೆ ಸತ್ತ. ಅವನಿಗೊಮ್ಮೆ ಶ್ರವಣಬೆಳಗೊಳದಲ್ಲಿ ಹಿಡ್ಕೊಂಡು ಎಕ್ಕಡದಲ್ಲಿ ಹೊಡೆದ್ವಿ. ಜಿಲ್ಲಾ ಪರಿಷತ್‌ ಸದಸ್ಯನಾಗಿದ್ದೆ. ಅವನು ಎಂಪಿಯಾಗಿದ್ದ' ಎಂದು ಶಿವರಾಮೇ ಗೌಡ್ರು ಹೇಳಿರುವ ಆಡಿಯೋ ವೈರಲ್ ಆಗಿದೆ. 

Shivarame Gowda audio Row: ನೊಟೀಸ್ ಕೊಡಲಿ, ಆಮೇಲೆ ಉತ್ತರಿಸ್ತೀನಿ: ಶಿವರಾಮೇ ಗೌಡ

ಈ ಹೇಳಿಕೆ ಖಂಡಿಸಿ, ಜಿ ಮಾದೇಗೌಡರ ಅಭಿಮಾನಿಗಳು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಶಿವರಾಮೇ ಗೌಡರ ವಿರುದ್ಧ ಧಿಕ್ಕಾರ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ.