Asianet Suvarna News Asianet Suvarna News

ಚುನಾವಣಾ ಆಯೋಗದ ಯಡವಟ್ಟು, ಕೋವಿಡ್‌ ಆಸ್ಪತ್ರೆಯೇ ಮತಗಟ್ಟೆ ಆಯ್ತು..!

ಕೋವಿಡ್ ಆಸ್ಪತ್ರೆ ಚುನಾವಣಾ ಮತಗಟ್ಟೆಯಾಗಿ ಮಾರ್ಪಟ್ಟಿದೆ. ಲಗ್ಗೆರೆಯ ಬೆಥೆಲ್ ಮೆಡಿಕಲ್ ಮಿಷನ್ ಆಸ್ಪತ್ರೆ ಈಗ ಮತಗಟ್ಟೆಯಾಗಿ ಮಾರ್ಪಡಿಸಲಾಗಿದೆ.  ಆಸ್ಪತ್ರೆಯ 2 ನೇ ಮಹಡಿಯಲ್ಲಿ ಕೋವಿಡ್ ಸೋಂಕಿತರಿದ್ದಾರೆ. 

ಬೆಂಗಳೂರು (ನ. 03): ಕೋವಿಡ್ ಆಸ್ಪತ್ರೆ ಚುನಾವಣಾ ಮತಗಟ್ಟೆಯಾಗಿ ಮಾರ್ಪಟ್ಟಿದೆ. ಲಗ್ಗೆರೆಯ ಬೆಥೆಲ್ ಮೆಡಿಕಲ್ ಮಿಷನ್ ಆಸ್ಪತ್ರೆ ಈಗ ಮತಗಟ್ಟೆಯಾಗಿ ಮಾರ್ಪಡಿಸಲಾಗಿದೆ.  ಆಸ್ಪತ್ರೆಯ 2 ನೇ ಮಹಡಿಯಲ್ಲಿ ಕೋವಿಡ್ ಸೋಂಕಿತರಿದ್ದಾರೆ. ಕೆಳಭಾಗದಲ್ಲಿ ಮತದಾನ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಲಾಗಿದೆ. ಚುನಾವಣಾ ಆಯೋಗದ ನಿರ್ಲಕ್ಷ್ಯ ಸಾರ್ವಜನಿಕ ಟೀಕೆಗೆ ಒಳಗಾಗಿದೆ. 

ಕೇಸರಿ ಬಟ್ಟೆ ಧರಿಸಿ ಮತಗಟ್ಟೆಗೆ ಬಂದ ಬಿಜೆಪಿ ಕಾರ್ಯಕರ್ತರಿಗೆ ಟಾಂಗ್ ನೀಡಿದ 'ಕೈ' ಬೆಂಬಲಿಗರು