ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬಕ್ಕೆ ಕರ್ನಾಟಕ ರೆಡಿ: ಬಹುಮತದ ಸರ್ಕಾರಕ್ಕೆ ಕಾಂಗ್ರೆಸ್, ಬಿಜೆಪಿ ಫೈಟ್!

ಮೂರು ಪಕ್ಷಗಳು ಪ್ರಮುಖವಾಗಿ ಅಖಾಡದಲ್ಲಿದ್ದರೆ, ನೂರು ರಹಸ್ಯಗಳು ಅಡಗಿದೆ. ಈ ಹಿನ್ನೆಲೆ, ಮತದಾರರು ಯಾರಿಗೆ ಒಲಿಯಲಿದ್ದಾರೆ ಎನ್ನುವುದು ಸಹ ಕುತೂಹಲ ಮೂಡಿಸಿದೆ.

First Published Mar 30, 2023, 1:31 PM IST | Last Updated Mar 30, 2023, 1:31 PM IST

ಮೇ 10ಕ್ಕೆ ಕರ್ನಾಟಕ ಕುರುಕ್ಷೇತ್ರ ನಡೆಯಲಿದ್ದು, ಈ ಬಾರಿಯ ರಣಕ್ಷೇತ್ರ ಹೇಗಿರಲಿದೆ ಗೊತ್ತಾ..? ಇತಿಹಾಸ ಕಂಡು ಕೇಳರಿಯದ ಕರ್ನಾಟಕ ಕುರುಕ್ಷೇತ್ರಕ್ಕಿನ್ನು ಸುಮಾರು ಒಂದೂವರೆ ತಿಂಗಳು ಬಾಕಿ ಇದೆ. ಮೂರು ಪಕ್ಷಗಳು ಪ್ರಮುಖವಾಗಿ ಅಖಾಡದಲ್ಲಿದ್ದರೆ, ನೂರು ರಹಸ್ಯಗಳು ಅಡಗಿದೆ. ಈ ಹಿನ್ನೆಲೆ, ಮತದಾರರು ಯಾರಿಗೆ ಒಲಿಯಲಿದ್ದಾರೆ ಎನ್ನುವುದು ಸಹ ಕುತೂಹಲ ಮೂಡಿಸಿದೆ. ಈ ಬಾರಿಯ ಕರ್ಮಾಟಕ ಕುರುಕ್ಷೇತ್ರದ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ..

Video Top Stories