ಹಳೇ ಮೈಸೂರು ಟಾರ್ಗೆಟ್ ಮಾಡಿದ ಬಿಜೆಪಿಗೆ ಸಕ್ಸಸ್ ಸಿಗುತ್ತಾ..
ಕರ್ನಾಟಕ ವಿಧಾನಸಭೆ ಘೋಷಣೆ ಬಳಿಕ ಜೀ ನ್ಯೂಸ್ ಮಹಾ ಸಮೀಕ್ಷೆ ನಡೆಸಿದ್ದು, ಅದರ ಡಿಟೇಲ್ ಇಲ್ಲಿದೆ. ವೀಕ್ಷಿಸಿ.
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣಗಣೆ ಶುರುವಾಗಿದ್ದು, ಯಾವ ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಬಹುದು ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಅದೇ ರೀತಿ ಈಗ ಹಳೆ ಮೈಸೂರು ಭಾಗದಲ್ಲಿ ಟಾರ್ಗೆಟ್ ಮಾಡಿದ್ದ ಬಿಜೆಪಿಗೆ ಸಕ್ಸಸ್ ಸಿಗಬಹುದಾ ಎಂಬ ಲೆಕ್ಕಚಾರ ನಡೆಯುತ್ತಿದೆ. ಕಲ್ಯಾಣ ಕರ್ನಾಟಕ ಮಧ್ಯ ಕರ್ನಾಟಕ ಮತದಾರರು ಯಾರ ಪರ ನಿಲ್ಲಲಿದ್ದಾರೆ. ಕಿತ್ತೂರು ಕರಾವಳಿ ಕರ್ನಾಟಕದಲ್ಲಿ ಯಾವ ಪಕ್ಷದ ಪ್ರಾಬಲ್ಯ ಇರುತ್ತೆ ಎಂಬ ಬಗ್ಗೆ ಜೀ ನ್ಯೂಸ್ ಮಹಾ ಸಮೀಕ್ಷೆ ನಡೆಸಿದ್ದು, ಅದರ ಡಿಟೇಲ್ ಈ ವಿಡಿಯೋದಲ್ಲಿದೆ ವೀಕ್ಷಿಸಿ.