Asianet Suvarna News Asianet Suvarna News

ಹೊಸ ರೀತಿಯಲ್ಲಿ ನಡೆಯಲಿದೆ ಈ ಬಾರಿ ಅಂತರಾಷ್ಟ್ರೀಯ ಯೋಗ ದಿನ

ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಕೊರೊನಾ ಎಫೆಕ್ಟ್‌ ತಟ್ಟಿದೆ. ಈ ಬಾರಿ ಡಿಜಿಟಲ್ ರೂಪದಲ್ಲಿ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ. ಮನೆಯಲ್ಲಿಯೇ ಯೋಗ ಮಾಡುವಂತೆ ಆಯುಷ್ ಸಚಿವಾಲಲಯ ಮನವಿ ಮಾಡಿದೆ. 

ಬೆಂಗಳೂರು (ಜೂ. 06): ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಕೊರೊನಾಎಫೆಕ್ಟ್‌ ‌ ತಟ್ಟಿದೆ. ಈ ಬಾರಿ ಡಿಜಿಟಲ್ ರೂಪದಲ್ಲಿ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ. ಮನೆಯಲ್ಲಿಯೇ ಯೋಗ ಮಾಡುವಂತೆ ಆಯುಷ್ ಸಚಿವಾಲಲಯ ಮನವಿ ಮಾಡಿದೆ. 

  • ಮಣಿಪುರ್‌ನ ಇಂಫಾಲ್‌ನಲ್ಲಿರುವ ಕ್ವಾರಂಟೈನ್‌ ಕೇಂದ್ರದಲ್ಲಿ ಜನಿಸಿರುವ ಮಗುವಿಗೆ 'ಕ್ವಾರಂಟೈನ್' ಎಂದು ನಾಮಕರಣ ಮಾಡಲಾಗಿದೆ. 

ನಾಳೆಯಿಂದ ಹೊಸ ದುನಿಯಾ: ಮಾಲ್‌ಗೆ ಹೋಗೋದಾದ್ರೆ ಏನೇನ್ ನಿಯಮ ಪಾಲಿಸ್ಬೇಕು?

  • ಬೆಡ್‌ಗಳ ಕೊರತೆಯಿಂದ ಗರ್ಭಿಣಿಯನ್ನು ಆಸ್ಪತ್ರೆಗಳು ಅಡ್ಮಿಟ್ ಮಾಡಿಕೊಳ್ಳದೇ ಅಮಾನವೀಯವಾಗಿ ವರ್ತಿಸಿವೆ. 13 ಗಂಟೆ ಅಲೆದಾಡಿ ಕೊನೆಗೆ ಅಂಬುಲೆನ್ಸ್‌ನಲ್ಲೇ ಪ್ರಾಣ ಬಿಟ್ಟಿದ್ದಾಳೆ ಗರ್ಭಿಣಿ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮತ್ತಷ್ಟು ಸುದ್ದಿಗಳು....