Asianet Suvarna News Asianet Suvarna News

ಬೆಂಗಳೂರು ಹೊರವಲಯದಲ್ಲಿ ತಲೆ ಎತ್ತಲಿದೆ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಮಾದರಿಯ ಪಾರ್ಕ್

Oct 5, 2021, 11:18 AM IST

ಬೆಂಗಳೂರು (ಅ. 05): ನಗರದ ಹೊರವಲಯದಲ್ಲಿ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಮಾದರಿಯ ಉದ್ಯಾನವನ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರು: ಯುವತಿಗೆ ಮೆಸೇಜ್, ಪ್ರಿಯಕರನಿಂದ ಯುವಕನ ಕೊಲೆಗೆ ಸ್ಕೆಚ್

ಯಲಹಂಕ ತಾಲೂಕಿನ ಜಾರಕಬಂಡೆಯಲ್ಲಿ 300 ಎಕರೆಯಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. ಉದ್ದೇಶಿತ ಉದ್ಯಾನವನ ಜಾಗಕ್ಕೆ ಶಾಸಕ ಮುನಿರತ್, ಬಿಡಿಎ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಶೀಘ್ರದಲ್ಲೇ ನೀಲಿನಕ್ಷೆ ತಯಾರಾಗಲಿದೆ.  

Video Top Stories