Asianet Suvarna News Asianet Suvarna News

ಶಿವಶಿವ... !ಮನುಷ್ಯರಿಗಾಯ್ತು, ಮೇಕೆಗಳಿಗೂ ಬಂತಾ ಕೊರೊನಾ?

ಮನುಷ್ಯರಿಗಾಯ್ತು, ಈಗ ಮೇಕೆಗಳಿಗೂ ಕೊರೊನಾ ವಕ್ಕರಿಸಿತಾ ಎಂ ಅನುಮಾನ ಶುರುವಾಗಿದೆ. ಚಿಕ್ಕನಾಯಕನಹಳ್ಳಿ ಕಿರಿಗಾಹಿಯೊಬ್ಬರಿಗೆ ಕೊರೊನಾ ಬಂದಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುರಿಗಾಹಿಯ ಸ್ನೇಹಿತನ ಮನೆಯಲ್ಲಿ 5 ಮೇಕೆ ನಿಗೂಢವಾಗಿ ಸಾವನ್ನಪ್ಪಿತ್ತು. ಹಾಗಾಗಿ ಮೇಕೆಗೂ ಕೊರೊನಾ ಅಟ್ಯಾಕ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. 

 

ಬೆಂಗಳೂರು (ಜೂ. 30): ಮನುಷ್ಯರಿಗಾಯ್ತು, ಈಗ ಮೇಕೆಗಳಿಗೂ ಕೊರೊನಾ ವಕ್ಕರಿಸಿತಾ ಎಂ ಅನುಮಾನ ಶುರುವಾಗಿದೆ. ಚಿಕ್ಕನಾಯಕನಹಳ್ಳಿ ಕಿರಿಗಾಹಿಯೊಬ್ಬರಿಗೆ ಕೊರೊನಾ ಬಂದಿದೆ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುರಿಗಾಹಿಯ ಸ್ನೇಹಿತನ ಮನೆಯಲ್ಲಿ 5 ಮೇಕೆ ನಿಗೂಢವಾಗಿ ಸಾವನ್ನಪ್ಪಿತ್ತು. ಹಾಗಾಗಿ ಮೇಕೆಗೂ ಕೊರೊನಾ ಅಟ್ಯಾಕ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. 

ಸೋಂಕಿನ ಪ್ರಮಾಣ ಕಡಿಮೆ ಮಾಡ್ಲಿಕ್ಕೆ ಆಗಲ್ಲ: ಸತ್ಯಾಂಶವನ್ನ ಬಿಚ್ಚಿಟ್ಟ ಸಚಿವ ಸುಧಾಕರ್

ಇದುವರೆಗೆ ಪ್ರಾಣಿಗಳಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿರಲಿಲ್ಲ. ಆದರೆ ಇದೀಗ ಮೇಕೆಗೂ ವಕ್ಕರಿಸಿರುವ ಶಂಕೆ ವ್ಯಕ್ತವಾಗಿದೆ. ನಿಜವಾಗಿಯೂ ಪ್ರಾಣಿಗಳಿಗೂ ಅಟ್ಯಾಕ್ ಆದರೆ ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ.  ಮೇಕೆಗಳಿಗೆ ಅಟ್ಯಾಕ್ ಆಗಿದೆಯಾ ಎಂಬುದನನ್ನು ತಿಳಿಯಲು ಅವಕ್ಕೂ ಕೊರೊನಾ ಟೆಸ್ಟ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!