Asianet Suvarna News Asianet Suvarna News

Omicron Variant:ಒಂದೇ ವಾರದಲ್ಲಿ 60 ರಿಂದ 79 ಬಿಬಿಎಂಪಿ ಕಂಟೈನ್ಮೆಂಟ್ ಝೋನ್ ಏರಿಕೆ

Dec 8, 2021, 1:44 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಡಿ. 08): ರಾಜಧಾನಿಯಲ್ಲಿ (Bengaluru) ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ  (Apartment) ಹೆಚ್ಚಿನ ಕಂಟೈನ್ಮೆಂಟ್ ಝೋನ್‌ಗಳು ಏರಿಕೆಯಾಗುತ್ತಿದೆ. ಒಂದೇ ವಾರದಲ್ಲಿ 60 ರಿಂದ 79 ಕಂಟೈನ್ಮೆಂಟ್ ಝೋನ್‌ಗಳು ಏರಿಕೆಯಾಗಿದೆ. 

Omicron Threat: ಜರ್ಮನಿಯಿಂದ ಬಂದ ಇಬ್ಬರಲ್ಲಿ ಸೋಂಕು, ಒಬ್ಬ ಸೋಂಕಿತ ಎಸ್ಕೇಪ್!

ಪ್ರತಿನಿತ್ಯ 68 ಲಕ್ಷ ಜನ 2 ನೇ ಡೋಸ್ ಪಡೆದಿದ್ದಾರೆ. ಇದರ ವೇಗವನ್ನು ಇನ್ನಷ್ಟು ಹೆಚ್ಚಿಸುತ್ತೇವೆ. ರಾಜಧಾನಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಒಮಿಕ್ರಾನ್ ಬಗ್ಗೆ ಇನ್ನೂ ಕೆಲವು ದಿನ ಅಧ್ಯಯನ ಮಾಡಬೇಕು. ಈಗಾಗಲೇ ಒಮಿಕ್ರೋನ್ ಸೋಂಕು ತೀವ್ರ ಸ್ವರೂಪದಲ್ಲಿಲ್ಲ ಅನ್ನೋದು ಸಮಾಧಾನದ ವಿಚಾರ. ಇನ್ನಷ್ಟು ನಿಗಾ ವಹಿಸುತ್ತೇವೆ' ಎಂದು ಡಾ. ಸುಧಾಕರ್ ಹೇಳಿದ್ದಾರೆ.