Omicron Threat: ಜರ್ಮನಿಯಿಂದ ಬಂದ ಇಬ್ಬರಲ್ಲಿ ಸೋಂಕು, ಒಬ್ಬ ಸೋಂಕಿತ ಎಸ್ಕೇಪ್.!
ರಾಜಧಾನಿಯಲ್ಲಿ (Bengaluru) ಒಮಿಕ್ರಾನ್ ಭೀತಿ (Omicron Threat) ಮುಂದುವರೆದಿದೆ. ವಿದೇಶದಿಂದ ಬರುವವರಲ್ಲಿ ಕೋವಿಡ್ ಸೋಂಕು (Covid 19): ದೃಢಪಡುತ್ತಿದೆ. ಜರ್ಮನಿಯಿಂದ ಬಂದಿಳಿದ ಇಬ್ಬರು ಪ್ರಯಾಣಿಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಬೆಂಗಳೂರು (ಡಿ. 08): ರಾಜಧಾನಿಯಲ್ಲಿ (Bengaluru) ಒಮಿಕ್ರಾನ್ ಭೀತಿ (Omicron Threat) ಮುಂದುವರೆದಿದೆ. ವಿದೇಶದಿಂದ ಬರುವವರಲ್ಲಿ ಕೋವಿಡ್ ಸೋಂಕು (Covid 19): ದೃಢಪಡುತ್ತಿದೆ. ಜರ್ಮನಿಯಿಂದ ಬಂದಿಳಿದ ಇಬ್ಬರು ಪ್ರಯಾಣಿಕರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
Good News For Teachers: ಕೊರೋನಾ ವೇಳೆ ರಜೆ ಪಡೆಯದೇ ಕರ್ತವ್ಯಕ್ಕೆ ಬಂದ ಶಿಕ್ಷಕರಿಗೆ ಗುಡ್‌ನ್ಯೂಸ್!
ಒಬ್ಬ ಸೋಂಕಿತನನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನೊಬ್ಬ ರಿಪೋರ್ಟ್ ಬರುವ ಮುನ್ನವೇ ಸೋಂಕಿತ ಎಸ್ಕೇಪ್ ಆಗಿದ್ದಾನೆ. ಈತನಿಗಾಗಿ ಶೋಧ ಮುಂದುವರೆದಿದೆ.