Asianet Suvarna News Asianet Suvarna News

ಮೆಜೆಸ್ಟಿಕ್‌ನಲ್ಲಿ ಕುಸಿದು ಬಿದ್ದ ವೃದ್ಧ; ಹೈ ಅಲರ್ಟ್‌ ಘೋಷಣೆ

Jun 26, 2020, 3:27 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ಜೂ. 26): ತೀವ್ರ ಜ್ವರದಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮೆಜೆಸ್ಟಿಕ್‌ನ 13 ನೇ ಫ್ಲಾಟ್‌ ಫಾರ್ಮ್‌ನಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಮುಂಜಾಗ್ರತಾ ಕ್ರಮವಾಗಿ ಮೆಜೆಸ್ಟಿಕ್‌ನಲ್ಲಿ ಹೈ ಅಲರ್ಟ್‌ ಮಾಡಲಾಗಿದೆ. ಇದ್ದಕ್ಕಿದ್ದಂತೆ ಕುಸಿದು ಬಿದ್ದಿರುವುದು ಜೊತೆಗೆ ತೀವ್ರ ಜ್ವರ ಇರುವುದು ಆತಂಕ ಮೂಡಿಸಿದೆ. 

ಖಾಕಿ ಪಡೆಗೂ ಹೆಚ್ಚಾಗುತ್ತಿದೆ ಕೊರೊನಾತಂಕ; 120 ಸಿಬ್ಬಂದಿಗೆ ಸೋಂಕು