Asianet Suvarna News Asianet Suvarna News

ಆಸ್ಪತ್ರೆಗಳಿಗೆ ಹೋಗುವಾರ ಎಚ್ಚರ ; ವೈದ್ಯರು, ಸ್ಟಾಫ್‌ ನರ್ಸ್‌ಗಳಿಗೆ ತಗುಲುತ್ತಿದೆ ಸೋಂಕು

ಎಚ್ಚರ.. ಎಚ್ಚರ.. ಆಸ್ಪತ್ರೆಗಳಿಗೆ ಹೋಗುವಾರ ಎಚ್ಚರ..! ತೀರಾ ಅನಿವಾರ್ಯ ಇದ್ದರೆ ಮಾತ್ರ ಆಸ್ಪತ್ರೆಗಳಿಗೆ ಹೋಗಿ. ಇಲ್ಲದಿದ್ದರೆ ಇಲ್ಲವೇ ಟೆಲಿ ಮೆಡಿಸನ್‌ನಿಂದ ಪರಿಹಾರ ಕಂಡುಕೊಳ್ಳಿ. ವೈದ್ಯರು, ಸ್ಟಾಫ್‌ ನರ್ಸ್‌ಗಳಿಗೆ ಸೋಂಕು ತಗಲುತ್ತಿದ್ದು,ಅಲ್ಲಿಗೆ ಹೋದರೆ ನಿಮಗೂ ತಗಲುವ ಸಾಧ್ಯತೆ ಇದೆ. ಶಿಫಾ, ಶೇಖರ್ ಆಸ್ಪತ್ರೆ, ಶರಾವತಿ ಸೇರಿದಂತೆ ಎಂಟು ಆಸ್ಪತ್ರೆಗಳ ಮಾಹಿತಿ ಲಭ್ಯವಾಗುತ್ತಿದೆ. ಸಣ್ಣಪುಟ್ಟ ಅನಾರೋಗ್ಯವಾದರೆ ಆಸ್ಪತ್ರೆಗಳಿಗೆ ಎಡತಾಕದಿರುವುದು ಒಳ್ಳೆಯದು. ಏನಕ್ಕೂ ಒಮ್ಮೆ ಈ ವಿಡಿಯೋ ನೋಡಿ..! 

ಬೆಂಗಳೂರು (ಜೂ. 27): ಎಚ್ಚರ.. ಎಚ್ಚರ.. ಆಸ್ಪತ್ರೆಗಳಿಗೆ ಹೋಗುವಾರ ಎಚ್ಚರ..! ತೀರಾ ಅನಿವಾರ್ಯ ಇದ್ದರೆ ಮಾತ್ರ ಆಸ್ಪತ್ರೆಗಳಿಗೆ ಹೋಗಿ. ಇಲ್ಲದಿದ್ದರೆ ಇಲ್ಲವೇ ಟೆಲಿ ಮೆಡಿಸನ್‌ನಿಂದ ಪರಿಹಾರ ಕಂಡುಕೊಳ್ಳಿ. ವೈದ್ಯರು, ಸ್ಟಾಫ್‌ ನರ್ಸ್‌ಗಳಿಗೆ ಸೋಂಕು ತಗಲುತ್ತಿದ್ದು,ಅಲ್ಲಿಗೆ ಹೋದರೆ ನಿಮಗೂ ತಗಲುವ ಸಾಧ್ಯತೆ ಇದೆ. ಶಿಫಾ, ಶೇಖರ್ ಆಸ್ಪತ್ರೆ, ಶರಾವತಿ ಸೇರಿದಂತೆ ಎಂಟು ಆಸ್ಪತ್ರೆಗಳ ಮಾಹಿತಿ ಲಭ್ಯವಾಗುತ್ತಿದೆ. ಸಣ್ಣಪುಟ್ಟ ಅನಾರೋಗ್ಯವಾದರೆ ಆಸ್ಪತ್ರೆಗಳಿಗೆ ಎಡತಾಕದಿರುವುದು ಒಳ್ಳೆಯದು. ಏನಕ್ಕೂ ಒಮ್ಮೆ ಈ ವಿಡಿಯೋ ನೋಡಿ..! 

ಬಳ್ಳಾರಿ: ಕೊರೋನಾಗೆ ಮತ್ತೊಂದು ಬಲಿ, ಒಂದೇ ದಿನ ಹೊಸ 47 ಪಾಸಿಟಿವ್‌ ಕೇಸ್